Worksheets6th ದೈಹಿಕ ಶಿಕ್ಷಣ
Total questions: 10
Worksheet time: 2mins
ಅತಿ ಹೆಚ್ಚು ವರ್ಷ ಬದುಕುವ ಪ್ರಾಣಿ ಇದಾಗಿದೆ.
ಮನುಷ್ಯ
ಆಮೆ
ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟದ ಕ್ರಿಯೆಯು ಪ್ರಾಣಿಯ ಯಾವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ?
ಆಯಸ್ಸು ಅಥವಾ ಜೀವಿತಾವಧಿ
ಸರಿಯಲ್ಲ
ಪಾದಾಚಾರಿಗಳು ರಸ್ತೆಯಲ್ಲಿ ಯಾವ ಪಟ್ಟಿಯಲ್ಲಿ ದಾಟಬೇಕು?
ಜೀಪುರ
ಜೀಬ್ರಾ
ವಾಹನ ಸವಾರರು ಮುಂದಿನ ವಾಹನವನ್ನು ಹಿಂದಿಕ್ಕಲು ಯಾವ ಬದಿಯಿಂದ ಸಾಗಬೇಕು.?
ಬಲಬದಿ
ಎಡಬದಿ
ಆರೋಗ್ಯಕ್ಕಾಗಿ ಆಟ.............
ಜ್ಞಾನಕ್ಕಾಗಿ ಪಾಠ
ಬದುಕಲುಕ್ಕಾಗಿ ಊಟ
ರಸ್ತೆಯ ಬದಿಯಲ್ಲಿ ಚಲಿಸುವಾಗ ಯಾವ ಬದಿಯಲ್ಲಿ ಚಲಿಸಬೇಕು?
ಬಲಬದಿ
ಎಡಬದಿ
ಅಪಘಾತಕ್ಕೆ ಒಳಗಾದವನಿಗೆ ವೈದ್ಯರ ಚಿಕಿತ್ಸೆ ದೊರೆಯುವ ಮುನ್ನವೇ ಮಾಡುವ ಪೂರಕ ಚಿಕಿತ್ಸೆ
ಪ್ರಥಮ ಚಿಕಿತ್ಸೆ
ವೈದ್ಯರ ಚಿಕಿತ್ಸೆ
ರಾಷ್ಟ್ರಧ್ವಜದ ಬಿಳಿಯ ಬಣ್ಣದ ಮಧ್ಯದಲ್ಲಿ ಅಶೋಕ ಚಕ್ರವು ಯಾವ ಬಣ್ಣದಲ್ಲಿ ಇದೆ.?
ಕಡು ನೀಲಿ
ಕಡು ಕೆಂಪು
ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಸ್ವರ್ಣ ಪದಕ ಪಡೆಯುವಾಗ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಹಾಗೂ ರಾಷ್ಟ್ರಧ್ವಜವನ್ನು ಇತರೆ ದೇಶಗಳಿಗಿಂತ ಎತ್ತರದಲ್ಲಿ ಹಾರಿಸಲಾಗುತ್ತದೆ.
ಸರಿ
ತಪ್ಪು
ಭಾರತದಲ್ಲಿ ರಾಷ್ಟ್ರಗೀತೆಯಾಗಿ ಜನಗಣಮನವನ್ನು ಅಂಗೀಕರಿಸಿದ್ದು
1950 ಜನವರಿ 24
1950 ಜನವರಿ 26
