wayground logo

Free Printable Worksheets

NEW

Font size

S
M
L
XL
Worksheets

QUIZ-4. 10th KANNADA (2020-2021)

Total questions: 20

Worksheet time: 10mins

Name
Class
Date
1.

ಲಂಡನ್ ನಗರ ಪಾಠದ ಲೇಖಕರು ಯಾರು?

a)

ವಿ ಕೃ ಗೋಕಾಕ್

b)

ಶಿವರಾಮ್ ಕಾರಾಂತ್

c)

ಕುವೆಂಪು

d)

ದೇವನೂರು ಮಹಾದೇವ

2.

ಲಂಡನ್ನಗರ ಪಾಠದ ಆಕರ ಗ್ರಂಥ ಯಾವುದು?

a)

ಮಲೆಗಳಲ್ಲಿ ಮಧುಮಗಳು

b)

ಸಮುದ್ರದಾಚೆಯಿಂದ

c)

ಸಮುದ್ರ ಗೀತೆಗಳು

d)

ಭಾರತ ಸಿಂಧುರಶ್ಮಿ

3.

ಪೆನ್ನಿ. ಪದದ ಅರ್ಥ

a)

ಭಾರತೀಯ ನಾಣ್ಯ

b)

ಇಂಗ್ಲೆಂಡಿನ ನಾಣ್ಯ

c)

ಅಮೇರಿಕಾದ ನಾಣ್ಯ

d)

ರಶಿಯಾದ ನಾಣ್ಯ

4.

ಕಬ್ಬಿಗ ಎಂದರೆನು?

a)

ಕಬ್ಬಲಿಗ

b)

ಕುಂಬಾರ

c)

ಕವಿ

d)

ಬೇಟೆಗಾರ

5.

ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ?

a)

ಜನರ

b)

ರಾಜರ

c)

ಸತ್ತವರ

d)

ಪುರೋಹಿತರ

6.

ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?

a)

ಟ್ರಾಫಲ್ಗಾರ್

b)

ಚೇರಿಂಗ್ ಕ್ರಾಸ್

c)

ವುಲ್ವರ್ತ್

d)

ಯಾವುದು ಅಲ್ಲ

7.

ಲಂಡನ್ ಪಟ್ಟಣವೆಂದರೆ ಒಂದು_______ ಜಗತ್ತು.

a)

ಸ್ವತಂತ್ರ

b)

ಕಳ್ಳರ

c)

ಪಾಪಿಗಳ

d)

ಕವಿಗಳ

8.

ವುಲ್ವರ್ತ್ ಎಂಬುದು ಒಂದು_________ ಅಂಗಡಿ

a)

ಬಟ್ಟೆ ಅಂಗಡಿ

b)

ಚಪ್ಪಲಿ ಅಗಡಿ

c)

ಸ್ಟೇಷನರಿ ಅಂಗಡಿ

d)

ಬೇಕರಿ

9.

ಮನೆ ಹಿಡಿದು ಇರುವ_______ ಬುದ್ಧಿ ಮನೆ ಮಟ್ಟದ್ದು

a)

ಮುದುಕನ

b)

ತರುಣನ

c)

ಸ್ತ್ರೀಯ

d)

ವ್ಯಾಪಾರಿಯ

10.

ಸಭೆಯಲ್ಲಿರುವ ಸಿಂಹಾಸನಕ್ಕೆ______ ಎಂದು ಹೆಸರು

a)

ಸ್ಟೋನ್ ಆಫ್ ಸ್ಕೋನ್

b)

ಟ್ರಾಫಲ್ಗಾರ್

c)

ಫುಲ್ವರ್ಥ

d)

ಯಾವುದು ಅಲ್ಲ

11.

ವೆಸ್ಟ್ ಮಿನಿಸ್ಟರ್ ಅಬೆ ಎಂಬುದು_________?

a)

ಪ್ರಾರ್ಥನಾ ಮಂದಿರ

b)

ಹೋಟೆಲ್

c)

ಅರಮನೆ

d)

ಪಾರ್ಕ್

12.

'ರಾವಣ' ಇದು ಯಾವ ನಾಮಪದದ ಉದಾಹರಣೆ?

a)

ರೂಢನಾಮ

b)

ಅಂಕಿತನಾಮ

c)

ಸರ್ವನಾಮ

d)

ಅನ್ವರ್ಥಕ ನಾಮ

13.

ಸಂಕಲ್ಪ ಗೀತೆ ಪದ್ಯದ ಲೇಖಕರು ಯಾರು?

a)

ಕೆ ಶಿವರಾಮ ಕಾರಂತ

b)

ಜಿ ಎಸ್ ಶಿವರುದ್ರಪ್ಪ

c)

ಕುವೆಂಪು

d)

ದೇವನೂರು ಮಹದೇವಪ್ಪ

14.

ಸಂಕಲ್ಪ ಗೀತೆಯ ಆಕರ ಗ್ರಂಥ ಯಾವದು?

a)

ಎದೆ ತುಂಬಿ ಹಾಡಿದೆನು

b)

ಕಾವ್ಯಾರ್ಥ ಚಿಂತನೆ

c)

ಸಾಮಗಾನ

d)

ದೀಪದಹೆಜ್ಜೆ

15.

ಜಿ ಎಸ್ ಶಿವರುದ್ರಪ್ಪ ನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?

a)

ಕಾವ್ಯಾರ್ಥ ಚಿಂತನೆ

b)

ಸಾಮಗಾನ

c)

ಎದೆತುಂಬಿ ಹಾಡಿದೆ

d)

ಪಕ್ಷಿ ಕಾಶಿ

16.

ಕತ್ತಲೆಯೊಳಗೆ ಪ್ರೀತಿಯ______ ಹಚ್ಚೋಣ

a)

ಹಣತೆಯ

b)

ಹಣದ

c)

ದ್ವೇಷದ

d)

ಜಾತಿಯ

17.

ಮನುಜರ ನಡುವಣ ________ ಕೆಡವುತ ಸೇತುವೆಯಾಗೋಣ

a)

ಸಂಬಂಧಗಳ

b)

ಅಡ್ಡಗೋಡೆಗಳ

c)

ವ್ಯವಹಾರ

d)

ದ್ವೇಷ

18.

ಬರಡಾಗಿರುವ ಕಾಡು ಮೇಡುಗಳ_________ ವಾಗುತ ಮುಟ್ಟೋಣ

a)

ವಸಂತ

b)

ಬಡ

c)

ಸಮೃದ್ಧ

d)

ಯಾವುದು ಅಲ್ಲ

19.

ಕೆನ್ನ ಪದದ ಅರ್ಥ

a)

ಕೆನೆ

b)

ಕೆಂಪು

c)

ಕಂಪು

d)

ಕನ್ನಡ

20.

ತಿಂಗಳೂರು ಪದದ ಅರ್ಥ

a)

ಮಂಗಳ ಲೋಕ

b)

ಶುಕ್ರ ಲೋಕ

c)

ಭೂಲೋಕ

d)

ಚಂದ್ರಲೋಕ