Worksheetsನಾಮ ಪದಗಳು
Total questions: 10
Worksheet time: 5mins
Name
Class
Date
1.
ನಾಮಪದದ ಪ್ರಕಾರಗಳು
a)
4
b)
5
c)
3
d)
7
2.
ಗುಂಪಿಗೆ ಸೆರದ ಪದ
a)
ಅಂಕಿತ ನಾಮ
b)
ಅನ್ವರ್ಥಕ ನಾಮ
c)
ರೂಢ ನಾಮ
d)
ಸರ್ವನಾಮ
3.
ಇದು ಅಂಕಿತ ನಾಮಕ್ಕೆ ಉದಾಹರಣೆ
a)
ರವಿ
b)
ಪರ್ವತ
c)
ಕುರುಡ
d)
ಶಿಕ್ಷಕ
4.
ಭಾಗ್ಯಶ್ರೀ ಇದು ಯಾವ ನಾಮ ಪದಕ್ಕೆ ಉದಾಹರಣೆ
a)
ರೂಢ ನಾಮ
b)
ಅಂಕಿತ ನಾಮ
c)
ಅನ್ವರ್ಥಕ ನಾಮ
d)
ಯಾವುದು ಅಲ್ಲ
5.
ಶಿಕ್ಷಕ ಇದು ಯಾವ ನಾಮಪದಕ್ಕೆ ಉದಾಹರಣೆ
a)
ರೂಢ ನಾಮ
b)
ಅನ್ವರ್ಥಕ
c)
ಅಂಕಿತ
d)
ಯಾವುದು ಅಲ್ಲ
6.
ನದಿಗಳು ಇದು ಯಾವ ನಾಮ ಪದಕ್ಕೆ ಉದಾಹರಣೆ
a)
ಅನ್ವರ್ಥಕನಾಮ
b)
ಸರ್ವನಾಮ
c)
ಅಂಕಿತನಾಮ
d)
ರೂಢನಾಮ
7.
ಅನ್ವರ್ಥಕ ನಾಮಪದಕ್ಕೆ ಉದಾಹರಣೆ
a)
ರಮೇಶ
b)
ಕಾವೇರಿ
c)
ಕುರುಡ
d)
ದೇವ
8.
ತಾನು,ತನ್ನ,ನಾವು ಇವುಗಳು-----ಇದಕ್ಕೆ ಉದಾಹರಣೆ
a)
ರೂಢನಾಮ
b)
ಅಂಕಿತನಾಮ
c)
ಅನ್ವರ್ಥಕ ನಾಮ
d)
ಸರ್ವನಾಮ
9.
ದೇವಾಲು ಇದು ಯಾವುದಕ್ಕೆ ಉದಾಹರಣೆ
a)
ಅಂಕಿತನಾಮ
b)
ಅನ್ವರ್ಥಕ ನಾಮ
c)
ರೂಢ ನಾಮ
d)
ಯಾವುದು ಅಲ್ಲಾ
10.
ಕುಂಟ ...,..ಕ್ಕೆ ಉದಾಹರಣೆ
a)
ಅನ್ವರ್ಥಕ ನಾಮ
b)
ರೂಢ ನಾಮ
c)
ಅಂಕಿತ ನಾಮ
d)
ಯಾವುದು ಅಲ್ಲ
100 %
