NEW
Font size
Worksheetsನಾನು ಮತ್ತು ಹುಂಚಿ ಮರ
Total questions: 10
Worksheet time: 7mins
ನಾನು ಮತ್ತು ಹುಂಚಿ ಮಾರ ಎಂಬ ಪಾಠವನ್ನು ಬರೆದ ಕವಿ ಹೆಸರು ಏನು?
ಎಚ್.ಎಸ್.ಸತ್ಯನಾರಾಯణ
ಪಂಜೆ ಮಂಗೇಶರಾಯ
ಗುರಸಿದ್ಧಯ್ಯ ಹುಚ್ಚಯ್ಯ ಹನ್ನೆರಡುಮಠ
ಚಂದ್ರಶೇಖರ ಪಾಟೀಲ
ಈ ಕಥೆಯನ್ನುಯಾವ ಸಂಕಲನದಿಂದ ಆಯ್ದುಕೊಳ್ಳಲಾಗಿದೆ ?
ಮಹಾತಪಸ್ಟಿ
ಕನಕಾಂಬರಿಯೊಂದಿಗೆ ಕಂಪಿನ ಪಯಣ
ಪಂಚಾರತಿ
ಬಂಡೆದ್ದ ಬಾರಕೋಲು
ಹುಣಸೆಮರ ಏನೆಂದು ಕೊಗಿದಂತೆ ಭಾಸವಾಯಿತು ?
ಮನುಷ್ಯರು ಯಾಕೆ ಹೀಗೆ ಇದ್ದಾರೆ
ಮನುಷ್ಯರು ಯಾಕೆ ಹೀಗೆ ఇల్ల
ಮನುಷ್ಯರು ಯಾಕೆ ಹೀಗೆ ಮಾಡುತ್ತಾರೆ?
ಮನುಷ್ಯರು ಯಾಕೆ ಹೀಗೆ ಇಲ್ಲ
ಹುಂಚಿ ಹೂವು ಯಾವ ಬಣ್ಣದಿಂದ ಕೂಡಿದೆ?
ಹಳದಿ
ಕೆಂಪು
ನೀಲಿ
ಗುಲಾಬಿ
ಕವಿ ಜಿ. ಎಚ್. ಹನ್ನೆರಡುಮಠ ಎಲ್ಲಿ ಮತ್ತು ಯಾವಾಗ ಜನಿಸಿದರು ?
ದಕ್ಷಿಣ ಕನ್ನಡರಲ್ಲಿ ೧೯೨೮
ಹುಬ್ಬಳ್ಳಿಯಲ್ಲಿ ೧೯೪O ಮಾರ್ಚ್ ೧೨
ದಕ್ಷಿಣ ಕನ್ನಡರಲ್ಲಿ ೧೯೫೧
ಬಲಿತ ಪದದ ವಿರುದ್ಧ ಪದ ಬರೆಯಿರಿ.
ಎಳೆಯ
ದೊಡ್ದ
ಚಿಕ್ಕ
ಎತ್ತರ
ಲೇಖಕರು ಗಾಳಿ ಸೇವಿಸಲು ಬಂದಾಗ ಯಾರ ಜೊತೆ ಮಾತನಾಡಿದರು ?
ಪ್ರಾಣಿ ಮಿತ್ರರೊಂದಿಗೆ
ಹುಡುಗರೊಂದಿಗೆ
ಹುಡುಗಿಯರ ಜೊತೆ
ಹಕ್ಕಿ ಮಿತ್ರರೊಂದಿಗೆ
ಹುಣಿಸೆ ಮರ ಯಾವುದಕ್ಕೆ ಬಲಿಯಾಗಿತ್ತು?
ಕೋಪಕೆ
ಭೂತಕೆ
ಮೂಡನಂಬಿಕೆಗೆ
ದುಃಖಗೆ
ಡೋರೆ ಹುಣಿಸೆ ಎಂದರೇನು?
ಹೂವು ಹಾಗೂ ಕಾಯಿನ ಮಧ್ಯ
ಕಾಯಿ ಹಾಗೂ ಹಣ್ಣಿನ ಮಧ್ಯ
ಲೇಖಕರ ತಂದೆ ತಾಯಿಯn ಹೆಸರೇನು?
ಚನ್ನಪ್ಪ - ಚನ್ನವ್ವ
ಬಾಬುಕೋಡಿ - ಲಕ್ಷ್ಮಮ್ಮ
ಹುಚ್ಚಯ್ಯ - ಅನ್ನಪೂರ್ಣಮ್ಮ
