WorksheetsKannada
Total questions: 10
Worksheet time: 5mins
Name
Class
Date
1.
ಉನ್ಮಾದ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
a)
ಜಶ್ತ್ವ
b)
ಅನುನಾಸಿಕ
c)
ಯಣ್
d)
ವೃದ್ಧಿ
2.
ತಲೆನೋವು ಇದು ಈ ಪದಕ್ಕೆ ಉದಾಹರಣೆಯಾಗಿದೆ
a)
ಕ್ರಿಯಾ
b)
ದ್ವಿಗು
c)
ತತ್ಪುರುಷ
d)
ಅಂಶಿ
3.
ಅವನು ಸತತ ಪ್ರಯತ್ನ ಮಾಡಿ ಒಳ್ಳೆಯ ಸಾಧನೆಗೈದನು. ಇಲ್ಲಿರುವ ಸರ್ವನಾಮ ಪದ:
a)
ಪ್ರಯತ್ನ
b)
ಒಳ್ಳೆಯ
c)
ಅವನು
d)
ಸತತ
4.
-------- ಇದು ತದ್ಧಿತಾಂತಾವ್ಯಯ ಪದವಾಗಿದೆ:
a)
ಕಲೆಗಾರ
b)
ಪೆರ್ಮೆ
c)
ಸಿರಿವಂತ
d)
ಮನೆತನಕ
5.
ಎಲರ್ ಪದದ ಅರ್ಥ:
a)
ಗಾಳಿ
b)
ಪ್ರೀತಿ
c)
ಎಲುಬು
d)
ಎಷ್ಟು
6.
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರಿದ ಪದ:
a)
ಆಕೃತಿ
b)
ಸಂಸ್ಕೃತಿ
c)
ಪ್ರಕೃತಿ
d)
ಅರ್ತಿ
7.
ಪಾದುಕಾ ಪದದ ತದ್ಭವರೂಪ:
a)
ಪಾದುಕೆ
b)
ಪಾದ
c)
ಪದಕ
d)
ಹಾವುಗೆ
8.
ಅಬಕಾರಿ ಇದು ಈ ಭಾಷೆಯಿಂದ ಬಂದ ಪದ:
a)
ಉರ್ದು
b)
ಅರಬ್ಬೀ
c)
ಫಾರ್ಷಿ
d)
ಹಿಂದೂಸ್ಥಾನಿ
9.
ಗುರು ಲಘು ನಡುವಿರೆ --------- ಗಣ
a)
ಮ-ನ ಗಣ
b)
ಭ-ಯ ಗಣ
c)
ಜ-ರ ಗಣ
d)
ಸ-ತಗಣ
10.
ಅಥವಾ ಇದು ಈ ಅವ್ಯಯಕ್ಕೆ ಉದಾ:
a)
ಕ್ರಿಯಾರ್ಥಕಾವ್ಯಯ
b)
ಸಂಬಂಧಾರ್ಥಕಾವ್ಯಯ
c)
ಸಾಮಾನ್ಯಾರ್ಥಕಾವ್ಯಯ
d)
ಅವಧಾರನಾರ್ಥಕಾವ್ಯಯ
100 %
