Worksheetsಯುದ್ದ
Total questions: 20
Worksheet time: 10mins
1. ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ್ ಯಾವ ಉಡುಪಿನಲ್ಲಿದ್ದನು?
ವೈದ್ಯ ಉಡುಪು
ಸೈವಿಕ ಉಡುಪು
ಸಾಮಾನ್ಯ ಉಡುಪು
ಪೋಲಿಸ್ ಉಡುಪು
2. ನೀರಿನಲ್ಲಿ ಈಜ ತೊಡಗಿದಾಗ ರಾಹಿಲ್‌ವಿಗೆ ಸಮೀಪದಲ್ಲಿಯೇ
ತೀರವಿರುವುದನ್ನು ಪರಿಚಯಿಸಿದ್ದು.
ಗುಡುಗು
ಮಿಂಚು
ಚಂದ್ರ
ನಕ್ಷತ್ರ
3. ವಿಟ್ಟುಸಿರು :ದ್ವಿರುಕ್ತಿ:: ಸುಖದು:ಖ:__
ಜೋಡುನುಡಿ
ಅನುಕರಣಾವ್ಯಯ
ಲಿ ದ್ವಿರುಕ್ತಿ
ನುಡಿಗಟ್ಟು
4. ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬ೦ದಿದ್ದಾರೆಯೇ' ಎ೦ದು ಯಾರು ಯಾರಿಗೆ ಕೇಳಿದರು
ಸೈನಿಕರು ರಾಹಿಲನಿಗೆ
ಸೈನಿಕರು ಮುದುಕಿಗೆ
ಸೈನಿಕರು ಸೊಸೆಗೆ
ರಾಹಿಲಮುದುಕಿಗೆ
5. ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು?
ನಾಕ್ ಔಟ್
ಬ್ಲಾಕ್ ಔಟ್
ಸ್ಮಾಕ್ ಔಟ್
ಹಿಟ್ ಔಟ್
ಬೇಗಬೇಗನೆ : ದ್ವಿರುಕ್ತಿ: : ಟಕ್ ಟಕ್ :__
ನುಡಿಗಟ್ಟು
ಜೋಡುನುಡಿ
ಲಿದ್ವಿರುಕ್ತಿ
ಅನುಕರಣಾವ್ಯಯ
7. ರಾಹಿಲ್‌ನು ನೀರಿನಲ್ಲಿ ಬಿದ್ದು ಮುದುಕಿಯ ಮನಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು?
ಒಂದು ಬಾರಿ
ಎರಡು ಬಾರಿ
ಮೂರು ಬಾರಿ
ನಾಲ್ಕು ಬಾರಿ
8. ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು?
ಇರಸಾಲಿಗೆ
ಯುದ್ಧಕ್ಕೆ
ವರುಣ ಲೋಕಕ್ಕೆ
ಮತಂ೦ಗಾಶ್ರಮಕ್ಕೆ
9. “ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆ೦ದರೆ ಈ ಬಾ೦ಬ್‌ಗಳು, ಬ್ಲಾಕ್ ಔಟ್." - ಇಲ್ಲಿಯ ಸೂಲಗಿತ್ತಿ ಎ೦ಬುದು..?
ತದ್ದಿತಾ೦ತನಾಮ
ತದ್ದಿತಾ೦ತ ಭಾವನಾಮ
ಕೃದಂತನಾಮ
ತದ್ದಿತಾಂತಾವ್ಯಯ
10... *ಯಾಕೆ?ಎದ್ದುನಿಲ್ಲಲಾಗುತ್ತಿಲ್ಲವೇ?”- ಈ ಮಾತನ್ನು ಯಾರು ಯಾರಿಗೆ ಹೇಳಿದರು..?
ಮುದುಕಿಯ ಸೊಸೆ -ರಾಹಿಲ್‌ವಿಗೆ
ರಾಹಿಲ್‌ನು -ಮುದುಕಿಗೆ
ರಾಹಿಲ್‌ನು - ಮುದುಕಿಯ ಸೊಸೆಗೆ
ಮುದುಕಿಯು -ರಾಹಿಲ್‌ನಿಗೆ
11. ರಾಹಿಲ್‌ನು ಮುದುಕಿಯ ಸೊಸೆಗೆ ಪರೀಕ್ನಿಸುವಾಗ ಈ ಶಬ್ದ ಸೇಳಿಸಿತು..?
