NEW
Font size
S
M
L
XL
Worksheetsಅಪಾಯದಿಂದ ಪಾರಾದ ಪಾರಿವಾಳಗಳು
Total questions: 8
Worksheet time: 4mins
Name
Class
Date
1.
1. ಬೇಡನು ಬಲೆಯನ್ನು ಏಕೆ ಹರಡಿದನು?
a)
ಪಕ್ಷಿಗಳನ್ನು ಹಿಡಿಯಲು
b)
ಮೀನುಗಳನ್ನು ಹಿಡಿಯಲು
c)
ಪ್ರಾಣಿಗಳನ್ನು ಹಿಡಿಯಲು
2.
2. ____________ ಆಸೆಗಾಗಿ ಪಾರಿವಾಳಗಳು ಪುರ್ ಎಂದು ಹಾರಿ ಬಂದವು.
a)
ತಿಂಡಿಯ
b)
ಕಾಳಿನ
c)
ನೀರಿನ
3.
3. ಪಾರಿವಾಳಗಳು ---------- ಬಿಡಿಸಿಕೊಳ್ಳಲು ಹೆಣಗಾಡಿದವು.
a)
ಬಲೆಯಿಂದ
b)
ಗಾಳಿಯಿಂದ
c)
ಬಿಸಿಲಿನಿಂದ
4.
4. ಪಾರಿವಾಳಗಳು ------------ ಸಹಾಯ ಬೇಡಿದವು.
a)
ಬೇಡನ
b)
ಕಾಗೆಯ
c)
ಇರುವೆಯ
5.
5. ಪಾರಿವಾಳಗಳಿಗೆ, " ಎಲ್ಲರೂ ಸೇರಿ ಒಮ್ಮೆಲೇ ಹಾರಿಬಿಡಿ" ಎಂದು ಹುರಿದುಂಬಿಸಿದವರು--------
a)
ಕಾಗೆ
b)
ಇಲಿ
c)
ಇರುವೆ
6.
6. -------- ತಮ್ಮ ಹಲ್ಲುಗಳಿಂದ ಬಲೆಯನ್ನು ಕತ್ತರಿಸಿದವು.
a)
ಕಾಗೆ
b)
ಇಲಿ
c)
ಅಳಿಲು
7.
7. 'ಆಸೆ' ಪದದ ವಿರುದ್ದಾರ್ಥಕ ಪದ -------
a)
ಅನಾಸೆ
b)
ನಿರಾಸೆ
c)
ಅತಿಯಾಸೆ
8.
8. 'ಅಪಾಯದಿಂದ ಪಾರಾದ ಪಾರಿವಾಳಗಳು' ಪಾಠದ ನೀತಿ ಏನು?
a)
ಒಗ್ಗಟ್ಟಿನಲ್ಲಿ ಬಲವಿದೆ
b)
ಅತಿಯಾಸೆ ಗತಿಕೇಡು
c)
ಅತಿಯಾದ ಮಾತು ಕೆಟ್ಟದ್ದು
Reset
