WorksheetsMathew Kannada Final
Total questions: 8
Worksheet time: 12mins
Name
Class
Date
1.
ಪಿಂಕಿ ಯಾವ ಯಾವ ಬಣ್ಣದ ಬಲೂನುಗಳನ್ನು ಕೇಳಿದಳು ?
a)
ನೀಲಿ, ಹಸಿರು, ಕೆಂಪು, ಹಳದಿ ಮತ್ತು ಬಿಳಿಯ ಬಲೂನುಗಳು
b)
ಹಸಿರು, ಬೂದಿ , ಕೇಸರಿ ಮತ್ತು ಕಪ್ಪು
2.
ಟಿಂಕು ಏನು ಬೇಕೆಂದು ಕೇಳಿದನು ?
a)
ಆ ಕಾರು ಬೇಕು ಎಂದನು
b)
ಆ ಬೈಕು ಬೇಕು ಎಂದನು
3.
ಅಮ್ಮ ಟಿಂಕುವಿಗೆ ಏನನ್ನು ಕೊಂಡುಕೊಳ್ಳಲು ಹೇಳಿದಳು ?
a)
ಆ ಕೆಂಪು ಬಸ್ ತೆಗೆದುಕೋ ಎಂದು ಹೇಳಿದರು
b)
ಆ ಕೆಂಪು ಕಾರು ತೆಗೆದುಕೋ ಎಂದು ಹೇಳಿದರು
4.
ಅಮ್ಮ ಪಿಂಕಿಗೆ ಏನನ್ನು ಹುಟ್ಟುಹಬ್ಬದ ಕಾಣಿಕೆಯಾಗಿ ನೀಡಿದಳು ?
a)
ಚದುರಂಗದ ಸೆಟ್
b)
ಮೃದಂಗದ ಸೆಟ್
5.
ಹೊಂದಿಸಿ ಬರೆಯಿರಿ
-ಪಿಂಕಿ
a)
ಹುಟ್ಟುಹಬ್ಬದ ಕಾಣಿಕೆ
b)
ಬಲೂನುಗಳು
c)
ಅಂಕಲ್
d)
ಕೆಂಪು ಬಸ್
6.
ಹೊಂದಿಸಿ ಬರೆಯಿರಿ - ಟಿಂಕು
a)
ಹುಟ್ಟುಹಬ್ಬದ ಕಾಣಿಕೆ
b)
ಬಲೂನುಗಳು
c)
ಅಂಕಲ್
d)
ಕೆಂಪು ಬಸ್
7.
ಹೊಂದಿಸಿ ಬರೆಯಿರಿ - ಚದುರಂಗದ ಸೆಟ್
a)
ಹುಟ್ಟುಹಬ್ಬದ ಕಾಣಿಕೆ
b)
ಬಲೂನುಗಳು
c)
ಅಂಕಲ್
d)
ಕೆಂಪು ಬಸ್
8.
ಹೊಂದಿಸಿ ಬರೆಯಿರಿ - ಅಂಗಡಿ
a)
ಹುಟ್ಟುಹಬ್ಬದ ಕಾಣಿಕೆ
b)
ಬಲೂನುಗಳು
c)
ಅಂಕಲ್
d)
ಕೆಂಪು ಬಸ್
100 %
