wayground logo

Free Printable Worksheets

NEW

Font size

S
M
L
XL
Worksheets

ಪ್ರಧಮ ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣಾಂಶಗಳು

Total questions: 10

Worksheet time: 5mins

Name
Class
Date
1.

1. ದಂತ ಮತ್ತು ಓಷ್ಠ್ಯದ ಸಹಾಯದಿಂದ ಉತ್ಪತ್ತಿಯಾಗುವ ಅಕ್ಷರಗಳು -------

a)

1. ದಂತೌಷ್ಠ್ಯ ಅಕ್ಷರಗಳು

b)

2. ದಂತ್ಯ ಅಕ್ಷರಗಳು

c)

3. ಓಷ್ಠ್ಯ ಅಕ್ಷರಗಳು

d)

4. ಕಂಠೌಷ್ಠ್ಯ ಅಕ್ಷರಗಳು

2.

2. ವ- ಈ ಅಕ್ಷರವು -------- ಅಕ್ಷರಕ್ಕೆ ಉದಾಹರಣೆಯಾಗಿದೆ.

a)

1. ಕಂಠ್ಯ

b)

2. ತಾಲವ್ಯ

c)

3. ದಂತೌಷ್ಠ್ಯ

d)

4. ಕಂಠೌಷ್ಠ್ಯ

3.

3. ಅ +ಇ =ಅಯ್(ಐ), ಅ +ಉ = ಅವ್ (ಔ) - ಇವು ------- ಅಕ್ಷರಗಳು

a)

1. ಸಂಧ್ಯಾಕ್ಷರಗಳು

b)

2. ಅಲ್ಪಪ್ರಾಣ

c)

3. ಮಹಾಪ್ರಾಣ

d)

4. ಅನುನಾಸಿಕ

4.

4. ಅಕ್ಷರಗಳ ಉತ್ಪತ್ತಿ ಸ್ಥಾನಕ್ಕೆ ಅನುಗುಣವಾಗಿ ವರ್ಗಗಳಾಗಿ ವಿಂಗಡಿಸಲು ಸಾಧ್ಯವಾಗದ ವ್ಯಂಜನಗಳು ----------

a)

1. ವರ್ಗೀಯ ವ್ಯಂಜನಗಳು

b)

2. ಅವರ್ಗೀಯ ವ್ಯಂಜನಗಳು

c)

3. ಸ್ವರಗಳು

d)

2. ಅಲ್ಪಪ್ರಾಣಾಕ್ಷರಗಳು

5.

5. ಯ್, ರ್, ಲ್ ವ್ ಶ್ ಷ್ ಸ್ ಹ್ ಳ್ - ಇವು ------- ಅಕ್ಷರಗಳು.

a)

2. ಯೋಗವಾಹಗಳು

b)

2. ಸ್ವರಗಳು

c)

3. ವರ್ಗೀಯ ವ್ಯಂಜನ

d)

4. ಅವರ್ಗೀಯ ವ್ಯಂಜನ

6.

6. ವ್ಯಂಜನಕ್ಕೆ ಸ್ವರ ಸೇರಿ ಆಗುವ ಅಕ್ಷರವು---------

a)

1. ಅಲ್ಪಪ್ರಾಣಾಕ್ಷರ

b)

2. ಗುಣಿತಾಕ್ಷರ

c)

3. ವ್ಯಂಜನಾಕ್ಷರ

d)

4. ಸ್ವರಾಕ್ಷರ

7.

7. ಕ, ಗ, ಪ, ಖ, ಘ, ಫ - ಇವು ----- ಅಕ್ಷರಗಳಿಗೆ ಉದಾಹರಣೆಯಾಗಿವೆ.

a)

1. ಸ್ವರ

b)

2. ಅಲ್ಪಪ್ರಾಣ

c)

3. ಮಹಾಪ್ರಾಣ

d)

4. ಗುಣಿತಾಕ್ಷರ

8.

8. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವು ------------

a)

1. ಸಜಾತೀಯ ಸಂಯುಕ್ತಾಕ್ಷರ

b)

2. ವಿಜಾತೀಯ ಸಂಯುಕ್ತಾಕ್ಷರ

c)

3. ಸಂಯುಕ್ತಾಕ್ಷರ

d)

4. ವ್ಯಂಜನಗಳು

9.

9. ಸಂಯುಕ್ತಾಕ್ಷರದ ವಿಧಗಳು ---------

a)

1. 2

b)

2. 3

c)

3. 4

d)

5. 6

10.

10. ಸಜಾತೀಯ ಸಂಯುಕ್ತಾಕ್ಷರ ಮತ್ತು ವಿಜಾತೀಯ ಸಂಯುಕ್ತಾಕ್ಷರ ಇವು --------- ದ ಎರಡು ವಿಧಗಳು.

a)

2. ಅಕ್ಷರ

b)

2. ಸಂಯುಕ್ತಾಕ್ಷರ

c)

3. ವ್ಯಂಜನ

d)

4. ವರ್ಗೀಯ ವ್ಯಂಜನ