wayground logo

Free Printable Worksheets

NEW

Font size

S
M
L
XL
Worksheets

ಆಧುನಿಕ ಕನ್ನಡ ಸಾಹಿತ್ಯ

Total questions: 10

Worksheet time: 10mins

Name
Class
Date
1.

ಬೈಬಲ್ ಗ್ರಂಥ ಕನ್ನಡ ಗದ್ಯದಲ್ಲಿ ಪ್ರಕಟವಾದ ವರ್ಷ

a)

1923

b)

1933

c)

1928

d)

1925

2.

ಇದು ತಿರುಮಲೆ ರಾಜಮ್ಮನವರು ಬರೆದ ಜೀವನ ಚರಿತ್ರೆ

a)

ವೀಣೆ ಶೇಷಣ್ಣ

b)

ಕೈಲಾಸಂ

c)

ಕಲಾವಿದ ಕೃಷ್ಣ ಹೆಬ್ಬಾರರು

d)

ಅಬ್ರಹಾಂ ಲಿಂಕನ್

3.

ಕಲಾನುಭವ ವಿಮರ್ಶಾ ಕೃತಿ ಬರೆದವರು ಯಾರು

a)

ವೀ.ಸೀ

b)

ಎಂ.ವೀ.ಸೀ

c)

ಕೈಲಾಸಂ

d)

ಶಾಂತಕವಿ

4.

ಹೊಗೆಯ ಗಾಡಿ ಕವನ ಸಂಕಲನ ಬರೆದವರು ಯಾರು

a)

ನರಸಿಂಹಾಚಾರ್ ಎಸ್ ಜಿ

b)

ಪಂಜೆ

c)

ಶಾಂತರಸ

d)

ಶಾಂತಕವಿ

5.

ಕಾಲಜ್ಞಾನಿ ಕನಕ ನಾಟಕ ಬರೆದವರು

a)

ಗೋಪಾಲ ವಾಜಪೇಯಿ

b)

ನಿಸರ್ಗ ಪ್ರಿಯ

c)

ಕಿ.ರಂ.ನಾಗರಾಜ

d)

ಬರಗೂರು ರಾಮಚಂದ್ರ

6.

ಹಾವು ಹೊಕ್ಕ ಮನೆಗಳು ನಾಟಕ ಬರೆದವರು

a)

ನಿಸರ್ಗ ಪ್ರಿಯ

b)

ರಂಗನಾಥ್ ಜಿ.ಎನ್

c)

ಟಿ.ಎನ್.ನರಸಿಂಹನ್

d)

ರಾಮಚಂದ್ರ ಶರ್ಮ

7.

ಶ್ರೀರಂಗರ ಮೊದಲ ನಾಟಕ

a)

ಕತ್ತಲೆ ಬೆಳಕು

b)

ಉದರವೈರಾಗ್ಯ

c)

ಕೇಳು ಜನಮೇಜಯ

d)

ದಾರಿ ಯಾವುದಯ್ಯ ವೈಕುಂಠಕ್ಕೆ

8.

ಲೋಕ ಶಾಂತಲಾ ನಾಟಕ ಬರೆದವರು

a)

ಕೆ.ವಿ.ಸುಬ್ಬಣ್ಣ

b)

ಶ್ರೀರಂಗ

c)

ಪರಮೇಶ್ವರ ಭಟ್ಟ

d)

ಶಂಕರ್ ಭಟ್

9.

ಹೋರೆಸ್ ನ ಸಾಹಿತ್ಯ ವಿಮರ್ಶೆ ಬರೆದವರು

a)

ಸಿ.ಪಿ.ಕೆ.

b)

ಟ.ಪಿ.ಅಶೋಕ

c)

ನರಹಳ್ಳಿ ಬಾಲಸುಬ್ರಹ್ಮಣ್ಯ

d)

ಅಮೂರ

10.

ನೇಮಿಚಂದ್ರರ ಮೊದಲ ಕಥಾಸಂಕಲನ

a)

ಮತ್ತೆ ಬರೆದ ಕತೆಗಳು

b)

ಅವೇ ಮೇರಿಯಾ

c)

ನಮ್ಮ ಕನಸುಗಳಲ್ಲಿ ನೀವಿದ್ದೀರಿ

d)

ಸುಂಟರಗಾಳಿ