NEW
Font size
S
M
L
XL
Worksheetspravasa
Total questions: 10
Worksheet time: 5mins
Name
Class
Date
1.
ನೀವು ನೋಡಿದ ದ್ರಕ್- ಶ್ರವಣ ಮಾಧ್ಯಮದಲ್ಲಿ ಒಟ್ಟು ಎಷ್ಟು ಸ್ಥಳಗಳನ್ನು ತೋರಿಸಿದರು.
a)
೧೫
b)
೧೨
c)
೨೦
d)
೧೧
2.
ಈ ಕೆಳಗಿನ ಪ್ರವಾಸಿ ತಾಣಗಳಲ್ಲಿ ನಿಸರ್ಗಧಾಮಗಳೆಂದು ಪ್ರಸಿದ್ಧವಾದವುಗಳು
a)
ಬೆಂಗಳೂರು- ಮೈಸೂರು
b)
ಹಂಪೆ- ಬಾದಾಮಿ
c)
ಧರ್ಮಸ್ಥಳ-ಉಡುಪಿ
d)
ಕೊಡಗು- ಚಿಕ್ಕಮಗಳೂಋ
3.
ಅರಮನೆ ನಗರ- ಎಂದು ಬಿರುದಾಂಕಿತ ನಗರ
a)
ಬೆಂಗಳೂರು
b)
ಉಡುಪಿ
c)
ಮೈಸೂರು
d)
ಕಾರವಾರ
4.
ಇವುಗಳಲ್ಲಿ ಸಮುದ್ರ ತೀರವನ್ನು ಹೊಂದಿದ ಸ್ಥಳ
a)
ಧರ್ಮಸ್ಥಳ
b)
ಬೆಂಗಳೂರು
c)
ಕಾರವಾರ
d)
ಚಿತ್ರದುರ್ಗ
5.
ಅತಿ ಎತ್ತರದ ಏಕ ಶಿಲಾಮೂರ್ತಿ ಇರುವ ಸ್ಥಳ
a)
ಬಾದಾಮಿ
b)
ಹಂಪೆ
c)
ಧರ್ಮಸ್ಥಳ
d)
ಶ್ರವಣಬೆಳಗೊಳ
6.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಸ್ಥಳ
a)
ಬಾದಾಮಿ
b)
ಹಂಪೆ
c)
ಚಿತ್ರದುರ್ಗ
d)
ಶ್ರವಣಬೆಳಗೊಳ
7.
ಕರ್ನಾಟಕದ ಪ್ರಸಿದ್ಧ ಅಭಯಾರಣ್ಯಗಳು
a)
ಬಂಡೀಫುರ- ನಾಗರಹೊಳೆ
b)
ಬಾದಾಮಿ -ಐಹೊಳೆ
c)
ಉಡುಪಿ - ಕಾರವಾರ
d)
ಬೆಂಗಳೂರು- ಮೈಸೂರು
8.
ಕರ್ನಾಟಕದಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಪೀಠ ಇಲ್ಲಿದೆ
a)
ಧರ್ಮಸ್ಥಳ
b)
ಉಡುಪಿ
c)
ಗೋಕರ್ಣ
d)
ಶ್ರಂಗೇರಿ
9.
ಜೋಗಜಲಪಾತದಲ್ಲಿ ಧುಮ್ಮಿಕುವ ನದಿ
a)
ಕಾವೇರಿ
b)
ನೇತ್ರಾವತಿ
c)
ತುಂಗಭದ್ರ
d)
ಶರಾವತಿ
10.
ಒನಕೆ ಒಬವ್ವನ ಕಿಂಡಿ ಇರುವ ಸ್ಥಳ
a)
ಹಂಪೆ
b)
ಮೈಸೂರು
c)
ಬೆಂಗಳೂರು
d)
ಚಿತ್ರದುರ್ಗ
Reset
