wayground logo

Free Printable Worksheets

NEW

Font size

S
M
L
XL
Worksheets

Kannada Grade-IV 03-8-2021

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿನ ಒಟ್ಟು ಅಕ್ಷರಗಳ ಸಂಖ್ಯೆ.

a)

೧೨

b)

೩೪

c)

೪೯

d)

೪೫

2.

ಕನ್ನಡಮ್ಮನ ಹರಕೆ ಪದ್ಯವನ್ನು ಬರೆದವರು

a)

ದರಾ ಬೇಂದ್ರೆ

b)

ಕುವೆಂಪು

c)

ಜಿ ಪಿ ರಾಜರತ್ನಂ

d)

ಸರ್ವಜ್ಞ

3.

ಕನ್ನಡದ ಕಂದ ಯಾವುದಕ್ಕಾಗಿ ಹೋರಾಡಬೇಕು

a)

ಕನ್ನಡಕ್ಕಾಗಿ

b)

ನಮಗಾಗಿ

c)

ಮತ್ತೊಬ್ಬ ರಿಗಾಗಿ

d)

ಬೇರೆ ಭಾಷೆಗಳಿಗಾಗಿ

4.

ಹೋರಾಡು ಕನ್ನಡಕ್ಕೆ ___________ರನ್ನಾ.

a)

ವೀರನಾಗಿ

b)

ಸೂರ್ಯನಾಗಿ

c)

ಧೀರನಾಗಿ

d)

ಕಲಿಯಾಗಿ

5.

'ಚಿನ್ನಾ' ಈ ಪದಕ್ಕೆ ಪ್ರಾಸ ಪದ.

a)

ಕಂದಯ್ಯ

b)

ಹಾಲು

c)

ರನ್ನಾ

d)

ಹರಕೆ

6.

ಓರಾಡು ಈ ಪದದ ಸರಿಯಾದ ರೂಪ.

a)

ಹೊರಡು

b)

ಹೋರಾಡು

c)

ಒರಡು

d)

ಬರು

7.

ಹಾಸ್ಯ ಕವಿ ಮತ್ತು ವಿಕಟ ಕವಿ ಎಂದು ಯಾರನ್ನು ಕರೆಯುತ್ತಾರೆ.

a)

ತೆನಾಲಿ ರಾಮಕೃಷ್ಣ

b)

ಕೃಷ್ಣದೇವರಾಯ

c)

ವಿದ್ಯಾಸಾಗರ

d)

ಅಲ್ಲಮಪ್ರಭು

8.

ಯಾರ ಆಸ್ಥಾನಕ್ಕೆ ವಿದ್ಯಾಸಾಗರನು ಬಂದನು.

a)

ವಿದ್ಯಾಸಾಗರ

b)

ಕೃಷ್ಣದೇವರಾಯ

c)

ಶಿವಾಜಿ

d)

ಯಾವುದು ಅಲ್ಲ

9.

ಮುಖ+ಗಳು=

a)

ಮುಖಗಳು

b)

ಮುಖ್ಯ ಗಳು

c)

ಮುಖವಾಡಗಳು

d)

ಮುಖ

10.

ಗ್ರಂಥಗಳು =______+ಗಳು

a)

ಗಣಿತ

b)

ಗಂತ

c)

ಗ್ರಂಥ

d)

ಗ್ರಂತ

11.

ಬಹುಜನ ರೂಪಕ್ಕೆ ಉದಾಹರಣೆ

a)

ಮರ

b)

ಗೋಡೆ

c)

ನಾನು

d)

ಅಣ್ಣಂದಿರು

12.

ಕೊಂಡಾಣ ದುರ್ಗ ಯಾರ ವಶದಲ್ಲಿತ್ತು.

a)

ಶಿವಾಜಿ

b)

ಮೊಘಲ

c)

ಕುಶಾಲ

d)

ಜೀಜಾಬಾಯಿ

13.

ಗಾದೆ ಮಾತನ್ನು ಪೂರ್ಣಗೊಳಿಸಿರಿ

ಮಾತು ಬೆಳ್ಳಿ______________

a)

ಮೌನ ಬಂಗಾರ

b)

ತಾಳ್ಮೆ ಬಂಗಾರ

c)

ಬಂಗಾರ

d)

ಮೌನ

14.

"ಅಬ್ಬಬ್ಬಾ" ಇದೊಂದು

a)

ದ್ವಿರುಕ್ತಿ

b)

ಜೋಡುನುಡಿ

c)

ಅವ್ಯಯ

d)

ಯಾವುದು ಅಲ್ಲ

15.

ಬಂದು+ಆಗ=

a)

ಒಂದಾಗ

b)

ಬಂದು ಆಗ

c)

ಬಂದಗ

d)

ಬಂದಾಗ

16.

ಏಕವಚನ ರೂಪಕ್ಕೆ ಉದಾಹರಣೆ

a)

ಕಳ್ಳ

b)

ನಾವು

c)

ಮರಗಳು

d)

ಪುಸ್ತಕಗಳು

17.

ಶಿವಾಜಿಯ ಗುರು

a)

ವಿದ್ಯಾಸಾಗರ

b)

ಶಹಜಿ

c)

ಜೀಜಾಬಾಯಿ

d)

ದಾದಾಜಿಕೊಂಡದೇವ

18.

ಅಂ ಅಃ ಇವುಗಳು

a)

ಯೋಗವಾಹಗಳು

b)

ಸ್ವರಗಳು

c)

ವ್ಯಂಜನಗಳು

d)

ಎಲ್ಲವೂ ಹೌದು

19.

ಕಂದ ಕಲಿತರೆ ಕನ್ನಡದ ಎಂದೆಂದಿಗೂ ಮುನ್ನಡೆವ ಇದು ಯಾವ ಪಾಠದ ನೀತಿ

a)

ಮಳೆ

b)

ಬುದ್ದಿವಂತ ರಾಮಕೃಷ್ಣ

c)

ವೀರಮಾತೆ ಜೀಜಾಬಾಯಿ

d)

ಕನ್ನಡಮ್ಮನ ಹರಕೆ

20.

ನೀತಿ ಪದದ ವಿರುದ್ಧಾರ್ಥಕ ಪದ

a)

ನೀತಿ

b)

ವಿನೀತಿ

c)

ಅನಿತಿ

d)

ಅಪನಿತಿ

Similar Resources on Wayground