NEW
Font size
WorksheetsGeneral knowledge
Total questions: 15
Worksheet time: 8mins
TMC
TRUE MEDICAL COURSE
THOUSAND MILLION CUBIC FEET
TEACHERS MASTER COURSE
None of the above
ಕರ್ನಾಟಕದ ಈಗಿನ ಸಂಸದೀಯ ವ್ಯವಹಾರಗಳ ಸಚಿವರು ಇವರು
ಪ್ರಿಯಾಂಕ್ ಖರ್ಗೆ
ಕೆ ಎನ್ ರಾಜಣ್ಣ
ಹೆಚ್ ಕೆ ಪಾಟೀಲ್
ಜೀ ಪರಮೇಶ್ವರ್
ದೂರ ಸರಿದರು ಕಾದಂಬರಿ ಇವರದು
ಎಸ್ ಎಲ್ ಬೈರಪ್ಪ
ಕೆ ಎಲ್ ಬೈರಪ್ಪ
ಎಲ್ ಬೈರಪ್ಪ
ಅಮರ್ ಜೋಗಿ
ನಾವು ಮನುಜರು ಕಾರ್ಯಕ್ರಮ ಈ ಶಾಲೆ ಗಳಲ್ಲಿ
ಸರ್ಕಾರಿ, ಅನುದಾನಿತ
ಅನುದಾನಿತ, ಅನುದಾನ ರಹಿತ
ಸರ್ಕಾರಿ, ಅನುದಾನಿತ, ಅನುದಾನ ರಹಿತ
ಮೇಲಿನ ಎಲ್ಲವೂ
ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ
1926
1925
1915
1918
ಕರ್ನಾಟಕದ ಲ್ಲಿ ಪೂರ್ವಕ್ಕೆ ಹರಿಯುವ ನದಿ ಇದು
ಕಾವೇರಿ
ತುಂಗಾ
ಕಾಳಿ
ಅಘನಾಶಿನಿ
ಕರ್ನಾಟಕದ ಕಬಡ್ಡಿ ರಾಣಿ ಎಂದು ಹೆಸರಾದವರು
ಕೀರ್ತಿ ಪೂಜಾರಿ
ಮಮತಾ ಪೂಜಾರಿ
ಪ್ರಿಯಾಂಕ ಪಾಟೀಲ್
ಶ್ರೇಯಾಂಕ ಪಾಟೀಲ್
ಕಾಮರಾಜಮಾರ್ಗ ಕಾದಂಬರಿ ಬರೆದವರು
ಅಮೋಘವರ್ಷ
ರವಿ ಬೆಳಗೆರೆ
ಬಿ ವಿ ಕಾರಂತ
ವಸುದೆಂದ್ರ
Pace ಇದು DRDO ಅಭಿವೃದ್ಧಿಪಡಿಸಿದ
ಯುದ್ಧ ವಿಮಾನ
ಕ್ಷಿಪಣಿ
ಬಾಹ್ಯಾಕಾಶ ತಂತ್ರಜ್ಞಾನ
ಸೂಪರ್ ಕಂಪ್ಯೂಟರ್
ಸೋಡಿಯಂ ಕಾರ್ಬೋನೇಟ್ ಇದು ಈ ಕೆಳಗಿನ ಯಾವುದರ ರಾಸಾಯನಿಕ ಹೆಸರು
ವಾಷಿಂಗ್ ಸೋಡಾ
ಅಡುಗೆ ಸೋಡಾ
ನೀರು
ಯಾವುದು ಅಲ್ಲ
ಪಪಾಯಿ ಇದು ಈ ದೇಶದ ರಾಷ್ಟ್ರೀಯ ಹಣ್ಣು
ಶ್ರೀಲಂಕಾ
ಮಲೇಶಿಯಾ
ಅಮೆರಿಕ
ಪಾಕಿಸ್ತಾನ
ಸೂಫಾ ಅಣೆಕಟ್ಟು ಈ ನದಿಗೆ ಅಡಲಾಗಿ ಕಟ್ಟಲಾಗಿದೆ
ಕಾಳಿ
ಅಘನಾಶಿನಿ
ಕಾವೇರಿ
ಕೃಷ್ಣ
ರಕ್ತ ಹೆಪ್ಪುಗಟ್ಟಲು ಕಾರಣವಾಗುವ ವಿಟಮಿನ್
ವಿಟಮಿನ್ ಎ
ವಿಟಮಿನ್ ಬಿ
ವಿಟಮಿನ್ ಸಿ
ವಿಟಮಿನ್ ಕೆ
ರಾಮದೇವರ ಬೆಟ್ಟ ಅಭಯಾರಣ್ಯವೂ ಈ ಕೆಳಗಿನ ಯಾವ ಪಕ್ಷಿಗಳ ಸಂರಕ್ಷಣೆಗಾಗಿ ಇದೆ
ನವಿಲು
ಕೊಕ್ಕರೆ
ರಣಹದ್ದು
ಆಸ್ಟ್ರಿಚ್
ನಾಯಿಗಳಿಗೆ ವಿಷಪೂರಿತ ಆಹಾರ ಎನಿಸುವಂಥದ್ದು
ಮೊಟ್ಟೆ
ಮಜ್ಜಿಗೆ
ಬೆಲ್ಲ
ಮೀನು
