wayground logo

Free Printable Worksheets

NEW

Font size

S
M
L
XL
Worksheets

ಸಂದರ್ಭಗಳ ರಸ ಪ್ರಶ್ನೆ

Total questions: 25

Worksheet time: 13mins

Name
Class
Date
1.

"ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ರಾಹಿಲನು ಒಂಟಿ ಮನೆಯಾಕೆಗೆ

b)

ಮುದುಕಿ ಸೊಸೆಗೆ

c)

ಸೈನಿಕರು ರಾಹುಲನಿಗೆ

d)

ಮುದುಕಿಯು ರಾಹಿಲನಿಗೆ

2.

"ತಾಯಿ ದಾರಿ ಗರಿಗೆ ಬೀಡಿಲ್ಲಿ ದೊರೆಯುವುದೇ?" ಯಾರು ಯಾರಿಗೆ ಹೇಳಿದ್ದಾರೆ

a)

ರಾಮನು ಲಕ್ಷ್ಮಣನಿಗೆ

b)

ಲಕ್ಷ್ಮಣನು ರಾಮನಿಗೆ

c)

ಶಬರಿಯು ರಾಮಲಕ್ಷ್ಮಣರಿಗೆ

d)

ರಾಮನು ಶಬರಿಗೆ

3.

"ನಾನಾಕೆಯನ್ನು ಪರೀಕ್ಷಿಸುವೆ ಬಿಸಿನೀರು ಸಿದ್ಧಪಡಿಸಿ " ಈ ಮಾತನ್ನು ಯಾವ ಪಾಠದಿಂದ ಆಯ್ದುಕೊಳ್ಳಲಾಗಿದೆ

a)

ಶಬರಿ

b)

ಯುದ್ಧ

c)

ಭಾಗ್ಯಶಿಲ್ಪಿಗಳು

d)

ವ್ಯಾಘ್ರಗೀತೆ

4.

"ಯಾವುದೇ ಮರುಳು ನಮ್ಮೆಡೆಗೆ ಬರುತಿಹುದು" ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಯಿತು

a)

ರಾಮಲಕ್ಷ್ಮಣರು ವೃದ್ಧೆಯನ್ನು ಕಂಡಾಗ

b)

ರಾಮ-ಲಕ್ಷ್ಮಣರು ಸೀತೆಯನ್ನು ಕಂಡಾಗ

c)

ಲವಕುಶರು ಶಬರಿಯನ್ನು ಕಂಡಾಗ

d)

ಸೀತೆಯು ರಾಮನನ್ನು ಕಂಡಾಗ

5.

"ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ" ಈ ಮಾತನ್ನು ಯಾರು ಹೇಳಿದರು

a)

ಜವಾಹರಲಾಲ್ ನೆಹರು

b)

ಮೋತಿಲಾಲ್ ನೆಹರು

c)

ಸರ್ ಎಮ್ ವಿಶ್ವೇಶ್ವರಯ್ಯ

d)

ನಾಲ್ವಡಿ ಕೃಷ್ಣರಾಜ ಒಡೆಯರ್

6.

"ಈ ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುತ್ತಾರೆ" ಈ ಮಾತಿನ ಆಕರ ಕೃತಿ ಯಾವುದು

a)

ವ್ಯಾಘ್ರಗೀತೆ

b)

ಛಲಮನೆ ಮೆರೆವೆಂ

c)

ಹಲಗಲಿ ಬೇಡರು

d)

ಎದೆಗೆ ಬಿದ್ದ ಅಕ್ಷರ

7.

"ದೇವರೇ , ಮರ ಹತ್ತುವಷ್ಟು ಅವಕಾಶ ಕರುಣಿಸು" ಈ ಮಾತನ್ನು ಯಾವ ಪಾಠದಿಂದ ಆಯ್ದುಕೊಳ್ಳಲಾಗಿದೆ

a)

ವೃಕ್ಷಸಾಕ್ಷಿ

b)

ವ್ಯಾಘ್ರಗೀತೆ

c)

ಯುದ್ಧ

d)

ಭಾಗ್ಯಶಿಲ್ಪಿಗಳು

8.

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಯಾರಿಗೆ ಯಾರು ಹೇಳಿದರು

a)

ದುಷ್ಟಬುದ್ಧಿಯು ಧರ್ಮಬುದ್ಧಿಗೆ ಹೇಳಿದನು

b)

ಧರ್ಮ ಬುದ್ಧಿಯು ದುಷ್ಟಬುದ್ಧಿ ಹೇಳಿದನು

c)

ದುಷ್ಟಬುದ್ಧಿಯ ಧರ್ಮಧಿಕರಣರಿಗೆ ಹೇಳಿದನು

d)

ಪ್ರೇಮ ಮತಿಯು ದುಷ್ಟ ಬುದ್ದಿಗೆ ಹೇಳಿದನು

9.

