NEW
Font size
WorksheetsWT- KANNADA ( VIII )
Total questions: 20
Worksheet time: 10mins
ಮಗ್ಗದ ಸಾಹೇಬ ಪಾಠದ ಲೇಖಕರು ಯಾರು?
ಬಾಗಲೋಡಿ ದೇವರಾಯ
ನೇಮಿಚಂದ್ರ
ಸಮಿತಿ ರಚನೆ
ಹಿರೇಮಲ್ಲೂರು ಈಶ್ವರನ್
ಅಭಿಷ್ಟ ಪದದ ಅರ್ಥ ____________?
ಅನಿಷ್ಟ
ಕನಿಷ್ಠ
ತುಷ್ಠ
ಬಯಸಿದ್ದು
ನೀರು ಕೊಡದ ನಾಡಿನಲ್ಲಿ ಪಾಠದ ಲೇಖಕರು ಯಾರು?
ಸಮಿತಿ ರಚನೆ
ನೇಮಿಚಂದ್ರ
ಶಿವರಾಮ ಕಾರಾಂತ
ಬಾಗಲೋಡಿ ದೇವರಾಯ
ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ______________ ಸಿಗುತ್ತವೆ
ಬೀಯರ್
ಕೋಲಾ
ಎಳೆನೀರು
ಜ್ಯೂಸ್
ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು _______________?
ನೀರು ಕೊಡದ ನಾಡುಗಳು
ಅನ್ನ ಕೊಡದ ನಾಡುಗಳು
ಉದ್ಯೋಗ ಕೊಡದ ನಾಡುಗಳು
ಭಿಕ್ಷೆ ಕೊಡದ ನಾಡುಗಳು
ತಲಕಾಡಿನ ವೈಭವ ಇದೊಂದು __________ ಸಾಹಿತ್ಯ ಪ್ರಕಾರವಾಗಿದೆ
ಸ್ಥಳೀಯ ಪ್ರವಾಸ ಕಥನ
ದೇಶೀ ಪ್ರವಾಸ ಕಥನ
ವಿದೇಶಿ ಪ್ರವಾಸ ಕಥನ
ಪ್ರಬಂಧ
ತಲಕಾಡಿನ ವೈಭವ ಪಾಠದ ಆಕಾರ ಗ್ರಂಥ ಯಾವುದು?
ಭಾರತದ ಹಳ್ಳಿಗಳು
ಹಾಲಾಹಲ
ಕವಿಕಂಡ ನಾಡು
ಶಿವನ ಬುಟ್ಟಿ
ಹಿರೇಮಲ್ಲೂರು ಈಶ್ವರನ್ ಅವರು ಯಾವಾಗ ತಲಕಾಡು ಪ್ರವಾಸ ಕೈಗೊಂಡರು?
1950
1957
1900
1935
ಹೊಯ್ಸಳರ ಪ್ರಮುಖ ಅರಸ ಯಾರು?
ವಿಷ್ಣುವರ್ಧನ
ಬಾಹುಬಲಿ
ಚಾವುಂಡರಾಯ
ಆದಿಯಮ
ಗಂಗರ ಮಂತ್ರಿ ಯಾರು?
ಕಟ್ಟಪ್ಪ
ಚಾವುಂಡರಾಯ
ಆದಿಯಮ
ವಿಷ್ಣುವರ್ಧನ
ಗಂಗರ ಮಂತ್ರಿಯಾದ ಚವುಂಡರಾಯನಿಗೆ ಪ್ರಜೆಗಳು ಏನೆಂದು ಕರೆಯುತಿದ್ದರು
ರಾಯ - ಅಣ್ಣ
ಮಂತ್ರಿ
ರಾಜ ಸೇನಾಪತಿ
ಭೀಕ್ಷುಕ
ಚಾವುಂಡರಾಯ ಕನ್ನಡಕ್ಕೆ ಕೊಟ್ಟ ಕಾಣಿಕೆ ಏನು?
ರಾಮಾಯಣ ದರ್ಶನಂ
ನಾಕುತಂತಿ
ಮಲೆಗಳಲ್ಲಿ ಮದುಮಗಳು
ಚಾವುಂಡರಾಯ ಪುರಾಣ
ವಿಷ್ಣುವರ್ಧನ ಯಾರನ್ನು ಸೋಲಿಸಿ ಮನೆಗೆ ಕಳುಹಿಸಿದ?
ಆದಿಯಮನನ್ನಾ
ಮೊಘಲರನ್ನ
ಶಿವಾಜಿಯನ್ನ
ಬ್ರಿಟಿಷರನ್ನ
ಚಾವುಂಡರಾಯ ಎಷ್ಟು ಪುಣ್ಯ ಪುರುಷರ ಜೀವನ ಸಿಗರಿತ್ರೆಯನ್ನು ಕನ್ನಡಕ್ಕೆ ಕೊಡುಗೆ ಕೊಟ್ಟಿದ್ದಾರೆ?
13
63
75
3
ಚಾವುಂಡರಾಯ ಯಾರು?
ಗಂಗರ ಮಂತ್ರಿ
ಚಾಲುಕ್ಯರ ಮಂತ್ರಿ
ರಾಷ್ಟ್ರಕೂಟರ ಮಂತ್ರಿ
ಕವಿ
ಕನ್ನಡಿಗರ ತಾಯಿ ಪದ್ಯದ ಕವಿ ಯಾರು?
ಕುವೆಂಪು
ಬೇಂದ್ರೆ
ಮಾಸ್ತಿ
ಗೋವಿಂದ ಪೈ
ಸುರಾಸುರ ಇದು ಯಾವ ಸಂದಿಗೆ ಉದಾಹರಣೆಯಾಗಿದೆ
ಸವರ್ಣಧೀರ್ಘಸಂಧಿ
ವೃದ್ಧಿಸಂಧಿ
ಆಗಮ ಸಂಧಿ
ವ್ಯಂಜನ ಸಂಧಿ
ಸಣ್ಣ ಸಂಗತಿ ಪದ್ಯದ ಲೇಖಕರು ಯಾರು?
ವಿ ಗಾಯತ್ರಿ
ಕೆ ಎಸ್ ನರಸಿಂಹ ಸ್ವಾಮಿ
ಕುವೆಂಪು
ಬೇಂದ್ರೆ
ಪುಟ್ಟ ಮಗು ಟತೊಟ್ಟಿಲಲ್ಲಿ ಹೇಗೆ ಮಲಗಿದೆ?
ಕಣ್ಣು ಮ್ ಮುಚ್ಚಿ
ಕಣ್ಣರ್ದ ಮುಚ್ಚಿ
ಕಣ್ಣು ತೆರೆದು
ಯಾವದು ಅಲ್ಲ
ಅಮ್ಮ ಯಾರ ಹಾಸಿಗೆ ಸರಿ ಪಾಡಿಸ್ತಿದ್ದಾಳೆ
ಮಗುವಿನ
ತಂದೆಯ
ತಾಯಿಯ
ಭಿಕ್ಷುಕರ
