NEW
Font size
S
M
L
XL
Worksheetsಕಾಗದದ ದೋಣಿ
Total questions: 8
Worksheet time: 4mins
Name
Class
Date
1.
ಚಿತ್ರ ಗುರುತಿಸಿ ( Identify the picture)
a)
ಕಾಗದದ ದೋಣಿ
b)
ಮಣ್ಣಿನ ದೋಣಿ
2.
ದೋಣಿ ಚಲಿಸುವುದು
a)
ಗಾಳಿಯಲ್ಲಿ
b)
ನೀರಿನಲ್ಲಿ
3.
ಮಕ್ಕಳು ಇವರ ಮನೆಗೆ ಬಂದರು
a)
ಅಜ್ಜನ ಮನೆಗೆ
b)
ಮಾಮನ ಮನೆಗೆ
4.
ಮಕ್ಕಳು ಮಾಮನ ಮನೆಯಲ್ಲಿ ಇದನ್ನು ತಯಾರಿಸಿದರು
a)
ದೋಣಿಯನ್ನು
b)
ಕಾರನ್ನು
5.
ಕಾಗದದ ದೋಣಿ ಮಾಡಲು ಬೇಕಾಗುವ ವಸ್ತುಗಳು
a)
ಕಾಗದ, ಪುಸ್ತಕ, ಅಂಟು
b)
ಕಾಗದ, ಅಂಟು, ಕತ್ತರಿ
6.
ಸಂಬಂಧಿಸಿದ ಪದ ಬರೆಯಿರಿ. ಅವನು: ನಕ್ಕನು :: ಅವರು : ————
a)
ನಕ್ಕರು
b)
ನಕ್ಕಳು
7.
ಸಂಬಂಧಿಸಿದ ಪದ ಬರೆಯಿರಿ. ಹುಡುಗಿ : ಹಾಡಿದಳು :: ಹುಡುಗಿಯರು : ————
a)
ಹಾಡಿದನು
b)
ಹಾಡಿದರು
8.
ಅರ್ಥ ಪೂರ್ಣ ವಾಕ್ಯ ಗುರುತಿಸಿ
a)
ರಾಮನು ಗಿಡವನ್ನು ನೆಡುವನು
b)
ರಾಮನು ಗಿಡವನ್ನು ಹೋಗುವರು
Reset