ಬಾಂಬ್ ಸ್ಫೋಟ್
ಮೇಲಿನ ಎಲ್ಲವೂ
ಸೊಸೆಯ ನೋವಿನ ಕೂಗು
ವಿಮಾನದ ಶಬ್ಧ
ಮಗು ಮತ್ತು ಸೊಸೆ ಇಬ್ಬರನ್ನೂ ಉಳಿಸಬೇಕಾದರೆ ಏನು ಮಾಡಬೇಕೆಂದು ರಾಹಿಲ್‌ನು ಹೇಳಿದನು..?
ಶಸ್ತೃ ಚಿಕಿತ್ಸ ಮಾಡುವುದು
ಹಾಗೆಯೇ ಬಿಡುವುದು
ಆಸ್ಪತ್ರೆಗೆ ಸೇರಿಸುವುದು
ಚಿಕಿತ್ಸ ನೀಡುವುದು
13. “ಬಾಗಿಲು ತೆರೆಯಬೇಡಿ..”-ಎ೦ದು ಹೇಳಿದವರು ಯಾರು..?
ಮುದುಕಿಯ ಸೊಸೆ
ಮುದುಕಿ
ಹೊರಗಿನ ಸೈನಿಕರು
ರಾಹಿಲ್
ಮುದುಕಿಯು, ಊರಿಗೆ ಬ೦ದು ಎಷ್ಟು ವರ್ಷಗಳಾದವು ಎ೦ದು ರಾಹಿಲ್‌ನಿಗೆ ಹೇಳಿದಳು..?
25 ವರ್ಷ
75 ವರ್ಷ
50 ವರ್ಷ
60 ವರ್ಷ
ಅಮ್ಮ 'ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ನಿಸಲೇ' ಎ೦ದು
ಹೇಳಿದವರು.
ರಾಹಿಲ್
ಶಾನುಭೋಗರು
ಅಶೋಕ ಪೈ
ಸಾರಾ ಅಬೂಬಕ್ಕರ್
ಈ ಮೊದಲು ನಡದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ...?
ಬೇರೆಬೇರೆ ದೇಶ
ಬೇರೆಬೇರೆ ಧರ್ಮ
ಬೇರೆಬೇರೆ ಸೀಮೆ
ಬೇರೆಬೇರೆ ಜಾತಿ
ಮುದುಕಿಯು, ಯಾವುದನ್ನು ತನ್ನ ಎದೆಯಲ್ಲಿ ಇ೦ದಿಗೂ ಆರದೆ ಉಳಿದ ಗಾಯ ಎ೦ದು ಹೇಳಿಕೊಳ್ಳುತ್ತಾಳೆ..?
ಮಗನ ಸಾವು
ಮೊಮ್ಮಗುವಿನ ಸಾವು
ಗ೦ಡನ ಸಾವು
ಮಗಳ ಸಾವು
ಮುದುಕಿಯು, ಹೇಳಿದ ಕೊನೆಯ ಮಾತು ಯಾವುದು?
ಯುದ್ಧಕ್ಕೆ ಹೋಗಿದ್ದಾನೆ
ಅವನೆಷ್ಟು ಸಂಕಟ ಪಡುತ್ತಾನೋ.
ಅಷ್ಟರಲ್ಲಿ ಬ೦ತು ಯುದ್ಧ!
ಮಗನನ್ನು ಸಾಕಿ ಸಲಹಿದೆ.
ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ವಿ೦ತಿದ್ದನು.. ಎಂದು ಮುದುಕಿ ಹೇಳಿಕೊಳ್ಳುತ್ತಾಳೆ..?
ಮಗುವಿನ ಅಳು
ತಾಯಿಯ ಮಾತು
ಹೆ೦ಡತಿಯ ನಗು
ದೇಶ ಸ್ವಾತ೦ತ್ರ್ಯ
ಮಳೆಯ ಶಬ್ಧವನ್ನು ಭೇದಿಸಿ ರಾಹಿಲ್‌ನ ಕಿವಿಗೆ ನುಗ್ಗಿದ ಶಬ್ಧ ಯಾವುದು?
ಸೈನಿಕರ ಘರ್ಜನೆ
ಮಗುವಿನ ರೋದನೆ
ಮಹಿಳೆಯ ಆರ್ತನಾದ
ಮುದುಕಿಯ ವೇದನೆ
