Free Printable Worksheets
Font size
More settings
ಕನ್ನಡದ ವರ್ಣಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳ ಸಂಖ್ಯೆ
10
25
13
05
"ತುತ್ತತುದಿ" ಈ ಪದದಲ್ಲಿರುವ ವ್ಯಾಕರಣ
ಜೋಡುನುಡಿ
ದ್ವಿರುಕ್ತಿ
ಅನುಕರಣ ಅವ್ಯಯ
ಕ್ರಿಯಾರ್ಥಕವ್ಯಯ
ಮಾಡು ಈ ಪದದ ಸಂಭವಾನಾರ್ಥಕ ರೂಪ
ಮಾಡಲಿ
ಮಾಡನು
ಮಾಡುವುದಿಲ್ಲ
ಮಾಡಿಯಾನು
ಊರೂರು ಈ ಪದದಲ್ಲಿ ಉಂಟಾಗಿರುವ ಸಂಧಿ
ಲೋಪ
ಆಗಮ
ಆದೇಶ
ಸವರ್ಣ ಧೀರ್ಘ
ಬಿಂಬ ಪ್ರತಿಬಿಂಬದಂತೆ ಕಾಣುವ ಅಲಂಕಾರ
ದೃಷ್ಟಾಂತ
ಉಪಮಲಂಕರ
ರೂಪಕಲಂಕಾರ
ಉತ್ಪ್ರೇಕ್ಷ ಅಲಂಕಾರ
View all
10 questions
ತಿಳಿ ಕನ್ನಡ
Worksheet
•
10th Grade
Kannada
5th - 10th Grade
shabari
ಕನ್ನಡ- TL Quiz
10ಶಬರಿ
Les. No.1 Yudda
8 questions
ಸಾಮಾನ್ಯ ಕನ್ನಡ
1st - 10th Grade
ಪದ್ಯ ೨. ಸಂಕಲ್ಪ ಗೀತೆ