wayground logo

Free Printable Worksheets

Font size

S
M
L
XL
Worksheets

samasagalu

Total questions: 10

Worksheet time: 4mins

Name
Class
Date
1.

ಊರೂರು - ಪದವು , ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಆದೇಶ ಸಂಧಿ

c)

ಲೋಪ ಸಂಧಿ

d)

ಗುಣಸಂಧಿ

2.

ಧೀರ‍ + ಉದಾತ್ತ ಪದವನ್ನು ಕೂಡಿಸಿ ನುಡಿದಾಗ

a)

ಧೀರ‍ಾದಾತ್ತ

b)

ಧೀರ‍ೋದಾತ್ತ

c)

ಧೀರ‍ಉದಾತ್ತ

d)

ಧೀಋದಾತ್ತ

3.

ಯಣ್, ಸವರ್ಣ, ಗುಣಸಂಧಿಗಳು ಸಂಸ್ಕ್ರತದ ಈ ಸಂಧಿಗಳಾಗಿವೆ.

a)

ಸ್ವರ ಸಂಧಿಗಳು

b)

ವ್ಯಂಜನ ಸಂಧಿಗಳು

c)

ಅನುನಾಸಿಕ ಸಂಧಿಗಳು

d)

ವರ್ಗೀಯ ಸಂಧಿಗಳು

4.

ಪದ ಪದಗಳನ್ನು ಕೂಡಿನುಡಿಯುವುದನ್ನು ಹೀಗೆನ್ನುವರು

a)

ಸಂಧಿಗಳು

b)

ಒತ್ತಕ್ಷರಗಳು

c)

ಸಮಾಸಗಳು

d)

ವಿಭಕ್ತಿ ಪ್ರತ್ಯಯ

5.

ಮರಗಾಲು, ತಲೆದಿಂಬು, ಪರಧನ- ಇವುಗಳು ಈ ಸಮಾಸಕ್ಕೆ ಉದಾಹರಣೆಯಾಗಿವೆ

a)

ಕರ್ಮಧಾರಯ

b)

ದ್ವಿಗು ಸಮಾಸ

c)

ತತ್ಪುರುಷ

d)

ದ್ವಂದ್ವ

6.

ಪೂರ್ವಪದವು ಗುಣವಿಶೇಷದಿಂದ ಕೂಡಿದ್ದರೆ ಅದನ್ನು ಈ ಸಮಾಸ ಎನ್ನುವರು

a)

ತತ್ಪುರುಷ

b)

ಕ್ರಿಯಾ

c)

ಕರ್ಮಧಾರಯಾ

d)

ದ್ವಿಗು

7.

ಈ ಕೆಳಗಿನವುಗಳಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆ

a)

ನೀಲಾಂಬರ

b)

ಹಿಂದಲೆ

c)

ಹೊಸಗಾಲ

d)

ಬೆಟ್ಟದಾವರೆ

8.

ವಾಗ್ದೇವಿ- ಪದವನ್ನು ಬಿಡಿಸಿ ಬರೆದಾಗ

a)

ವಾಗ್ + ದೇವಿ

b)

ವಾಗೇ + ದೇವಿ

c)

ವಾಕು + ದೇವಿ

d)

ವಾಕ್ + ದೇವಿ

9.

ಕ, ತ, ಪ, ಗಳಿಗೆಕ್ರಮವಾಗಿ ಗ,ದ,ಬ,ಗಳು ಆದೇಶವಾಗಿ ಬರುವುದನ್ನು ಹೀಗೆನ್ನುವರು

a)

ಲೋಪಸಂಧಿ

b)

ಆದೇಶಸಂಧಿ

c)

ಆಗಮಸಂಧಿ

d)

ಜಶ್ತ್ವ ಸಂಧಿ

10.

ತತ್ಪುರುಷ ಸಮಾಸದಲ್ಲಿ ಪೂರ್ವಪದವು ಇದನ್ನು ಹೊಂದಿರಲೇಬೇಕು

a)

ವ್ಯಂಜನವನ್ನು

b)

ದೀರ್ಘಅಕ್ಷರವನ್ನು

c)

ವಿಭಕ್ತಿ ಪ್ರತ್ಯಯವನ್ನು

d)

ಅನುಸ್ವಾರವನ್ನು