Worksheets5th revision 4
Total questions: 8
Worksheet time: 4mins
1. ಪತ್ರ - ಪದದ ಅರ್ಥ -____________ .
ಕಾಗದ
ಗಳಿಸು
೨. ಮಾಲ್ - ಪದದ ಅರ್ಥ - _____________ .
ದಂಡ
ಮಳಿಗೆ
ಸೋಜಿಗ - ಪದದ ಅರ್ಥ - ___________________ .
ಆಶ್ಚರ್ಯ
ಕೋಪ
ಸೄಜನ್ ಯಾರಿಗೆ ಪತ್ರ ಬರೆದನು ?
ತಂದೆಗೆ
ಸೌಜನ್ಯಳಿಗೆ
ಯಾರಿಗೆ ಮಿಠಾಯಿ ಎಂದರೆ ಇಷ್ಟ ?
ಮನೆಯವರಿಗೆ
ಮಕ್ಕಳಿಗೆ
ನಾಮಪದ ಎಂದರೇನು ?
ವಸ್ತು,ವ್ಯಕ್ತಿ,ಸ್ಥಳ ಮತ್ತು ಪ್ರಾಣಿಗಳ ಹೆಸರುಗಳನ್ನು ಸೂಚಿಸುವುದು.
ಹೆಸರು
ಅಂಕಿತ ನಾಮ ಎಂದರೆ _________________ .
ಇಟ್ಟುಕೊಂಡ ಹೆಸರು
ರೂಢಿಯಿಂದ್ ಬಂದ ಪದಗಳು
ನಾಮ ಪದಗಳಲ್ಲಿ ______________ ವಿಧಗಳಿವೆ.
೨
೩
