Font size
S
M
L
XL
Worksheetsvarnamale
Total questions: 8
Worksheet time: 2mins
Name
Class
Date
1.
ಶಿವರಾಮ ಕಾರಂತರು ಬರೆದ ಆತ್ಮ ಕಥನ
a)
ಭಾವ
b)
ನೆನಪಿನ ದೋಣಿಯಲ್ಲಿ
c)
ಹುಚ್ಚು ಮನಸ್ಸಿನ ಹತ್ತು ಮುಖಗಳು
d)
ಭಿತ್ತಿ
2.
ಕರ್ನಾಟಕವನ್ನು ಆಳಿದ ಮೊದಲ ರಾಜ ವಂಶ
a)
ಹೊಯ್ಸಳರು
b)
ಚಾಲುಕ್ಯರು
c)
ಗಂಗರು
d)
ಕದಂಬರು
3.
ಕನ್ನಡ ಸಾಹಿತ್ಯದ ಮೊದಲ ಗದ್ಯಕೃತಿ
a)
ಕವಿರಾಜ ಮಾರ್ಗ
b)
ಪಂಪಪುರಾಣ
c)
ವಡ್ಡಾರಾಧನೆ
d)
ಗದಾಯುದ್ಧ
4.
ಕನ್ನಡದ ಮೊದಲ ಪತ್ರಿಕೆ
a)
ಕನ್ನಡ ಪ್ರಭ
b)
ಸಂಯುಕ್ತ ಕರ್ನಾಟಕ
c)
ಕಸ್ತೂರಿ
d)
ಮಂಗಳೂರು ಸಮಾಚಾರ
5.
ಕನ್ನಡದ ಮೊದಲ ಕನ್ನಡ- ಇಂಗ್ಲಿಷ್ ನಿಘಂಟು ರಚಿಸಿದವರು
a)
ವೆಂಕಟಸುಬ್ಬಯ್ಯ
b)
ಕುವೆಂಪು
c)
ಕೇಶೀರಾಜ
d)
ಕಿಟೆಲ್
6.
ಕನ್ನಡದ ಕಣ್ವ
a)
b)
c)
d)
7.
ಬೀಚಿ ಕಾವ್ಯನಾಮದಿಂದ ಪ್ರಸಿದ್ಧರಾದವರು
a)
ಟಿ. ಕೈಲಾಸಂ
b)
ರಂ.ಶ್ರೀ ಮುಗಳಿ
c)
ರಾಯಸಂ ಭೀಮಾಚಾರ್
d)
ರಾಯಸಂ ಭೀಮಸೇನರಾವ್
8.
ನೀರ ಮೇಲಣ ಗುಳ್ಳೆ- ಈ ನುಡಿಗಟ್ಟಿನ ಒಳಾರ್ಥ
a)
ನೀರಿನ ಮೇಲಿರುವ ಗುಳ್ಳೆ
b)
ಶಾಶ್ವತವಾಗಿರುವುದು
c)
ಕ್ಷಣಿಕವಾಗಿರುವುದು
d)
ಭಾರವಾಗಿರುವುದು
Reset
