wayground logo

Free Printable Worksheets

Font size

S
M
L
XL
Worksheets

10 lessons

Total questions: 15

Worksheet time: 8mins

Name
Class
Date
1.

ಬ್ಲಾಕ್ ಔಟ್ ನಿಯಮ ಎಂದರೆ-

a)

ಕಪ್ಪು ಬಣ್ಣ ಹೊರಗೆ ಎಂದರ್ಥ

b)

ಯುದ್ದದ ಸಮಯದಲ್ಲಿ ದೀಪವನ್ನು ಹಚ್ಚದಿರುವುದು

c)

ವಿಮಾನದಿಂದ ಬೆಳಕು ಬಿಡುವುದು

d)

ವಿಮಾನದಿಂದ ಕೆಳಗೆ ಜಿಗಿಯುವುದು

2.

"ಆಗಲೂ ಯುದ್ದವಾಗಿತ್ತಾ ಅಜ್ಜಿ " ಎಂದು ಯಾರು ಯಾರನ್ನು ಕೇಳಿದರು?

a)

ರಾಮ ಶಬರಿಗೆ

b)

ಲಕ್ಷ್ಮಣ ಶಬರಿಗೆ

c)

ರಾಹಿಲ್ ಮುದುಕಿಗೆ

d)

ರಾಹಿಲ್ ಮುದುಕಿಯ ಸೊಸೆಗೆ

3.

ಕನ್ನಡದಲ್ಲಿರುವ ಒಟ್ಟು ಮಹಾಪ್ರಾಣಾಕ್ಷರಗಳು

a)

10

b)

15

c)

25

d)

05

4.

ಯುದ್ದ ಪಾಠದಲ್ಲಿ ಬಂದಿರುವ ಇಂಗ್ಲೀಷ ಪದಗಳನ್ನು ಗುರುತಿಸಿ

a)

ಡಾಕ್ಟರ್

b)

ಸಾರ್

c)

‍ಪೈಲಟ್

d)

ಜಮೀನು

5.

ಪು.ತಿ.ನ ಅವರು ಜನಿಸಿದ್ದು

a)

1907

b)

1906

c)

1905

d)

1904

6.

ಪು.ತಿ.ನ.ಅವರ ಈ ಕಾವ್ಯಕ್ಕೆ ಪಂಪ ಪ್ರಶಸ್ತಿ ದೊರೆತಿದೆ-

a)

ಶಬರಿ

b)

ಅಹಲ್ಯೆ

c)

ರಥಸಪ್ತಮಿ

d)

ಶ್ರೀಹರಿಚರಿತೆ

7.

ಪು.ತಿ.ನ ಅವರ ಕೃತಿಗಳನ್ನು ಗುರುತಿಸಿ

a)

ಗೋಕುಲ ನಿರ್ಗಮನ

b)

ಹಣತೆ

c)

ಶಾರದಾಯಾಮಿನಿ

d)

ವಿಕಟಕವಿವಿಜಯ

8.

ಲಕ್ಷ್ಮಣನು ರಾಮನನ್ನು ಹೇಗೆ ಸಂತೈಸಿದನು

a)

ಸೂರ್ಯನೇ ಕಾಂತಿ ಕಳೆದುಕೊಂಡರೆ ಕಾಂತಿ ನೀಡುವರಾರು ಎಂದು ಹೇಳಿ

b)

ರಾಮನೇ ಧೈರ್ಯ ಕಳೆದುಕೊಂಡರೆ ಸ್ಥೈರ್ಯ ನೀಡುವವರು ಯಾರು ಎಂದು ಹೇಳಿ

c)

ಈ ಮೇಲಿನ 2

d)

ಮೇಲಿನ 2 ಅಲ್ಲಾ

9.

ಭೂಮಿಜಾತೆ ಎಂದರೆ ಯಾರು?

a)

ಸೀತೆ

b)

ಲಕ್ಷ್ಮೀ

c)

ಸರಸ್ವತಿ

d)

ಪಾರ್ವತಿ

10.

"ತಾಯಿ ದಾರಿಗರಿಗೆ ಬೀಡಿಲ್ಲಿ ದೋರೆಯುವುದೇ?" ಎಂದು ಯಾರು ಯಾರಿಗೆ ಕೇಳಿದರು?

a)

ಲಕ್ಷ್ಮಣ ಶಬರಿಯನ್ನು

b)

ಧನು ಶಬರಿಯನ್ನು

c)

ಮತಂಗ ಶಬರಿಯನ್ನು

d)

ರಾಮ ಶಬರಿಯನ್ನು

11.

ಈ ಕೆಳಗಿನವುಗಳಲ್ಲಿ ಲೋಪಸಂದಿಯ ಉದಾಹರಣೆಗಳನ್ನು ಆಯ್ಕೆ ಮಾಡಿ

a)

ಊರೂರು

b)

ಬಲ್ಲೆನೆಂದು

c)

ಮಾತಂತು

d)

ಸಂಪನ್ನರಾದ

12.

ವಿ.ಕೃ.ಗೋಕಾಕರ ಹುಟ್ಟಿದ ಸ್ಥಳ

a)

ಗೋಕಾಕ ತಾಲೂಕಿನ ಮಮದಾಪೂರ

b)

ಮಂಡ್ಯ ಜಿಲ್ಲೆಯ ಮೇಲುಕೋಟೆ

c)

ಕಾಸರಗೂಡು

d)

ಹಾವೇರಿ ಜಿಲ್ಲೆಯ ಸವನೂರು

13.

ಕಲ್ಲುಪಾಟಿಯನ್ನು 3ನೇ ಎಡ್ವರ್ಡನು ಯಾರಿಂದ ಕಿತ್ತುಕೊಂಡು ಬಂದಿದ್ದನು?

a)

ಅಮೇರಿಕಾದ ಅರಸರಿಂದ

b)

ರಷ್ಯಾದ ಅರಸರಿಂದ

c)

ಭಾರತದ ಅರಸರಿಂದ

d)

ಸ್ಕಾಟ್‌ಲ್ಯಾಂಡಿನ ಅರಸರಿಂದ

14.

ಚೇರಿಂಗ್ ಕ್ರಾಸ್ ಓಣಿಯ ವಿಶೇಷತೆಗಳನ್ನು ಗುರುತಿಸಿ

a)

ಇದು ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ

b)

ಇಲ್ಲಿ ಇಂಡಿಯಾ ಆಫೀಸು ಒಳಗೊಂಡಂತೆ ಹಲವಾರು ಬ್ಯಾಂಕುಗಳಿವೆ

c)

ಒಂದೊಂದು ದೇಶದ ಮೇಲಿನ ಪ್ರಭುತ್ವ ಇಲ್ಲಿಯ ಒಂದೊಂದು ಕಛೇರಿಯಿಂದ ನಡೆಯುತ್ತದೆ

d)

ದೊಡ್ಡದೊಡ್ಡ ಕಂನಿಗಳು ಇಲ್ಲಿವೆ

15.

ವಿ.ಕೃ.ಗೋಕಾಕರು ಲಂಡನ್ ನಗರಕ್ಕೆ ಯಾವಾಗ ಹೊಗಿದ್ದರು?

a)

1932

b)

1933

c)

1934

d)

1936