wayground logo

Free Printable Worksheets

NEW

Font size

S
M
L
XL
Worksheets

10 ತರಗತಿ ರಸಪ್ರಶ್ನೆ ಕಾರ್ಯಕ್ರಮ ಯುದ್ಧ

Total questions: 6

Worksheet time: 4mins

Name
Class
Date
1.

‌1. ಯುದ್ಧ ಪಾಠದ ಲೇಖಕರು ಯಾರು

a)

ಲೇಖಕರು ಯಾರು ಸಾರಾ ಅಬೂಬಕರ್

b)

ಶಿವರಾಮ ಕಾರಂತರು

c)

ಜಿಎಸ್ ಶಿವರುದ್ರಪ್ಪನವರು

d)

ಜಯಪ್ಪಗೌಡ

2.

ರಾಹುಲ್ ಯಾರು

a)

ಸೈನ್ಯಾಧಿಕಾರಿ

b)

ಸೇನೆಯಲ್ಲಿದ್ದ ಒಬ್ಬ ವೈದ್ಯ

c)

ಪೊಲೀಸ್ ಅಧಿಕಾರಿ

d)

ಸಾಮಾನ್ಯ ಪ್ರಜೆ

3.

ಬ್ಲಾಕ್ ಔಟ್ ನಿಯಮ ಎಂದರೆ

a)

ರಸ್ತೆಗಳನ್ನು ಬಂದ್ ಮಾಡುವುದು

b)

ಶತ್ರು ಸೈನಿಕರ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಬೀದಿ ದೀಪಗಳನ್ನು ಆರಿಸಿ

c)

ಶತ್ರು ಸೈನಿಕರ ಮೇಲೆ ದಾಳಿ ಮಾಡುವುದು

d)

ಶತ್ರುಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದು

4.

ಈ ಕೆಳಗಿನವುಗಳಲ್ಲಿ ಸಾರಾ ಅಬೂಬಕರ್ ಅವರ ಕೃತಿಗಳನ್ನು ಗುರುತಿಸಿ

a)

ಚಂದ್ರಗಿರಿಯ ತೀರದಲ್ಲಿ

b)

ಸಹನ

c)

ಚಪ್ಪಲಿಗಳು

d)

ಮೇಲಿನ ಎಲ್ಲವೂ

5.

ಸಾರಾ ಅಬೂಬಕ್ಕರ್ ಅವರು ಜನಿಸಿದ ಸ್ಥಳ

a)

ಕಾಸರಗೋಡು

b)

ಮೈಸೂರು

c)

ಚಿಕ್ಕಮಗಳೂರು

d)

ಮಂಗಳೂರು

6.

ಬ್ಲಾಕ್ ಔಟ್ ನಿಯಮ ಎಂದರೆ

a)

ರಸ್ತೆಗಳನ್ನು ಬಂದ್ ಮಾಡುವುದು

b)

ಶತ್ರು ಸೈನಿಕರ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಬೀದಿ ದೀಪಗಳನ್ನು ಆರಿಸಿ

c)

ಶತ್ರು ಸೈನಿಕರ ಮೇಲೆ ದಾಳಿ ಮಾಡುವುದು

d)

ಶತ್ರುಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದು