Worksheetsಬೆಡಗಿನತಾಣ ಜಯಪುರ ರಸಪ್ರಶ್ನೆ ಚಿಕ್ಕ ದೇವೇಗೌಡ
Total questions: 21
Worksheet time: 11mins
ದೇಶ ಸುತ್ತು----------------ನೋಡು
ಈ ಗಾದೆಯ ಪೂರ್ಣ ಪಾಠ
ದೇಶ ಸುತ್ತು ಕೋಶ ನೋಡು
ದೇಶ ಸುತ್ತಿನೋಡು ಕೋಶ ಓದಿನೋಡು
ದೇಶ ಸುತ್ತಿದರೂ ಕೋಶ ಓದಿನೋಡು
ದೇಶ ಸುತ್ತುತ್ತಾ ಕೋಶ ಓದು
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಪ್ರವಾಸ ಕಥನ ಇದು
ಅಮೇರಿಕಾ ದಲ್ಲಿ ಗೊರೂರು
ನೀಲಾಚಲ ನಾಡಿನಲ್ಲಿ
ದಕ್ಷಿಣ ಯಾತ್ರೆ ಚರಿತ್ರೆ
ಪಂಪಾಯಾತ್ರೆ
ಡಾ:ಶಿವರಾಮ ಕಾರಂತರ ಜೊತೆಯಲ್ಲಿ ಜಯಪುರ ಪ್ರವಾಸಕ್ಕೆ ಹೋಗಿದ್ದವರು
ಶ್ರೀ ಮತಿ
ಶ್ರೀ ಕೃಷ್ಣ
ಶ್ರೀ ಪತಿ
ಶ್ರೀ ಧರ್
ರೈಗಳ ಮನೆ ಇದ್ದದ್ದು ಇಲ್ಲಿ
ಊರಹೊರಗಿನ ತೋಟದಲ್ಲಿ
ಹಳ್ಳಿಯ ಹೊರಗೆ
ಬಯಲು ಪ್ರದೇಶದಲ್ಲಿ
ಮರು ಭೂಮಿ ಯಲ್ಲಿ
ರೈಗಳ ಮನೆಯಲ್ಲಿ ನಲ್ಲಿ ನೀರು ಕಾಯ್ದು ಬರುತ್ತಿದ್ದುದ್ದಕ್ಕೆ ಕಾರಣ ಅವರು
ಸೋಲಾರ್ ಹಾಕಿಸಿದ್ದರು
ಗೀಸರ್ ಹಾಕಿಸಿದ್ದರು
ಬಿಸಿಲಿನ ಕಾವಿನಿಂದ
ಉಸುಬಿನ ಕಾವಿನಿಂದ
ಲೇಖಕರು ಅಂಬೇರ ಬೆಟ್ಟಕ್ಕೆ---------ದಲ್ಲಿ ಹೊರಟರು
ಬಸ್ ನಲ್ಲಿ
ರೈಲಿನಲ್ಲಿ
ಟಾಂಗಾ ಗಡಿಯಲ್ಲಿ
ಆಟೋಗಾಡಿಯಲ್ಲಿ
ಜಯಪುರ ಯಾರ ತವರು
ಹೆಣ್ಣು ಮಕ್ಕಳ ತವರು
ವ್ಯಾಪಾರಿಗಳ ತವರು
ಗಂಡು ಮಕ್ಕಳ ತವರು
ಬಣ್ಣಗಾರರ ತವರು
ಜೈಪುರದ ಅಂಗಡಿಗಳ ಮತ್ತು ಮನೆಗಳ ವಾಸ್ತು ರಚನೆಯು
ಪಾಶ್ಚಾತ್ಯ ಶೈಲಿಯದಾಗಿತ್ತು
ನಾಡ ಶೈಲಿಯದಾಗಿತ್ತು
ದೇಶೀ ಶೈಲಿಯದಾಗಿತ್ತು
ಆಧುನಿಕ ಶೈಲಿಯ ದಾಗಿತ್ತು
ಜಯಪುರದ ಜನರ---------ಮೇಲೆ ಹೋಳಿ ಹುಣ್ಣಿಮೆಯ ೦ಥ ರಂಗು ಕಾಣುತ್ತಿತ್ತು
ಮೈಮೇಲೆ
ಬಟ್ಟೆಯಮೇಲೆ
ಮನೆಯಮೇಲೆ
ಕಟ್ಟಡಗಳ ಮೇಲೆ
"ಮುಂಡಾಸು" ಪದ ದ ಅರ್ಥ ಇದು
ತಲೆ ಬುರುಡೆ
ಬೋಳುತಲೆ
ತಲೆಯ ಮೇಲಿನ ಟೋಪಿ
ತಲೆಗೆ ಸುತ್ತುವ ವಸ್ತ್ರ
ಶಿವರಾಮ ಕಾರಂತರು ಜಯಪುರಕೆ ಭೇಟಿ ಕೊಟ್ಟಾಗ ನೋಡಿ ದ ಬೆಟ್ಟ ಇದು.
ಶ್ರವಣಬೆಳಗೊಳದ ಬೆಟ್ಟ
ರೇವಣಸಿದ್ದೇಶ್ವರ ಬೆಟ್ಟ
ಅಂಬೇರ ಬೆಟ್ಟ
ಮಹದೇಶ್ವರ ಬೆಟ್ಟ
ಜಯಪುರದ ಪೂರ್ವ ಕಾಲದ ರಾಜಧಾನಿ ಯಾವುದ
ಅಂಬೇರ
ಪುಣೆ
ಜೋತ್ ಪುರ
ರಾಂಚಿ
ಶಿವರಾಮ ಕಾರಂತರು ಈ ಹಿಂದೆ ಅಂಬೇರ ಬೆಟ್ಟ ಕ್ಕೆ ಭೇಟಿ ನೀಡಿ ಇದ್ದಾಗ ಅಲ್ಲಿ ಕಟ್ಟಡ ಗಳು
ಗೂಬೆಯ ಮನೆಗಳಾಗಿದ್ದವು
ಮಹಾರಾಜ ರ ಅರಮನೆಗಳಿದ್ದವು
ದೊಡ್ಡ ದೊಡ್ಡ ಕಟ್ಟಡ ಗಳಿದ್ದವು
ಗುಡಿಸಲುಗಳಿದ್ದವು
ಅಂಬೇರ ಬೆಟ್ಟದ ಬುಡದಲ್ಲಿ------------ಇದೆ
ಪುಟ್ಟ ಗುಡಿಸಲು
ಪುಟ್ಟ ಮನೆ
ಪುಟ್ಟ ಕೆರೆ
ಪುಟ್ಟ ಊರು
ಅಂಬೇರ ಬೆಟ್ಟದ ಬುಡದಲ್ಲಿ------------ಇದೆ
ಪುಟ್ಟ ಗುಡಿಸಲು
ಪುಟ್ಟ ಮನೆ
ಪುಟ್ಟ ಕೆರೆ
ಪುಟ್ಟ ಊರು
ಜಯಪುರದ ಮುಖ್ಯ ಬೀದಿಗಳು ಸಂಧಿಸುವ ಜಾಗದಲ್ಲಿ ------------ಇವೆ.
ಬಂಡೆಗಳಿವೆ
ಗೋಪುರಗಳಿವೆ
ಕಮಾನುಗಳಿವೆ
ಚೌಕಗಳಿವೆ
ಜಯಪುರದ ಜನರು ಶಿವರಾಮ ಕಾರಂತರ ದೃಷ್ಟಿಯಲ್ಲಿ ------------ ಮಾಡುವವರಂತೆ .ಕಾಣುತ್ತಿದ್ದರು
ಹಬ್ಬ ಮಾಡುವ ವರಂತೆ
ಹೋಳಿ ಹುಣ್ಣುಮೆ ಮಾಡುವವರಂತೆ
ವ್ಯವಸಾಯ ಮಾಡುವವರಂತೆ
ಯುದ್ಧಮಾಡುವವರಂತೆ
ಅಂಬೇರ ಬೆಟ್ಟದ ಕೆರೆಯ ಮಗ್ಗಲಿನ ಉದ್ಯಾನ ದ ಪ್ರತಿಮೆಗಳು-----------ರಕಾಲದ ಕೆತ್ತನೆಯ ಸುಂದರ ಪ್ರತಿಮೆಗಳು
ರಾಷ್ಟ್ರ ಕೂಟರ
ಮೌರ್ಯರ
ರಜಪೂತರ
ಚೋಳರ
ಅಂಬೇರ ಬೆಟ್ಟದ ಕೋಟೆಯ ಮೊದಲ ಅಂತಸ್ತಿನಲ್ಲಿ ಏನಿದೆ?
ವಿಶಾಲ ಕೊಳ
ಉದ್ಯಾನವನ
ಪುಟ್ಟ ದೇವಾಲಯ
ದೊಡ್ಡ ಸಭಾಂಗಣ
ಅಂಬೇರ ಬೆಟ್ಟದ ಲ್ಲಿನ ಕೋಟೆಯ ಮೊದಲ ಅಂತಸ್ತಿನ ದೇವಾಲಯ----------------ಕಲ್ಲಿನಿಂದ ಕೂಡಿದೆ
ಕಪ್ಪು ಕಲ್ಲು
ಕೆಂಪು ಕಲ್ಲು
ಹಾಲುಗಲ್ಲು
ಮೃದುಕಲ್ಲು
ಅಂಬೇರ ಬೆಟ್ಟದ ಅರಮನೆಯ ಮೂರನೆಯ ಅಂತಸ್ತಿನಲ್ಲಿ ಏನಿದೆ?
ಸಭಾಂಗಣ
ಪುಟ್ಟ ಗುಡಿ
ದೇವಾಲಯ
ಅಂತಹ ಪುರ
