Free Printable Worksheets
Font size
More settings
ನಾಲ್ವಡಿಯವರು ಅಧಿಕಾರಕ್ಕೆ ಬಂದದ್ದು ______?
1902
1802
1920
ನಾಲ್ವಡಿಯವರ ತಂದೆ ಸತ್ತಾಗ ನಾಲ್ವಡಿಯವರಿಗೆ _________ ವರ್ಷ ?
25
10
4
ನಾಲ್ವಡಿಯವರ ತಾಯಿ __________?
ವಾಣಿ ವಿಲಾಸ ಸನ್ನಿಧಾನ
ಸೋಮಲಾದೇವಿ
ಅಂಬುಜಾದೇವಿ
ಸಂಸ್ಥಾನ ಪದದ ಅರ್ಥ?
ಮನೆ
ಯೋಜನೆ
ರಾಜ್ಯ
ಅವಧಿ ಪದದ ಅರ್ಥ ?
ಸಮಯ
ಅಡ್ಡಿ
ವಾರ
ಕಡಲು ಪದದ ಅರ್ಥ
ಸಮುದ್ರ
ಮಾತು
ರವಿ ಪದದ ಅರ್ಥ ದಿನ
ದಿನ
ಸೂರ್ಯ
ಒಂದು ಮರಕ್ಕೆ ಕೊಂಬೆಗಳು ಎಷ್ಟು ?
ಹಲವು
ಎರಡು
View all
10 questions
Grade 5th III Lang kannada
Worksheet
•
5th Grade
9 questions
ದ.ರಾ.ಬೇಂದ್ರೆ
11 questions
kannada
5 Kannada (silly hellabaradu