NEW
Font size
WorksheetsGeneral knowledge
Total questions: 10
Worksheet time: 5mins
1) ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ ಯಾರು ?
ಬಿ ಎಸ್ ಯಡಿಯೂರಪ್ಪ
ಸಿದ್ದರಾಮಯ್ಯ
ಹೆಚ್ ಡಿ ಕುಮಾರಸ್ವಾಮಿ
ಸದಾನಂದ ಗೌಡ
2) ಭಾರತ ದೇಶದ ಈಗಿನ ಪ್ರಧಾನ ಮಂತ್ರಿ ಯಾರು ?
ಸೋನಿಯಾ ಗಾಂಧಿ
ಇಂದಿರಾಗಾಂಧಿ
ನರೇಂದ್ರ ಮೋದಿ
ರಾಜೀವ್ ಗಾಂಧಿ
3) ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಸ್ತುತ ಶಿಕ್ಷಣ ಸಚಿವರು ಯಾರು
ಸುರೇಶ್ ಕುಮಾರ್
ಬಿಎಸ್ ಯಡಿಯೂರಪ್ಪ
ಮಹೇಶ್
ಉಮಾಶ್ರೀ
4) ಕೇಂದ್ರದ ಹಣಕಾಸಿನ ಸಚಿವರು ಯಾರು ?
ಕುಮಾರಸ್ವಾಮಿ
ಶ್ರೀಮತಿ ನಿರ್ಮಲಾ ಸೀತಾರಾಮನ್
ಉಮಾಶ್ರೀ
ಅನಿತಾ
5) ಕೇಂದ್ರದ ರೈಲ್ವೆ ಸಚಿವರು ಯಾರು ?
ಮನಮೋಹನ್ ಸಿಂಗ್
ಧರ್ಮಸಿಂಗ್
ಪಿಯುಸ್ ಗೋಯಲ್
ಅಣ್ಣಾ ಹಜಾರೆ
6) ಕರ್ನಾಟಕ ರಾಜ್ಯದ ಪಶು ಸಂಗೋಪನಾ ಖಾತೆಯ ಪ್ರಸ್ತುತ ಸಚಿವ ಯಾರು ?
ಪ್ರಭು ಚೌಹಾಣ್
ರಾಜೀವ್
ಮಲ್ಲೇಶ್
ಡಿಕೆ ರವಿ
7) ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಸ್ತುತ ಸಚಿವರು ಯಾರು ?
ಸಿದ್ದರಾಮಯ್ಯ
ಅಶ್ವತ್ ನಾರಾಯಣ್
ಕುಮಾರಸ್ವಾಮಿ
ಬಿ ಶ್ರೀರಾಮುಲು
8) ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆ ಪ್ರಸ್ತುತ ಸಚಿವ ಯಾರು ?
ಶ್ರೀರಾಮುಲು
ಅಶ್ವತ್ ನಾರಾಯಣ್
ಸಿದ್ದರಾಮಯ್ಯ
ಹೆಚ್ ನಾಗೇಶ್
9) ಕರ್ನಾಟಕ ರಾಜ್ಯದ ಪ್ರಸ್ತುತ ಉನ್ನತ ಶಿಕ್ಷಣ ಸಚಿವ ಯಾರು ?
ಶ್ರೀರಾಮುಲು
ಡಾಕ್ಟರ್ ಸುರೇಶ್ ಕುಮಾರ್
ಡಾಕ್ಟರ್ ಅಶ್ವಥ್ ನಾರಾಯಣ್
ಸಿದ್ದರಾಮಯ್ಯ
10) ಕರ್ನಾಟಕ ರಾಜ್ಯದ ಪ್ರಸ್ತುತ ಗೃಹ ಖಾತೆಯ ಸಚಿವ ಯಾರು
ವಿ. ಸೋಮಣ್ಣ
ಅಶೋಕ್
ಬಸವರಾಜ ಬೊಮ್ಮಾಯಿ
ಶ್ರೀರಾಮುಲು
