wayground logo

Free Printable Worksheets

NEW

Font size

S
M
L
XL
Worksheets

ಆಚಾರವಿಲ್ಲದ ನಾಲಗೆ

Total questions: 10

Worksheet time: 5mins

Name
Class
Date
1.

ಪುರಂದರ ದಾಸರ ಅಂಕಿತನಾಮವೇನು ?

a)

ವ್ಯಾಸವಿಠಲ

b)

ರಂಗವಿಠಲ

c)

ವಿಜಯವಿಠಲ

d)

ಪುರಂದರವಿಠಲ

2.

ಪುರಂದರದಾಸರ ಗುರುಗಳ ಹೆಸರು_____

a)

ವಾದಿರಾಜರು

b)

ನರಹರಿತೀರ್ಥರು

c)

ವ್ಯಾಸರಾಯರು

d)

ವಿಜಯದಾಸರು

3.

'ಶ್ರೀನಿವಾಸನಾಯಕ' ಇದು ಕೆಳಗಿನ ಯಾರ ಪೂರ್ವದ ಹೆಸರಾಗಿತ್ತು ?

a)

ವ್ಯಾಸರಾಯರು

b)

ವಾದಿರಾಜರು

c)

ಪುರಂದರದಾಸರು

d)

ಶ್ರೀಪಾದರಾಜರು

4.

ನಾಚಿಕೆ ಲಜ್ಜೆಯ__________

a)

ಅಮೃತಾನ್ನಗಳನು

b)

ನೀ ಮುನ್ನ ಅರಿಯದೆ

c)

ಯಮನ ಭಟರು ನಿನ್ನ

5.

ಮರೆಯದೆ ನೆನೆ___________

a)

ನುಡಿಯದಿರು ನಾಲಗೆ

b)

ಬಿಡು ನಾಲಗೆ

c)

ಕಂಡೆಯ ನಾಲಗೆ

6.

ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು.

ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ

a)

ತೃತೀಯಾ

b)

ದ್ವಿತೀಯಾ

c)

ಪಂಚಮೀ

d)

ಚತುರ್ಥೀ

7.

ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ

a)

"ಆಚಾರವಿಲ್ಲದ ನಾಲಗೆ" ಪದ್ಯದ ಆಕರ ಕೃತಿ 'ದಾಸ ಸಾಹಿತ್ಯ ಸೌರಭ'

b)

ಪುರಂದರದಾಸರ ತಂದೆ ವರದಪ್ಪ ನಾಯಕ, ತಾಯಿ ಲಕ್ಷ್ಮೀದೇವಿ.

c)

ಪುರಂದರದಾಸರಿಗೆ ಇಬ್ಬರು ಗಂಡು ಮಕ್ಕಳಿದ್ದರು.

d)

'ದಾಸರೆಂದರೆ ಪುರಂದರದಾಸರಯ್ಯಾ' ಎಂದು ವ್ಯಾಸರಾಯರು ಪುರಂದರದಾಸರನ್ನು ಹೊಗಳಿದ್ದಾರೆ

8.

'ಪುಸ್ತಕದ' ಪದದಲ್ಲಿರುವ ವಿಭಕ್ತಿ ಪ್ರತ್ಯಯ

a)

ಸಪ್ತಮೀ

b)

ಪಂಚಮೀ

c)

ಷಷ್ಠೀ

d)

ಚತುರ್ಥೀ

9.

'ಮಾತನಾಡು' ಇದು ಕೆಳಗಿನ ಯಾವ ಸಂಧಿಗೆ ಉದಾಹರಣೆಯಾಗಿದೆ.

a)

ಗುಣಸಂಧಿ

b)

ಲೋಪಸಂಧಿ

c)

ವೃದ್ಧಿಸಂಧಿ

d)

ಯಣ್‌ಸಂಧಿ

10.

ಕೆಳಗಿನವುಗಳಲ್ಲಿ ತಪ್ಪಾಗಿರುವವನ್ನು ಗುರುತಿಸಿ

A) ಹಿಡಿದು

B) ಕೊಂಡೋಯ್ವರು

C) ಯಮನ ಬಟರು

D) ನಿನ್ನ

a)

B & D

b)

C & B

c)

A & D

d)

A ಮಾತ್ರ