Wayground logo

Free Printable Worksheets

Font size

S
M
L
XL
Worksheets

ಕೆಮ್ಮನೆ ಮೀಸೆವೊತ್ತೆನೇ

Total questions: 20

Worksheet time: 7mins

Name
Class
Date
1.

ಕೆಮ್ಮನೆ ಮೀಸೆವೊತ್ತೆನೇ ಪದ್ಯದ ಕವಿ

a)

ರನ್ನ

b)

ಪಂಪ

c)

ಶಿವಕೋಟ್ಯಾಚಾರ್ಯ

d)

ಕುಮಾರ ವ್ಯಾಸ

2.

ದ್ರೋಣನು ಪರಶುರಾಮನ ಬಳಿಗೆ ಏಕೆ ಬಂದನು?

a)

ಸ್ನೇಹ ಬೆಳೆಸಲು

b)

ದ್ರವ್ಯ ಬೇಡಲು

c)

ಪ್ರತಿಜ್ಞೆ ಈಡೇರಿಸಲು

d)

ಆಶ್ರಯ ಬೇಡಲು

3.

ಸಂದೆಯ ಈ ಪದದ ತತ್ಸಮ ರೂಪ

a)

ಪ್ರತೀಹಾರಿ

b)

ಕುಠಾರಿ

c)

ಸಂದೇಹ

d)

ಸಂಶಯ

4.

ಪಂಪನ ಸ್ಥಳ

a)

ಮುದುವೊಳಲು

b)

ಕೋಳಿವಾಡ

c)

ಸಯ್ಯಡಿ

d)

ವೆಂಗಿಪಳು

5.

ಕುಂಭ ಸಂಭವ ಎಂದರೆ

a)

ದ್ರೋಣ

b)

ಕರ್ಣ

c)

ಅರ್ಜುನ

d)

ಭೀಷ್ಮ

6.

'ಅಡಸು ' ಈ ಪದದ ಅರ್ಥ

a)

ಚಿನ್ನದ ಪಾತ್ರೆ

b)

ಬ್ರಾಹ್ಮಣ

c)

ಉಂಟಾಗು

d)

ಪರಾಕ್ರಮ

7.

ದ್ರೋಣನು ಪರಶುರಾಮನ ಬಳಿಗೆ ಇವರೊಡನೆ ಬಂದನು

a)

ಅಶ್ವತ್ಥಾಮ

b)

ಅರ್ಜುನ

c)

ದ್ರುಪದ

d)

ಪಂಪ

8.

ಇದು ಸವರ್ಣ ದೀರ್ಘ ಸಂಧಿಗೆ ಉದಾಹರಣೆ

a)

ದ್ರವ್ಯಾರ್ಥಿ

b)

ಮರವನ್ನು

c)

ಪ್ರತ್ಯುತ್ತರ

d)

ದಿಗಂತ

9.

ದ್ರೋಣ - ದ್ರುಪದ ರು ವ್ಯಾಸಂಗ ಮಾಡಿದ್ದು ಇವರ ಬಳಿ.

a)

ಕೃಪಾಚಾರ್ಯ

b)

ಶುಕ್ರ ಮುನಿ

c)

ಯಜ್ಞ ಸೇನ

d)

ಮತಂಗ ಮುನಿ

10.

ಕಳ್ಗುಡಿ ಪದವು ಈ ಸಮಾಸಕೆ ಉದಾಹರಣೆ

a)

ಕ್ರಿಯಾ

b)

ಅಂಶಿ

c)

ದ್ವಿಗು

d)

ಕರ್ಮಧಾರೆಯ

11.

ಪೊಳಲ್ಗೆವಂದು ಪದವು ಈ ಸಂಧಿಗೆ ಉದಾಹರಣೆ

a)

ಆದೇಶ

b)

ಲೋಪ

c)

ಆಗಮ

d)

ಯಾವುದೂ ಅಲ್ಲ

12.

ಪಡಿಯರ ಈ ಪದದ ತತ್ಸಮ ರೂಪ

a)

ಸೇವಕ

b)

ಪ್ರತೀಹಾರಿ

c)

ಸಂದೇಹ

d)

ಪಾಡ್ಯ

13.

ಚಟ್ಟರಿಂ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ

a)

ಸಪ್ತಮಿ

b)

ದ್ವಿತೀಯ

c)

ಷಷ್ಟಿ

d)

ತೃತೀಯ

14.

ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು - ಇಲ್ಲಿರುವ ಅಲಂಕಾರ

a)

ರೂಪಕ

b)

ಶ್ಲೇಷಾ

c)

ದೃಷ್ಟಾಂತ

d)

ಉಪಮಾ

15.

ಪಂಪ ಕವಿಯ ಕಾಲ

a)

949

b)

902

c)

1430

d)

1902

16.

ದ್ರೋಣನನ್ನು ಅಪಮಾನಗೊಳಿಸಿದವರು

a)

ಅರ್ಜುನ

b)

ದುರ್ಯೋಧನ

c)

ಕೃಪ

d)

ದ್ರುಪದ

17.

" ರಾಜ್ಯ ಮದಿರಾ" ಇಲ್ಲಿರುವ ಅಲಂಕಾರ

a)

ಯಮಕ

b)

ರೂಪಕ

c)

ಉಪಮ

d)

ಉತ್ಪ್ರೇಕ್ಷೆ

18.

ಪಂಪನ ಆಶ್ರಯದಾತ

a)

ತೈಲಪ

b)

ಅರಿಕೇಸರಿ

c)

ಜಗದೇಕ ಮಲ್ಲ

d)

ಬಲ್ಲಾಳ

19.

ನವೀನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾದನು: ಬುದ್ಧಿವಂತ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ - ಇಲ್ಲಿರುವ ಅಲಂಕಾರ

a)

ದೃಷ್ಟಾಂತ

b)

ಉತ್ಪ್ರೇಕ್ಷೆ

c)

ಅರ್ಥಾಂತರನ್ಯಾಸಾಲಂಕಾರ

d)

ಯಾವುದೂ ಅಲ್ಲ

20.

ಇವು ಪಂಪ ಬರೆದ ಕಾವ್ಯಗಳು

a)

ಐರಾವತ - ಗದುಗಿನ ಭಾರತ

b)

ಯಶೋಧರ ಚರಿತ - ಅನುಭವ ಮುಕುರ

c)

ಗದಾಯುದ್ಧ - ಅಜಿತ ಪುರಾಣ

d)

ಆದಿಪುರಾಣ - ವಿಕ್ರಮಾರ್ಜುನ ವಿಜಯ