"ಹುಸಿಯಾದ ಬೇಹಾರಿಯೇ ಇಲ್ಲ" ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ದುಷ್ಟಬುದ್ಧಿ ಧರ್ಮದಿ ಕರಣ ರಿಗೆ

b)

ಧರ್ಮ ಬುದ್ಧಿಯು ಧರ್ಮದಿ ಕರಣ ರಿಗೆ

c)

ದುಷ್ಟಬುದ್ಧಿಯ ತನ್ನ ತಂದೆಗೆ

d)

ಲೇಖಕರು ಧರ್ಮಬುದ್ಧಿ ಗೆ

10.

"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಯಾವ ಪಾಠದ ಆಕರಕೃತಿಯಿಂದ ಆಯ್ದುಕೊಳ್ಳಲಾಗಿದೆ

a)

ವೃಕ್ಷಸಾಕ್ಷಿ ಕರ್ನಾಟಕ ಪಂಚತಂತ್ರ ಕೃತಿ

b)

ವ್ಯಾಘ್ರಗೀತೆ ಕರ್ನಾಟಕ ಪಂಚತಂತ್ರ

c)

ಶಬರಿ ಏಕಾಂಕ ನಾಟಕಗಳು

d)

ವೃಕ್ಷಸಾಕ್ಷಿ ಸಾಹಸಭೀಮವಿಜಯ

11.

"ಪ್ರೀತಿಯ ಹಣತೆಯ ಹಚ್ಚೋಣ " ಎಂದ ಕವಿಯ ಹೆಸರು

a)

ಜಿಎಸ್ ಶಿವರುದ್ರಪ್ಪ

b)

ದರಾ ಬೇಂದ್ರೆ

c)

ಕುವೆಂಪು

d)

ಕುಮಾರವ್ಯಾಸ

12.

"ಹೊಸಗಾಲದ ಹಸುಮಕ್ಕಳ ಹರಸಿ " ಎಂಬ ಮಾತು ಯಾವ ಆಧಾರ ಕೃತಿಯಲ್ಲಿ ಮೂಡಿಬಂದಿದೆ

a)

ನಾದಲೀಲೆ ಕವನ ಸಂಕಲನ

b)

ಗರಿ ಕವನ ಸಂಕಲನ

c)

ಎದೆ ತುಂಬಿ ಹಾಡಿದೆನು ಕವನ ಸಂಕಲನ

d)

ಪ್ರೇಮಕಾಶ್ಮೀರ ಕವನ ಸಂಕಲನ

13.

ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಈ ಮಾತು ಯಾವ ಲಾವಣಿಯಿಂದ ಆಯ್ದು ಕೊಳ್ಳಲಾಗಿದೆ

a)

ಹಲಗಲಿ ಬೇಡರ ಲಾವಣಿ

b)

ನರಗುಂದ ಬೇಡರ ಲಾವಣಿ

c)

ನವಲಗುಂದ ಬೇಡರ ಲಾವಣಿ

d)

ಲಕ್ಷ್ಮೇಶ್ವರ ಬೇಡರ ಲಾವಣಿ

14.

ಮಾರಿಗೌತಣವಾಯಿತು ನಾಳಿನ ಭಾರತವು ಈ ಮಾತನ್ನು ಯಾರಿಗೆ ಯಾರು ಹೇಳಿದರು

a)

ಕೃಷ್ಣನು ಕರ್ಣನಿಗೆ

b)

ಕರ್ಣನು ಭೀಷ್ಮರಿಗೆ

c)

ಕೃಷ್ಣನಿಗೆ ಕರ್ಣನು

d)

ಭೀಷ್ಮರಿಗೆ ದುರ್ಯೋಧನನು

15.

"ಬೇರೆ ಬಣ್ಣವೆನೆ ಕಾಣೆ " ಎಂದು ಕವಿ ಯಾವ ಕವನಸಂಕಲನದಲ್ಲಿ ಹೇಳಿದ್ದಾರೆ

a)

ಪಾಂಚಜನ್ಯ

b)

ಪಕ್ಷಿಕಾಶಿ

c)

ಕೊಳಲು

d)

ಪ್ರೇಮಕಾಶ್ಮೀರ

16.

"ನೆಲಕಿಱಿವೆನೆಂದು ಬಗೆದಿರೆ ಚಲಕಿಱಿವೆಂ" ಈ ಮಾತು ಕವಿಯು ಯಾವ ಪದ್ಯದಲ್ಲಿ ಹೇಳಿದ್ದಾನೆ

a)

ಛಲಮನೆ ಮೆರೆವಂ

b)

ವೀರಲವ

c)

ಕೌರವೇಂದ್ರನ ಕೊಂದೆ ನೀನು

d)

ಹಲಗಲಿ ಬೇಡರು

17.

