NEW
Font size
S
M
L
XL
Worksheetsಮಾಲತಿ ಹೊಳ್ಳ test
Total questions: 10
Worksheet time: 5mins
Name
Class
Date
1.
ಮಾಲತಿ ಹೊಳ್ಳರವರ ಊರು?
a)
ಉಡುಪಿ
b)
ಬೆಂಗಳೂರು
c)
ಮೈಸೂರು
2.
ಮಾಲತಿ ಹೊಳ್ಳರವರಿಗೆ ಬಂದಿದ್ದ ವ್ಯಾಧಿ
a)
ಪೋಲಿಯೋ
b)
ಜ್ವರ
c)
ಕೊರೊನ
3.
ಮಾಲತಿ ಹೊಳ್ಳರವರಿಗೆ ಎಷ್ಟು ಶಸ್ತ್ರಚಿಕಿತ್ಸೆಗಳು ನಡೆದಿದ್ದವು?
a)
೧೨
b)
೫೦
c)
೩೨
4.
ಮಾಲತಿಹೊಳ್ಳರವರು ಅಹಮದಾಬಾದಿನಲ್ಲಿ ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದರು?
a)
ಗುಂಡು ಎಸೆತ
b)
ತಟ್ಟೆ ಎಸೆತ
c)
ಗಾಲಿಕುರ್ಚಿ
5.
ಭಾರತ ಸರ್ಕಾರ ಮಾಲತಿ ಹೊಳ್ಳರವರಿಗೆ ನೀಡಿದ ಪ್ರಶಸ್ತಿಗಳು ಯಾವುವು?
a)
ಅರ್ಜುನ ಪ್ರಶಸ್ತಿ
b)
ಪದ್ಮ ಶ್ರೀ
c)
ಮೇಲಿನ ಎರಡೂ
6.
ಮಾಲತಿ ಹೊಳ್ಳ ರಾಜ್ ಕುಮಾರ್ ಅವರೊಡನೆ ಯಾವ ಚಿತ್ರದಲ್ಲಿ ಅಭಿನಯಿಸಿದರು?
a)
ಮಳೆ ಬಿಲ್ಲು
b)
ಸರದಾರ
c)
ಕಾಮನಬಿಲ್ಲು
7.
ಮಾಲತಿ ಹೊಳ್ಳ ಪ್ರಸ್ತುತ ಯಾವ ಉದ್ಯೋಗದಲ್ಲಿದ್ದಾರೆ?
a)
ಸಾಪ್ಟ್ ವೇರ್
b)
ಸಿಂಡಿಕೇಟ್ ಬ್ಯಾಂಕ್
c)
ವ್ಯಾಪಾರ
8.
ಮಾಲತಿ ಹೊಳ್ಳರವರು ಸ್ಥಾಪಿಸಿದ ಸೇವಾ ಸಂಸ್ಥೆ ಯಾವುದು?
a)
ಗ್ರಾಮಂತರ
b)
ಮಿಷನ್
c)
ಮಾತೃ ಫೌಂಡೇಶನ್
9.
ಮಾಲತಿ ಹೊಳ್ಳರವರ ಯಶಸ್ಸಿನ ಗುಟ್ಟು ಯಾವುದು?
a)
ಸದಾ ಚಟುವಟಿಕೆ
b)
ಆದೃಷ್ಟ
c)
ಶಕ್ತಿ
10.
ನೂರಾಯಿತು ಪದವನ್ನು ಬಿಡಿಸಿ ಬರೆದಾಗ?
a)
ನೂರ + ಯಿತು
b)
ನೂರು + ಲಾಯಿತು
c)
ನೂರು + ಆಯಿತು
Reset
