wayground logo

Free Printable Worksheets

NEW

Font size

S
M
L
XL
Worksheets

೧೦ ಯುದ್ದ್ಗ ಪಾಠ ಬಹು ಆಯ್ಕೆ ಪ್ರಶ್ನೆಗಳು

Total questions: 10

Worksheet time: 5mins

Name
Class
Date
1.

ಸಾರಾ ಅಬೂಬಕ್ಕರ್ ಅವರು ಹುಟ್ಟಿದ ದಿನಾಂಕ

a)

೩೦ ಮೇ ೧೯೩೬

b)

೩೦ಜೂನ್ ೧೯೩೬

c)

೩೦ ಜೂನ್ ೧೯೬೩

d)

೦೩ ಜೂನ್ ೧೯೩೬

2.

ಯುದ್ಧ ಪಾಠದ ಆಕರ ಗ್ರಂಥ

a)

ಪಯಣ

b)

ಅರ್ಥ ರಾತ್ರಿಯಲ್ಲಿ ಹುಟ್ಟಿದ ಕೂಶು

c)

ಚಪ್ಪಲಿಗಳು

d)

ಕದನ ವಿರಾಮ

3.

ಇವುಗಳಲ್ಲಿ ಸಾರಾ ಅಬೂಬಕ್ಕರ್ ಅವರಿಗೆ ದೊರೆತಿರುವ ಪ್ರಶಸ್ತಿ

a)

ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ

b)

ಪದ್ಮ ವಿಭೂಷಣ

c)

ಪದ್ಮಭೂಷಣ ಪ್ರಶಸ್ತಿ

d)

ನೃಪತುಂಗ ಪ್ರಶಸ್ತಿ

4.

ಸಾರ ಅಬೂಬಕ್ಕರ್ ಅವ್ರು ಹುಟ್ಟಿದ ಊರು

a)

ಕಾಸರಗೋಡು

b)

ಚಂದ್ರಗಿರಿ

c)

ಮೇಲುಕೋಟೆ

d)

ಶಿಕಾರಿ ಪುರ

5.

ಕೌರ್ಯ ಪದದ ಸಮಾನರ್ಥಕ ಪದ

a)

ನಿರ್ದಯತೆ

b)

ನೋವು

c)

ಕೋರಿಕೆ

d)

ಪಕ್ಷಿ

6.

ಸೂಲಗಿತ್ತಿ ಪದದ ಸಮಾನಾರ್ಥಕ ಪದ

a)

ದಾದಿ

b)

ಹೆರಿಗೆ ಸಹಾಯಕಿ

c)

ಓಲೆಗಾರ್ತಿ

d)

ಬಾಣಂತಿ

7.

ಸ್ವಾಂತನ ಪದದ ಅರ್ಥ

a)

ಶಂತನು

b)

ಸಾಧುತನ

c)

ಸ್ವಂತ

d)

ಸಮಾಧಾನ

8.

ಯ, ರ, ಲ,ವ ,ಶ, ಷ,ಸ,ಹ,ಳ ಅಕ್ಷರಗಳು ವರ್ಣಮಾಲೆಯ ಈ ಗುಂಪಿಗೆ ಸೇರುತ್ತವೆ.

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅವರ್ಗೀಯ ವ್ಯಂಜನಗಳು

d)

ವರ್ಗೀಯ ವ್ಯಂಜನಗಳು

9.

ಕನ್ನಡ ವರ್ಣ ಮಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳು ಸಂಖ್ಯೆ

a)

೧೩

b)

೧೦

c)

೧೧

d)

೧೫

10.

ಯುದ್ಧಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರು ವೈ ಮಾನಿಕ ದಾಳಿ ಮಾಡಲು ಅವಕಶವಾಗದಂತೆ ದೀಪ , ಬೆಂಕಿ ಉರಿಸದೆ ಕತ್ತಲಿನಲ್ಲಿರುವುದಕ್ಕೆ ಎನೆಂದು ಕರೆಯುವರು?

a)

ಚೆಕ್ ಔಟ್

b)

ಬ್ಯಾಕ್ ಔಟ್

c)

ಬ್ಲಾಕ್ ಔಟ್

d)

ಕಟ್ ಔಟ್