NEW
Font size
S
M
L
XL
Worksheetsಯುದ್ಧ
Total questions: 10
Worksheet time: 8mins
Name
Class
Date
1.
ಯುದ್ಧ-ಪಾಠ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ:
a)
ಕಾದಂಬರಿ
b)
ಸಣ್ಣ ಕಥೆ
c)
ಕವನ
d)
ಪ್ರವಾಸ ಕಥನ
2.
ರಾಹಿಲನು ಒಬ್ಬ:
a)
ಪೈಲಟ್
b)
ಮೆಕಾನಿಕ್
c)
ವೈದ್ಯ ಸೈನಿಕ
d)
ಬಾಂಬರ್
3.
ಗಡಿಪ್ರದೇಶದಲ್ಲಿ ಈ ನಿಯಮವನ್ನು ಅನುಸರಿಸುತ್ತಿದ್ದರು:
a)
ಕಿಕ್ ಔಟ್
b)
ರಾತ್ರಿ ಹೊತ್ತು ನಿದ್ದೆ ಮಾಡುವುದು
c)
ಯುದ್ಧ ನಿಯಂತ್ರಣ
d)
ಬ್ಲಾಕ್ ಔಟ್
4.
"ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ"-ಈ ಮಾತನ್ನು ಹೇಳಿದವರು:
a)
ಮುದುಕಿ
b)
ರಾಹಿಲ
c)
ವೈದ್ಯ
d)
ಬಾಣಂತಿ
5.
ಸಾರಾ ಅಬೂಬಕ್ಕರ್ ಅವರ ಜನ್ಮ ಸ್ಥಳ:
a)
ಬೇಲೂರು
b)
ಕಾಸರಗೋಡು
c)
ಮಂಡ್ಯ
d)
ಮೂಡಿಗೆರೆ
6.
ರಾಹಿಲನ ದೇಹದಲ್ಲಿ ಇದು ಸಂಚಾರವಾಯಿತು:
a)
ಹೊಸರಕ್ತ
b)
ವಿದ್ಯುತ್
c)
ನೀರು
d)
ಬೆಳಕು
7.
ಮನೆಯಲ್ಲಿ ಮಗುವಿನ ಅಳು ಕೇಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದವನು:
a)
ಸೈನಿಕ
b)
ರಾಹಿಲ
c)
ಮುದುಕಿಯ ಮಗ
d)
ಪೈಲಟ್
8.
ರೋದನ-ಪದದ ಅರ್ಥ:
a)
ಹಂಬಲ
b)
ಯುದ್ಧ
c)
ಅಳುವಿಕೆ
d)
ಕಷ್ಟ
9.
ಕಾರ್ಯ, ಶಸ್ತ್ರ, ಕತ್ತಲೆ,ಸೈನ್ಯ-ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಪದ:
a)
ಕತ್ತಲೆ
b)
ಕಾರ್ಯ
c)
ಶಸ್ತ್ರ
d)
ಸೈನ್ಯ
10.
ಸಮನಾಗಿ-ಇವುಗಳಲ್ಲಿ ಅವರ್ಗೀಯ ವ್ಯಂಜನ:
a)
ಮ
b)
ನಾ
c)
ಗಿ
d)
ಸ
Reset
