NEW
Font size
S
M
L
XL
Worksheetsಕನ್ನಡ ವ್ಯಾಕರಣ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಹೃಸ್ವ ಸ್ವರಗಳು ಇಷ್ಟು
a)
09
b)
02
c)
06
d)
07
2.
ಅಲ್ಪಪ್ರಾಣಾಕ್ಷರಗಳು
a)
ಕಚಟತಪ ಗಜಡದಬ
b)
ಖ ಛ ಟ ತ ಪ
c)
ಘ ಝ ಡ ದ ಭ
d)
ಕ ಖ ಗ ಘ ಚ ಛ ಜ ಝ
3.
ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಎಷ್ಟು
a)
02
b)
09
c)
05
d)
13
4.
ಸ್ವರ ಎಂದರೆ.......
a)
ಕಡಿಮೆ ಉಸಿರಿನಿಂದ ಉಚ್ಛರಿಸುವದು
b)
ಹೆಚ್ಚು ಉಸಿರಿನಿಂದ ಉಚ್ವರಿಸುವದು
c)
ಸ್ವತಂತ್ರವಾಗಿ ಉಚ್ಛರಿಸುವದು
d)
ವ್ಯಂಜನಗಳ ಸಹಾಯದಿಂದ ಉಚ್ಛರಿಸುವದು
5.
ಕನ್ನಡಲ್ಲಿರುವ ಅವರ್ಗಿಯ ವ್ಯಂಜನಗಳು
a)
13
b)
25
c)
34
d)
09
6.
ಯೋಗವಾಹಗಳು ಇವು
a)
ಐ ಔ
b)
ಅಂ ಅ :
c)
ಒ ಓ
d)
ಉ ಊ
7.
ಕನ್ನಡಲ್ಲಿರುವ ಒಟ್ಟು ವರ್ಣ ಮಾಲಾಕ್ಷರಗಳ ಸಂಖ್ಯೆ
a)
47
b)
49
c)
34
d)
13
8.
ಈ ಕೆಳಗಿನವುಗಳಲ್ಲಿ ಸರಿಯಾದ ಅವರ್ಗಿಯ ವ್ಯಂಜನಗಳು ಇವು
a)
ಖ ಹ ಗ ವ ರ
b)
ಯ ಮ ರ ಲ ವ
c)
ಯ ರ ವ ಪ ಸ
d)
ಯ ರ ಲ ವ ಶ
9.
ಕನ್ನಡದಲ್ಲಿನ ದೀರ್ಘ ಸ್ವರಗಳು
a)
ಅ ಆ ಇ ಈ ಉ ಉ ಋ
b)
ಅ ಇ ಉ ಋ ಎ ಒ
c)
ಆ ಈ ಊ ಋ ಏ ಐ ಓ
d)
ಆ ಈ ಊ ಏ ಐ ಓ ಔ
10.
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಕ್ಕೆ ಹೀಗೆನ್ನುವರು
a)
ಹ್ರಸ್ವಸ್ವರ
b)
ವ್ಯಂಜನ
c)
ಯೋಗವಾಹ
d)
ಮಹಾಪ್ರಾಣ
Reset
