Wayground logo

Free Printable Worksheets

Font size

S
M
L
XL
Worksheets

QP & BP quiz

Total questions: 20

Worksheet time: 10mins

Name
Class
Date
1.

ಎಸ್ ಎಸ್ ಎಲ್ ಸಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ವ್ಯಾಕರಣ ಪ್ರಶ್ನೆಗಳು ಎಷ್ಟು ಅಂಕಕ್ಕೆ ನೀಡಲಾಗಿದೆ?

a)

07

b)

10

c)

04

d)

06

2.

ಅಪಠಿತ ಗದ್ಯಪ್ರಶ್ನೆಗಳನ್ನು ಯಾವ ಉದ್ದಿಷ್ಟಕ್ಕೆ ಸೇರಿಸಲಾಗಿದೆ?

a)

ಸ್ಮರಣೆ/ ಜ್ಞಾನ

b)

ಗ್ರಹಿಕೆ /ತಿಳಿವಳಿಕೆ

c)

ಅಭಿವ್ಯಕ್ತಿ

d)

ಪ್ರಶಂಸೆ

3.

ಪ್ರಶಂಸೆ ಉದ್ಧಿಷ್ಟಕ್ಕೆ ಸೇರಿಸಲಾಗುವ ಪ್ರಶ್ನೆಗಳಿವು

a)

ಮೂರು - ನಾಲ್ಕು ವಾಕ್ಯದ ಪ್ರಶ್ನೆಗಳು

b)

ಸಂದರ್ಭದ ಪ್ರಶ್ನೆಗಳು

c)

ಎಂಟು - ಹತ್ತು ವಾಕ್ಯದ ಪ್ರಶ್ನೆಗಳು

d)

ಸಾರಾಂಶ ಪ್ರಶ್ನೆ

4.

ವಸ್ತುನಿಷ್ಠ ಪ್ರಶ್ನೆಗೆ ನಿಗದಿಯಾದ ಅಂಕ ಎಷ್ಟು?

a)

4

b)

3

c)

2

d)

1

5.

ಈ ಕೆಳಗಿನವುಗಳಲ್ಲಿ *ಕಿರು ಉತ್ತರ 2 *ಎಷ್ಟು ಅಂಕದ ಪ್ರಶ್ನೆಗಳಾಗಿವೆ?

a)

3

b)

1

c)

2

d)

4

6.

ಗ್ರಹಿಕೆಯಲ್ಲಿ ಉದ್ದಿಷ್ಟದಲ್ಲಿ ಸರಿಯಾದ ವರ್ತನಪದ ( ನಿರ್ದಿಷ್ಟ) ಯಾವುದು?

a)

ಪತ್ತೆ ಹಚ್ಚುವುದು

b)

ಸ್ಮರಿಸುವುದು

c)

ಮೆಚ್ಚುವುದು

d)

ವಿವರಿಸುವುದು

7.

ಅಭಿವ್ಯಕ್ತಿ ಉದ್ದಿಷ್ಟದಲ್ಲಿ ಸರಿಯಾದ ವರ್ತನಪದ ( ನಿರ್ದಿಷ್ಟ) ಯಾವುದು?

a)

ಗುರುತಿಸುವುದು

b)

ಸಂಬಧಿಕರಿಸುವುದು

c)

ಹೊಗಳುವುದು

d)

ವಿವರಿಸುವುದು

8.

ಕನ್ನಡ ಪ್ರಶ್ನೆ ಪತ್ರಿಕೆ ರಚನೆಯ ನೀಲನಕ್ಷೆಯಲ್ಲಿ ಸ್ಪಷ್ಟಪಡಿಸಿದ ಉದ್ದಿಷ್ಟಗಳಲ್ಲಿ ತಪ್ಪಾದ ಉದ್ದಿಷ್ಟ ಇದು

a)

ಸ್ಮರಣೆ

b)

ಅಭಿವ್ಯಕ್ತಿ

c)

ಕೌಶಲ

d)

ಗ್ರಹಿಕೆ

9.

ಈ ಕೆಳಗಿನವುಗಳಲ್ಲಿ *ದೀರ್ಘ ಉತ್ತರ 2 *ಎಷ್ಟು ಅಂಕದ ಪ್ರಶ್ನೆಗಳಾಗಿವೆ?

a)

3

b)

1

c)

2

d)

4

10.

ಕಂಠಪಾಠ ಪ್ರಶ್ನೆಯನ್ನು ಯಾವ ಉದ್ದಿಷ್ಟಕ್ಕೆ ಸೇರಿಸಲಾಗಿದೆ?

a)

ಗ್ರಹಿಕೆ

b)

ಅಭಿವ್ಯಕ್ತಿ

c)

ಸ್ಮರಣೆ

d)

ಪ್ರಶಂಸೆ

11.

