wayground logo

Free Printable Worksheets

NEW

Font size

S
M
L
XL
Worksheets

Grade 9 kannada quiz kannada moulvi

Total questions: 10

Worksheet time: 5mins

Name
Class
Date
1.

Q.ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ

a)

ಕುಮಾರವ್ಯಾಸ ಭಾರತ

b)

ಕುಮಾರವ್ಯಾಸ ಸೃಷ್ಟಿ

c)

ಕುಮಾರವ್ಯಾಸ ಕರ್ನಾಟಕ

2.

ಯಕ್ಷಧಾರಿ ಪಾತ್ರಧಾರಿ ಸಾಹೇಬನು ______ ಎಂದು ಹೆಸರಾಗಿದ್ದನು.

a)

ಹುಸೇನ್ ಭೀಮ

b)

ಹುಸೇನ್ ಕೃಷ್ಣ

c)

ಹುಸೇನ್ ಭೀಮ

3.

ಕನ್ನಡ ಮೌಲ್ವಿಯ ವೃತ್ತಿ _______

a)

ಕನ್ನಡ ಉಪಾಧ್ಯಾಯ

b)

ಸಮಾಜ ಶಾಸ್ತ್ರ ಉಪಾಧ್ಯಾಯ

c)

ವಿಜ್ಞಾನದ ಉಪಾಧ್ಯಾಯ

4.

ಈ ವಾಕ್ಯವನ್ನು ಪೂರ್ಣ ಮಾಡಿ.

ನಾನು ಕಲಿತಿದ್ದು ಉರ್ದು ಕಲಿಸಿದ್ದು ____________

a)

ಇಂಗ್ಲಿಷ್

b)

ಗಣಿತ

c)

ಕನ್ನಡ

5.

ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥ ______

a)

ಕನ್ಯಾಕುಮಾರಿ ಮತ್ತು ಬೆಟ್ಟಗಳು

b)

ಕನ್ಯಾಕುಮಾರಿ ಮತ್ತು ಇತರ ಕತೆಗಳು

c)

ಕನ್ಯಾಕುಮಾರಿ ಮತ್ತು ಸಹ್ಯಾದ್ರಿ

6.

ಗೊರೂರರು _______ ನೇ ವರ್ಷದಲ್ಲಿ ಜನಿಸಿದರು.

a)

೧೯೦೩

b)

೧೯೦೫

c)

೧೯೦೪

7.

ಡಿ . ವಿ . ಜಿಯವರ ______ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು.

a)

ಉಮರನ ಮನೆಗೆ

b)

ಉಮರನ ಒಸಗೆ

c)

ಉಮರನ ಹೊಸಗೆ

8.

ತುದಿಗಾಲು ಈ ಪದವು ____ ಸಂಧಿಗೆ ಉದಾಹರಣೆಯಾಗಿದೆ.

a)

ಸವರ್ಣದೀರ್ಘ ಸಂಧಿ

b)

ಲೋಪ ಸಂಧಿ

c)

ಆದೇಶ ಸಂಧಿ

9.

`` ನಾನೇ ಆ ಪ್ರಾಣಿ '' ಈ ಮಾತನ್ನು ಹೇಳಿದವರು ________

a)

ಕುವೆಂಪು

b)

ಮಾಸ್ತಿ ವೆಂಕಟೇಶ ಅಯ್ಯಂಗಾರ್

c)

ಗೊರೂರು ರಾಮಸ್ವಾಮಿ ಅಯ್ಯಂಗಾರ್

10.

ಗೊರೂರರ ಪ್ರವಾಸ ಕಥನ _______

a)

ಅಮೆರಿಕಾದಲ್ಲಿ ಗೊರೂರು

b)

ಭಾರತದಲ್ಲಿ ಗೊರೂರು

c)

ಕರ್ನಾಟಕದಲ್ಲಿ ಗೊರೂರು