" ಜಾನಕಿಯ ಮಗನಿದಕೆ ಬೆದರುವೆನೆ ಪೋಗಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ಲವನು ಮುನಿಸುತ ರಿಗೆ

b)

ಕುಶನು ಮುನಿಸುತ ರಿಗೆ

c)

ಲವನು ರಾಮನಿಗೆ

d)

ಕುಶನು ಶತ್ರುಘ್ನರಿಗೆ

18.

"ಅರಸುಗಳ ವಾಜಿಯಂ ಬಿಡು" ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ

a)

ಲವನು ಬಾಳೆ ಗಿಡಕ್ಕೆ ಕುದುರೆಯನ್ನು ಕಟ್ಟಿ ದಾಗ

b)

ಕುಶಲ ಬಾಳೆ ಗಿಡಕ್ಕೆ ಕುದುರೆಯನ್ನು ಕಟ್ಟಿದಾಗ

c)

ಮುನಿಸು ತರು ಬಾಳೆ ಗಿಡಕ್ಕೆ ಕುದುರೆಯನ್ನು ಕಟ್ಟಿ ದಾಗ

d)

ರಾಜನು ವಾಲ್ಮೀಕಿ ಮುನಿ ಆಶ್ರಮಕ್ಕೆ ಬಂದಾಗ

19.

ಜೀವ ಸತ್ತು ಹೋಗುವುದು ಗೊತ್ತಾ ಈ ಮಾತು ಯಾವ ಪದ್ಯದಿಂದ 5 ಕೊಡಲಾಗಿದೆ

a)

ಕೌರವೇಂದ್ರನ ಕೊಂದೆ ನೀನು

b)

ಹಲಗಲಿ ಬೇಡರು

c)

ಛಲಮನೆ ಮೆರೆವೆಂ

d)

ವೀರಲವ

20.

"ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ" ಈ ಮಾತನ್ನು ಹೇಳಿದ ಕವಿ ಯಾರು

a)

ಪಂಪ

b)

ರನ್ನ

c)

ಲಕ್ಷ್ಮೀಶ

d)

ಕುಮಾರವ್ಯಾಸ

21.

ಮುಂಗಾರಿನ ಮಳೆಯಾಗೋಣ ಈ ಮಾತನ್ನು ಎಲ್ಲಿ ಆಯ್ದುಕೊಳ್ಳಲಾಗಿದೆ

a)

ಸಂಕಲ್ಪ ಗೀತೆ

b)

ಹಕ್ಕಿಹಾರುತಿದೆ ನೋಡಿದಿರಾ

c)

ವೀರಲವ

d)

ಹಸುರು

22.

ಕೈಗಾರಿಕೀಕರಣ ಇಲ್ಲವೆ ಅವನತಿ ಈ ಮಾತನ್ನು ಯಾರು ಹೇಳಿದರು

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಸರ್ ಎಂ ವಿಶ್ವೇಶ್ವರಯ್ಯ

c)

ನೆಹರು

d)

ಎಚ್ ರಾಮಯ್ಯ

23.

ನಾನು ಮುಖ ಮೇಲಾಗಿ ಬಿದ್ದಿದ್ದೆನೆ ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ಶಾನುಭೋಗರು ಎತ್ತಿನಗಾಡಿ ಯವರಿಗೆ

b)

ದುಷ್ಟಬುದ್ಧಿಯ ಧರ್ಮದಿ ಕರಣದ ದವರಿಗೆ

c)

ಭೀಷ್ಮನು ದ್ರೋಣರಿಗೆ

d)

ಶಾನುಭೋಗರು ಲೇಖಕರಿಗೆ

24.

ಬೆಳಕಿಗೊಲಿದವರ್ ಉರಿವ ಬರತ್ತಿಯ ಕರಕ ಕಾಣರು ಈ ಮಾತನ್ನು ಯಾವ ಪಾಠದಿಂದ ಆಯ್ದುಕೊಳ್ಳಲಾಗಿದೆ

a)

ಯುದ್ಧ

b)

ಶಬರಿ

c)

ವ್ಯಾಘ್ರಗೀತೆ

d)

ವೃಕ್ಷಸಾಕ್ಷಿ

25.

"ತಸ್ಕರಸ್ಯಾನೃತಂ ಬಲಂ " ಈ ಮಾತನ್ನು ಯಾವುದರಿಂದ ಆರಿಸಿಕೊಳ್ಳಲಾಗಿದೆ

a)

ವ್ಯಾಘ್ರಗೀತೆ

b)

ವೃಕ್ಷಸಾಕ್ಷಿ

c)

ಕೌರವೇಂದ್ರನ ಕೊಂದೆ ನೀನು

d)

ಛಲಮನೆ ಮೆರೆವಂ