wayground logo

Free Printable Worksheets

Font size

S
M
L
XL
Worksheets

ಕನ್ನಡ

Total questions: 11

Worksheet time: 6mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ

a)

35

b)

49

c)

59

d)

43

2.

ಹಳೆಗನ್ನಡದ ಸಪ್ತಮೀ ವಿಭಕ್ತಿ ಪ್ರತ್ಯಯ

a)

ಮ್

b)

ಅತ್ತಣಿಂ

c)

ಒಳ್

d)

ಅಮ್

3.

ಸ್ವಾಮಿದ್ರೋಹ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ತತ್ತ್ಪರುಷ ಸಮಾಸ

b)

ಕ್ರಿಯಾಸಮಾಸ

c)

ಅಂಶಿ‌ಮಾಸ

d)

ದ್ವಂದ್ವ ಸಮಾಸ

4.

ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿನ್ಹೆ

a)

ಭಾವಸೂಚಕ

b)

ಉದ್ದರಣ

c)

ವಾಕ್ಯವೇಷ್ಟನ

d)

ಆವರಣ

5.

ಚೆನ್ನಾಗಿ ಎನ್ನುವುದು

a)

ಸಾಮಾನ್ಯವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಅವಧಾರಣಾರ್ಥಕಾವ್ಯಯ

6.

ಸಾಕು ಎನ್ನುವುದು

a)

ಅನುಕರಣಾವ್ಯಯ

b)

ಭಾವಸೂಚಕಾವ್ಯಯ

c)

ಸಾಮಾನ್ಯವ್ಯಯ

d)

ಕ್ರಿಯಾರ್ಥಕಾವ್ಯಯ

7.

ಇದು ಅನ್ಯವಾದ ಪ್ರಧಾನವಾದ ಸಮಾಸವಾಗಿದೆ

a)

ತತ್ಪುರುಷ ಸಮಾಸ

b)

ಬಹುವ್ರೀಹಿ ಸಮಾಸ

c)

ಅಂಶಿ ಸಮಾಸ

d)

ಗಮಕ ಸಮಾಸ

8.

ಚೆನ್ನಾಗಿ ಎನ್ನುವುದು

a)

ಸಾಮಾನ್ಯವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕಾವ್ಯಯ

d)

ಅವಧಾರಣಾರ್ಥಕಾವ್ಯಯ

9.

ಸಾಬೂನು ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ

a)

ಉರ್ದು

b)

ಪಾರ್ಸಿ

c)

ಆಂಗ್ಲ

d)

ಪೋರ್ಚುಗೀಸ್

10.

ಲಂಚಗುಳಿ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ತದ್ದಿತಾಂತ ನಾಮ

b)

ತದ್ದಿತಾಂತ ಭಾವನಾಮ

c)

ತದ್ದಿತಾಂತಾವ್ಯಯ

d)

ಕೃದಂತನಾಮ

11.

ದ್ರವ್ಯಾರ್ಥಿ ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಗುಣಸಂಧಿ

b)

ಯಣ್ ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ

c)

ವೃದ್ದಿಸಂಧಿ

d)

ಸವರ್ಣಧೀರ್ಘಸಂಧಿ