Worksheetsದೈಹಿಕ ಶಿಕ್ಷಣ 05 (ನವಾಜ ಹುಸನಾ ತುಮಕೂರು)
Total questions: 20
Worksheet time: 10mins
ಕಬ್ಬಡಿ ಕ್ರೀಡೆಯು ಪ್ರಾರಂಭವಾದ ವರ್ಷ
1916
1914
1918
1920
ಕಬಡ್ಡಿ ಫೆಡರೇಷನ್ ಸ್ಥಾಪನೆಗೊಂಡ ವರ್ಷ
1950
1955
1961
1978
ಕಬ್ಬಡಿ ಕ್ರೀಡೆಯು ಎಲ್ಲಿ ಜನ್ಮ ತಾಳಿದೆ
ಕರ್ನಾಟಕ
ಮಧ್ಯಪ್ರದೇಶ
ಮಹಾರಾಷ್ಟ್ರ
ಹರಿಯಾಣ
ಕಬಡ್ಡಿ ಸ್ಪರ್ಧೆಯಲ್ಲಿ u-14 ಬಾಲಕರ ತೂಕ
48kg
55kg
65kg
51kg
ಕಬ್ಬಡಿ ಸ್ಪರ್ಧೆಗೆ U-17 ಬಾಲಕ/ಬಾಲಕಿಯರ ತೂಕ
70kg
65kg
55kg
53kg
ಕಬಡ್ಡಿ ಸ್ಪರ್ಧೆಗೆ U-19 ಬಾಲಕರ ಕಬ್ಬಡಿ ಅಂಕಣದ ಅಳತೆ ಎಷ್ಟು .
12x8mtr
12x10mtr
13x10mtr
13x8mtr
ಕಬಡ್ಡಿ ಸ್ಪರ್ಧೆಯಲ್ಲಿ U-17 ಬಾಲಕಿಯರ ಕಬಡ್ಡಿ ಅಂಕಣದ ಅಳತೆ ಎಷ್ಟು
11x8 mtr
12x10mtr
13x10 mtr
12x 8mtr
ಕಬಡ್ಡಿ ವೆಂದು ನಾಮಕರಣಗೊಂಡ ವರ್ಷ
1911
1914
1918
9121
ಸಧ್ಯ ಪ್ರಚಲಿತ ಇರುವ ಕಬಡ್ಡಿ ಆಟ
ಅಮರ
ಗಾಮೀನಿ
ಸಂಜೀವಿನಿ
ಚುಡುಗುಡು
ಕಬಡ್ಡಿ ಆಟದ ಒಂದು ಪಂದ್ಯದಲ್ಲಿ ಇರುವ Substitution ಗಳ ಸಂಖ್ಯೆ ಎಷ್ಟು.
4
5
6
8
ಕಬಡ್ಡಿ ಆಟದ ಅಂಕಣದ ಕೊನೆಯ ಗೆರೆಯಿಂದ ಸಿಟಿಂಗ್ ಬಾಕ್ಸ್ ಗೆ ಇರುವ ಅಂತರ.
1 mtr
1.50mtr
1.75mtr
2 mtr
ಕಬಡ್ಡಿಯಲ್ಲಿ 'The repeated kabaddi without break' ಎಂದರೆ.
Loosing the cant
Raiding
Cant
Cant hold
ಕಬಡ್ಡಿ ಆಟದಲ್ಲಿ "ಟೈಮ್ ಓಟ" ಸಮಯ
10 ಸೆಕೆಂಡ
20 ಸೆಕೆಂಡ
30 ಸೆಕೆಂಡ
60 ಸೆಕೆಂಡ
Tie in knock out ಪಂಧ್ಯದಲ್ಲಿ each ಟೀಮ್ ಗೆ ಎಷ್ಟು ರೈಡ್ ಗಳು ನೀಡಬೇಕು.
7 -7
3-3
5-5
4-4
ಪುರುಷರ ಕಬಡ್ಡಿ ಯ ಒಂದು ಪಂಧ್ಯದ ಒಟ್ಟು ಅವಧಿ
30 ನಿಮಿಷ
35 ನಿಮಿಷ
45 ನಿಮಿಷ
49 ನಿಮಿಷ
ಕಬಡ್ಡಿ ಆಟದಲ್ಲಿ ಕ್ರೀಡಾಧಿಕಾರಿಗಳ ಸಂಖ್ಯೆ
6
8
5
4
ಕಬಡ್ಡಿ ಆಟದಲ್ಲಿ ಬಳಸುವ ಕಾರ್ಡುಗಳು
ಹಳದಿ, ನಿಲಿ , ಕಪ್ಪು
ಹಸಿರು, ಹಳದಿ, ಬಿಳಿ
ಹಸಿರು, ಹಳದಿ. ಕೆಂಪು
ಹಸಿರು. ಕಪ್ಪು, ಕೆಂಪು
'O' ಕಬಡ್ಡಿ ಆಟದಲ್ಲಿ ಈ ಚಿಹ್ನೆಯು ಏನನ್ನು ಸೂಚಿಸುತ್ತದೆ.
ಸಾಮಾನ್ಯ ಅಂಕ
ತಾಂತ್ರಿಕ ಅಂಕ
ಬೋನಸ್ ಅಂಕ
ಲೋನಾ ಅಂಕ
ಧ್ಯಾನಚಂದ ಪ್ರಶಸ್ತಿ ಪಡೆದಿರುವ ಕಬಡ್ಡಿ ಆಟಗಾರ
ಸಮಶೇರ್ ಸಿಂಗ್
ಅಜಯ ಠಾಕೂರ
ಮಂಜೀತ್ ಚಿಲ್ಲರ್
ವಿಜಯಕುಮಾರ
Kabaddi Federation of India ಸ್ಥಾಪನೆಗೊಂಡ ವರ್ಷ
1950
1961
1955
1972
