wayground logo

Free Printable Worksheets

NEW

Font size

S
M
L
XL
Worksheets

ಮೊರಾರ್ಜಿ ಶಿಬಿರ ಹುಂಚ ಪೂರ್ವ ಸಿದ್ಧತೆ 6

Total questions: 15

Worksheet time: 8mins

Name
Class
Date
1.

ಹೊಳೆಯಲ್ಲಿ ಈ ಪದವು ಯಾವ ಸಂಧಿ ಗೆ ಉದಾಹರಣೆ

a)

ಆದೇಶ ಸಂಧಿ

b)

ಲೋಪ ಸಂಧಿ

c)

ಯ್ ಕಾರ ಆಗಮ ಸಂಧಿ

d)

ವ್ ಕಾರ ಆಗಮ ಸಂಧಿ

2.

ರೈತರು ಈ ಪದದ ಏಕವಚನ

a)

ರೈತ

b)

ಮಿತ್ರ

c)

ರೈತರುಗಳು

d)

ರೈತರೇ

3.

ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ ಈ ಮಕ್ಕಳ ಕಾದಂಬರಿಯನ್ನು ಬರೆದ ಕವಿ?

a)

ಮಹಮದ್ ಕುಂಯಿ

b)

ಬಿ. ವಿ ಕಾರಂತ್

c)

ಬಸವರಾಜ್ ಹದ್ಲಿ

d)

ದ. ರಾ. ಬೇಂದ್ರೆ

4.

ಮಳೆ + ಕಾಲ =.................. ಸಂಧಿ ಪದ

a)

ಮಳೆಯ ಕಾಲ

b)

ಮಳೆಕಾಲ

c)

ಮಳೆಯ ಗಾಲ

d)

ಮಳೆಗಾಲ

5.

ನಮ್ಮ ಬಾಳು ಆರಕ್ಕೆ ಏರಲಿಲ್ಲ........

ಕ್ಕೆ ಇಳಿಯಲಿ ಲ್ಲ.

a)

ಒಂದು

b)

ಆರು

c)

ಒಂಬತ್ತು

d)

ಮೂರು

6.

ದ್ವಿರುಕ್ತಿ ಗೆ ಉದಾಹರಣೆ

a)

ಬೇಗ ಬೇಗ

b)

ಸರಸರ

c)

ಜುಳು ಜುಳು

d)

ಪಟಪಟನೆ

7.

ಭಾವ ಸೂಚಕ ಚಿಹ್ನೆಗೆ ಇರುವ ಇನ್ನೊಂದು ಹೆಸರು

a)

ಅಲ್ಪ ವಿರಾಮ

b)

ಅರ್ಧ ವಿರಾಮ

c)

ಪ್ರಶ್ನೆ ಚಿಹ್ನೆ

d)

ಆಶ್ಚರ್ಯ ಸೂಚಕ ಚಿಹ್ನೆ

8.

ಆರ್ಯ ಈ ಪದದ ತದ್ಭವ ರೂಪ

a)

ಅಜ್ಜ

b)

ಅಯ್ಯ

c)

ಅಕ್ಕ

d)

ಕಾರ್ಯ

9.

ಕೊಟ್ಟಿರುವ ಆಯ್ಕೆಗಳಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ

a)

ಮರದಗಳಿಂದ

b)

ಮರಗಳು

c)

ಮರದ

d)

ಮರದಲ್ಲಿ

10.

ಭೂಮಿ, ಇಳೆ, ಆಕಾಶ , ಪೃಥ್ವಿ ಈ ಪದಗಳಲ್ಲಿ ಗುಂಪಿಗೆ ಸೇರದ ಪದ

a)

ಭೂಮಿ

b)

ಇಳೆ

c)

ಆಕಾಶ

d)

ಪೃಥ್ವಿ

11.

ಮಹಾಪ್ರಾಣ ಅಕ್ಷರಗಳ ಗುಂಪು

a)

ಕ್, ಚ್, ಟ್, ತ್, ಪ್

b)

ಖ್, ಛ್, ಠ್, ಥ್, ಫ್

c)

ಗ್, ಜ್, ಡ್,, ದ್, ಬ್

d)

ಆ, ಈ, ಊ, ಏ, ಓ

12.

ರೂಢ ನಾಮಕ್ಕೆ ಉದಾಹರಣೆ

a)

ನದಿ

b)

ಗಂಗಾ

c)

ರೋಗಿ

d)

ಯೋಗಿ

13.

ಸಂಗೊಳ್ಳಿ ರಾಯಣ್ಣ ನ ಗಲ್ಲಿಗೇರಿಸಿದ ದಿನಾಂಕ

a)

26-01-1831

b)

26-11-1831

c)

26-01-1833

d)

26-01-1813

14.

ದೆಸೆಯಿಂದ ಎಂಬುದು..... ವಿಭಕ್ತಿ ಪ್ರತ್ಯಯ

a)

ಪ್ರಥಮ

b)

ಪಂಚಮಿ

c)

ಸಪ್ತಮಿ

d)

ಚತುರ್ಥಿ

15.

ಬ್ರಹ್ಮಪುತ್ರ ಎಂಬುದು

a)

ಅಂಕಿತ ನಾಮ

b)

ರೂಢ ನಾಮ

c)

ಅನ್ವರ್ಥಕ ನಾಮ

d)

ನಾಮಪದ