Worksheetsದೈಹಿಕ ಶಿಕ್ಷಣ 03 (ಮಲ್ಲಿಕಾರ್ಜುನ ಟಂಕಸಾಲೆ ಬೀದರ)
Total questions: 20
Worksheet time: 10mins
ಜಾವಲಿನ ಎಸೆತದಲ್ಲಿ ವೃತ್ತದ ಪರಧಿಯು
5.ಸೆಂ.ಮಿ ಅಗಲ
6 ಸೆಂ.ಮಿ ಅಗಲ
7 ಸೆಂ.ಮಿ ಅಗಲ
10 ಸೆಂ.ಮಿ ಅಗಲ
"ಜಂಪ್ ಆಫ್" ಈ ಸ್ಪರ್ಧೆಗೆ ಸಂಬಂಧಿಸಿದೆ.
ಎತ್ತರ ಜಿಗಿತ
ಉದ್ದ ಜಿಗಿತ
ತ್ರೀವಿಧ ಜಿಗಿತ
ಕೋಲು ಜಿಗಿತ
ಟೇಕ್ ಆಫ್ ಬೋರ್ಡ್ ________ ದಪ್ಪ ಇರುತ್ತದೆ.
5.ಸೆಂ.ಮೀ
10.ಸೆಂ.ಮೀ
15.ಸೆಂ.ಮೀ
20.ಸೆಂ.ಮೀ
17 ವರ್ಷದ ಒಳಗಿನ ಬಾಲಕರ ಚಕ್ರ ಎಸೆತದ ತೂಕ.
1 ಕೆ.ಜಿ
1.5ಕೆ.ಜಿ
1.75 ಕೆ.ಜಿ
2 ಕೆ.ಜಿ
ಎತ್ತರ ಜೀಗಿತದ ಎರಡು ಕಂಬಗಳ ನಡುವಿನ ಅಂತರ.
4 ಮೀ
4 ಮೀ - 4.02 ಮೀ
4.01ಮೀ -4.02ಮೀ
4ಮೀ -4.04ಮೀ
ಗುಂಡು ಎಸೆತದ ಸ್ಪರ್ಧೆಯ ಸೆಕ್ಟರ್ ನ ಕೋನ.
24.920
34.920
.34.290
290
ಮಹಿಳೆಯರ ಜಾವಲಿನ ಎಸೆತದ ತೂಕ
400 ಗ್ರಾಂ
500 ಗ್ರಾಂ
600 ಗ್ರಾಂ
800 ಗ್ರಾಂ
17 ವರ್ಷದ ಬಾಲಕರ ಗುಂಡು ಎಸೆತದ ತೂಕವು
7.260ಕೆ.ಜಿ
5ಕೆ.ಜಿ
4ಕೆ.ಜಿ
6ಕೆ.ಜಿ
ಪುರುಷ ಜಾವಲಿನ ಎಸೆತದ ತೂಕ.
400 ಗ್ರಾಂ
600 ಗ್ರಾಂ
600 ಗ್ರಾಂ
800 ಗ್ರಾಂ
ಜಾವಲಿನ ರಚನೆಯು ಎಷ್ಟು ಭಾಗದಿಂದ ಕೂಡಿರುತ್ತದೆ.
2
3
4
5
ತ್ರೀವಿಧದ ಜಗಿತದ ಗುಂಡಿಯ ಕನಿಷ್ಠ ಅಗಲ
3 ಮೀ
7ಮೀ
10ಮೀ
2.75ಮೀ
ಉದ್ದ ಜಿಗಿತದ ಓಡಿ ಬರುವ ಮಾರ್ಗದ ಕನಿಷ್ಠ ಅಗಲ
1.20ಮೀ
1.21ಮೀ
1.22ಮೀ
1.25ಮೀ
ಯಾವ ಎಸೆತದ ಸ್ಪರ್ಧೆಯಲ್ಲಿ ಮಾತ್ರ ಹ್ಯಾಂಡಗ್ಲೋಜ್ ( ಕೈಚಿಲ್) ಬಳಸಬಹುದು.
ಗುಂಡು ಎಸೆತ
ಚಕ್ರ ಎಸೆತ
ಭಲ್ಲೆ ಎಸೆತ
ಹ್ಯಾಮರ್ ಎಸೆತ
ತ್ರೀವಿಧ ಜಿಗಿತದಲ್ಲಿ ಪುರುಷರಿಗೆ ಟೇಕ್ ಆಫ್ ಗೆರೆಯು, ಜಿಗಿತದ ಗುಂಡಿಯಿಂದ ಇರುವ ಅಂತರ
7
9
11
13
ಟೇಕ್ ಆಪ್ ಬೋರ್ಡಗೆ ಯಾವ ಬಣ್ಣ ಹಚ್ಚಿರಬೇಕು
ಕೆಂಪು
ಬಿಳಿ
ಹಸಿರು
ಹಳದಿ
ಭಾರತವು ಸ್ವತಂತ್ರ ಹೊಂದಿದ ನಂತರ ಒಲಂಪಿಕ್ಸ್ ನಲ್ಲಿ ಮೊದಲು ಪದಕ ಗೆದ್ದ ಕ್ರೀಡಾಪಟ್ಟು
ನಾರ್ಮನ್ ಪ್ರಿಚರ್ಡ್
ಲಿಯಾಂಡರ್ ಫೇಸ್
ಕರುಣಾ ಮಲ್ಲೇಶ್ವರಿ
ಕೆ.ಡಿ. ಜಾದವ್
ಮಯೂರ ಕ್ರೀಡಾಂಗಣವು ಎಲ್ಲಿದೆ
ನವದೆಹಲಿ
ಹೈದ್ರಾಬಾದ
ಮುಂಬೈ
ಫರಿದಾಬಾದ.
ಎತ್ತರ ಜೀಗಿತದ ಲ್ಯಾಂಡಿಂಗ್ ಏರಿಯಾದ ಅಳತೆ
4ಮೀ ಉದ್ದ 5ಮೀ ಅಗಲ
4ಮೀ ಉದ್ದ 6ಮೀ ಅಗಲ
6ಮೀ ಉದ್ದ 4ಮೀ ಅಗಲ
5ಮೀ ಉದ್ದ 5ಮೀ ಅಗಲ
ಮಯೂಕ ಜಾನಿ ಅವರು ಜೀಗಿತದ ಯಾವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ
ಉದ್ದ ಜೀಗಿತ ಮತ್ತು ಎತ್ತರ ಜೀಗಿತ
ಎತ್ತರ ಜೀಗಿತ ಮತ್ತು ಕೋಲು ಜೀಗಿತ
ತ್ರೀವಿಧ ಜೀಗಿತಿ ಮತ್ತು ಎತ್ತರ ಜೀಗಿತ
ಉದ್ದ ಜೀಗಿತ ಮತ್ತು ತ್ರೀವಿಧ ಜೀಗಿತ
ಈ ಚಿತ್ರದಲ್ಲಿರುವವರನ್ನು ಗುರುತಿಸಬಲ್ಲಿರಾ ?
ಮಯೂಕಾ ಜಾನಿ
ಸಹನಾಕುಮಾರಿ
ನಯನಾ ಜೇಮ್ಸ್
ಅಂಜುಬಾಬಿ ಜಾರ್ಜ
