wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ

Total questions: 11

Worksheet time: 22mins

Name
Class
Date
1.

ಅದಲು ಬದಲು ಮಾಡಲಾದ ವಾಕ್ಯದ ಪ್ರತಿಯೊಂದು ಭಾಗಕ್ಕೂ ಒಂದೊಂದು ಅಕ್ಷರ(A,B,C,D)ವನ್ನು ನೀಡಲಾಗಿದೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಬಲ್ಲ ಉತ್ತರವನ್ನು ಆರಿಸಿರಿ.

4 lines
2.

A. ಗಳೇದಗುಡ್ಡ

B. ಊರು

C. ನಮ್ಮ

a)

B, A, C

b)

C, B, A

c)

B, C, A

3.

A. ಕಾಲ

B. ಕಾಲ

C. ಅತ್ತೆಗೊಂದು

D. ಸೊಸೆಗೊಂದು

a)

A, B, D, C

b)

D, A, C, B

c)

C, A, D, B

4.

A. ಮಿತಿ ಮೀರಿದ

B. ಸಂಕಟ

C. ತರುವುದು

D. ಹುಡುಗಾಟ

a)

C, A, B, D

b)

A, D, C, B

c)

A, B, C, D

5.

A. ಜಾಣ

B. ರೈತನಿದ್ದನು

C. ಒಬ್ಬ

D. ಒಂದು ಊರಿನಲ್ಲಿ

a)

C, A, B, D

b)

D, C, A, B

c)

A, B, D, C

6.

A. ಎಲ್ಲರಿಗೂ

B. ಸಾಮರ್ಥ್ಯವಿರುತ್ತದೆ

C. ಮಾನಸಿಕ

D. ಹುಟ್ಟಿನಿಂದ

a)

D, A, C, B

b)

B, D, A, C

c)

B, A, D, C

7.

A. ಉಪಾಯದಿಂದ

B. ಅಪಾಯ

C. ಪಾರಾಗಬೇಕು

D. ಬಂದಾಗ

a)

B, D, A, C

b)

A, C, B, D

c)

B, D, C, A

8.

A. ಕಂಗೊಳಿಸುತ್ತಿದೆ

B. ಆ ವನವು

C. ಮರಗಳಿಂದ

D. ಗಿಡ

a)

D, C, B, A

b)

B, A, C, D

c)

B, D, C, A

9.

A. ಪಾರಾಗಲು

B. ಮದ್ದು

C. ಸಾಮಾಜಿಕ ಅಂತರವೇ

D. ಕರೋನಾದಿಂದ

a)

D, A, C, B

b)

D, A, B, C

c)

C, B, D, A

10.

A. ಸಿಗದು

B. ಆನೆ ಕೊಟ್ಟರೂ

C. ಅಡಿಕೆಗೆ ಹೋದ

D. ಮಾನ

a)

C, D, B, A

b)

B, C, D, A

c)

C, D, A, B

11.

A. ರಾಜ

B. ಯಥಾ

C. ಪ್ರಜಾ

D. ತಥಾ

a)

B, C, D, A

b)

B, A, D, C

c)

A, B, C, D