ಪಠ್ಯಪೂರಕ ಅಧ್ಯಯನಕ್ಕೆ ನಿಗದಿಪಡಿಸಿದ ಅಂಕ ಮತ್ತು ಪ್ರಶ್ನೆಗಳು ಎಷ್ಟು?

a)

9 ಅಂಕ 6 ಪ್ರಶ್ನೆಗಳು

b)

7 ಅಂಕ 5 ಪ್ರಶ್ನೆಗಳು

c)

9 ಅಂಕ 5 ಪ್ರಶ್ನೆಗಳು

d)

8 ಅಂಕ 7 ಪ್ರಶ್ನೆ

12.

ಘಟನೆ, ಸ್ಥಳ, ವಿಚಾರ, ಹೆಸರು ಈ ನಿರ್ದಿಷ್ಟಗಳ ಪ್ರಶ್ನೆಯನ್ನು ಉದ್ದಿಷ್ಟಕ್ಕೆ ಸೇರಿಸಬೇಕು?

a)

ಪ್ರಶಂಸೆ

b)

ಅಭಿವ್ಯಕ್ತಿ

c)

ಗ್ರಹಿಕೆ

d)

ಸ್ಮರಣೆ

13.

ವ್ಯಾಕರಣ ಪ್ರಶ್ನೆಗಳನ್ನು ಯಾವ ಯಾವ ಉದ್ದಿಷ್ಟಕ್ಕೆ ಸೇರಿಸಬಹುದು?

a)

ಅಭಿವ್ಯಕ್ತಿ ಮತ್ತು ಸ್ಮರಣೆ

b)

ಗ್ರಹಿಕೆ ಮತ್ತು ಪ್ರಶಂಸೆ

c)

ಸ್ಮರಣೆ ಮತ್ತು ಗ್ರಹಿಕೆ

d)

ಪ್ರಶಂಸೆ ಮತ್ತು ಅಭಿವ್ಯಕ್ತಿ

14.

ಅಭಿವ್ಯಕ್ತಿಗೆ ನಿಗದಿಪಡಿಸಿದ ಅಂಕಗಳು ಎಷ್ಟು

a)

21

b)

39

c)

36

d)

04

15.

ಕನ್ನಡ ಪ್ರಶ್ನೆಪತ್ರಿಕೆಯಲ್ಲಿ 5 – 6 ವಾಕ್ಯಗಳ ಪ್ರಶ್ನೆಗಳು ಎಷ್ಟಿರುತ್ತವೆ?

a)

10

b)

11

c)

07

d)

15

16.

ಗ್ರಹಿಕೆಗೆ ನಿಗದಿಪಡಿಸಿದ ಅಂಕಗಳು ಎಷ್ಟು

a)

21

b)

39

c)

36

d)

04

17.

ಪದ್ಯ ವಿಭಾಗಕ್ಕೆ ನಿಗದಿಪಡಿಸಿದ ಅಂಕಗಳು ಎಷ್ಟು

a)

28

b)

29

c)

04

d)

30

18.

ಕನ್ನಡ ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಕ್ಲಿಷ್ಟಾಂಶದಲ್ಲಿ ಕಠಿಣ ಪ್ರಶ್ನೆಗಳು ಶೇಕಡವಾರು ಎಷ್ಟು?

a)

30 %

b)

50 %

c)

10 %

d)

20 %

19.

ಕನ್ನಡ ವಾರ್ಷಿಕ ಪರೀಕ್ಷೆ ಪ್ರಶ್ನೆಪತ್ರಿಕೆಗೆ ವಿದ್ಯಾರ್ಥಿಗಳು ಉತ್ತರ ಬರೆಯಲು ಇರುವ ಸಮಯ ಎಷ್ಟು?

a)

3 ಗಂಟೆ 15 ನಿಮಿಷ

b)

3 ಗಂಟೆ ಮಾತ್ರ

c)

2 ಗಂಟೆ 45 ನಿಮಿಷ

d)

3 ಗಂಟೆ 10 ನಿಮಿಷ

20.

ನೀವು ಕನ್ನಡ ನೀಲನಕ್ಷೆ ತಯಾರಿಯಲ್ಲಿದ್ದೀರಿ....ಈಗ ಕುವೆಂಪು ಮತ್ತು ಪಂಪ ಕವಿ ಪರಿಚಯ ಪ್ರಶ್ನೆಗಳನ್ನು ಯಾವ ಉದ್ದಿಷ್ಟದ ಯಾವ ಪ್ರಶ್ನೆ ವಿಧಕ್ಕೆ ಸೇರಿಸುತ್ತೀರಿ?

a)

ಗ್ರಹಿಕೆ -- ದೀ.ಉ.2

b)

ಅಭಿವ್ಯಕ್ತಿ -- ದೀ.ಉ.1

c)

ಜ್ಞಾನ -- ದೀ.ಉ.1

d)

ಜ್ಞಾನ -- ಕಿ.ಉ.2