Font size
Worksheetsgunasagari pandari bai
Total questions: 10
Worksheet time: 5mins
ಈ ಚಿತ್ರಗಳಲ್ಲಿ ಗುಣಸಾಗರಿ ಪಂಡರಿಬಾಯಿ ಯಾರು?
ಪಂಡರಿಬಾಯಿ ಅವರ ತಂದೆ ಹೆಸರೇನು?
ರಂಗರಾವ್
ರಂಗಪ್ಪ
ರಂಗರಾವ್ ಬಾಯಿ
ರಂಗಪ್ಪ ಬಾಯಿ
ಪಂಡರಿಬಾಯಿ ಅವರು ಜನಿಸಿದ್ದು ಯಾವಾಗ?
೧೯೨೮
೧೯೩೮
೧೯೩೦
೧೯೨೧
೧೯೫೦
ಈ ದಂಪತಿಗಳಿಗೆ ಎಷ್ಟು ಜನ ಮಕ್ಕಳು?
(a)
'ಸೃಜನಶೀಲ' ಪದದ ಅರ್ಥ
ಸೃಜನ
ಭಾವನೆ
ಕಲಾವಿದೆ
ಅತ್ಯಂತ
ಮಹಾರಾಜರ ಆಳ್ವಿಕೆಯ ಕಾಲದಲ್ಲಿ______ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೇಂದ್ರವಾಗಿತ್ತು.
ಸ್ತ್ರೀ ಕಲಾವಿದರಿಗೆ
ಒಳ್ಳೆಯ ಕಲಾವಿದರಿಗೆ
ಅತ್ಯುತ್ತಮ ಕಲಾವಿದರಿಗೆ
ಎಲ್ಲಾರಿಗೂ
ಇವುಗಳಲ್ಲಿ ಯಾವ ಉತ್ತರವೂ ಸರಿಯಿಲ್ಲ
ಪಂಡರಿಬಾಯಿ ಅವರ ತಂದೆ ಯಾವ ಕೆಲಸವನ್ನೂ ಮಾಡಿ ತಮ್ಮ ಪರಿವಾರವನ್ನು ಸಾಕಬೇಕಿತ್ತು?
ಶಿಕ್ಷಕರಾಗಿ
ಹರಿದಾಸರಾಗಿ
ಕಲಾವಿದರಾಗಿ
ಶಾಲಾ ಗುರು
ಪಂಡರಿಬಾಯಿ ಅವರು ನಟಿಸಿರುವ ಮೊದಲನೆಯ ನಾಟಕ ಯಾವುದು?
ಸೂರ್ಯನ ಕೊಡುಗೆ
ಹರಿ ಬರೆದ ಧರ್ಮ
ಮೋಡ ಕವಿದಿದೆ
ಮುದುಕನ ಮದುವೆ
_________ಸಿನಿಮಾದಲ್ಲಿ ಹೊನ್ನಪ್ಪ ಭಾಗವತರ್ ಅವರಿಗೆ ನಾಯಕಿಯಾಗಿ ನಟಿಸಿದರು.
ಗುಣಸಾಗರಿ
ಆಡುಮುಟ್ಟದ ಸೊಪ್ಪಿಲ್ಲ
ಸೂರ್ಯನ ಕೊಡುಗೆ
ಹರಿ ಬರೆದ ಧರ್ಮ
ಜಯಮಾಲಾ ರವರು ಹುಟ್ಟಿದ ಸ್ಥಳ ಪಲಂಬೂರಿ
ಸರಿ
ತಪ್ಪು
