WorksheetsYFCG MAIN QUIZ 2 AL-JL-22-21 k
Total questions: 25
Worksheet time: 13mins
ಸಭೆಯು ಸಮಾಧಾನ ಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂತು.
9:31
9 :32
10:38
8;32
ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು;
10:30
10 :25
10:38
9:25
ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇವಿುಸಿದ್ದೇನೆ
10:40
11:20
13:47
12:15
ಕರ್ತನ ಹಸ್ತವು ಅವರಿಗೆ ಸಹಾಯವಾದ್ದರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು
10:40
11:21
5:20
4:12
ಕಂಚುಕಿ ಯಾವ ದೇಶದವನು ?
ಇಸ್ರಾಯೇಲ್
ಐಥಿಯೋಪ್ಯ
ಗಾಜ
ಯೋಪ್ಪ
ಅನನೀಯನು ಯಾವ ಊರಿನವನು? ಯಾರ ಶಿಷ್ಯನು?
ಗಾಜ : ಕರ್ತನ
ದಮಸ್ಕ : ಪೇತ್ರ
ದಮಸ್ಕ : ಯೇಸು
ಯೆರುಸಲೇಮ್ : ಕರ್ತನ
ದೊರ್ಕ ಎಂಬುದು ಯಾವ ಭಾಷೆಯ ಪದ?
ಇಬ್ರಿಯ
ಅರಾಮಿಕ
ಗ್ರೀಕ
ಇಸ್ರಾಯೇಲ್
ಕೊರ್ನೇಲ್ಯನು ಯಾವ ಊರಿನವನು?
ಇತಾಲ್ಯ
ಕೈಸರಿಯಾ
ಇಸ್ರಾಯೇಲ್
ಗಾಜ
ಪವಿತ್ರಾತ್ಮ ವರ ಎಂಬ ಪದವು ಅಪೋಸ್ತಲರ ಕೃತ್ಯಗಳು 10 ರಿಂದ 12ರ ವರೆಗೆ ಎಷ್ಟು ಸಲ ಬರೆಯಲ್ಪಟ್ಟಿವೆ?
3
4
2
5
ಅಗಬ ಎಂಬುವವರು ಯಾರು? ಯಾವ ಊರಿನವರು?
ಶಿಷ್ಯ : ಅಂತಿಯೊಕ್ಯ
ಅಪೋಸ್ತಲ : ಇಸ್ರಾಯೇಲ್
ಪ್ರವಾದಿ : ಅಂತಿಯೋಕ್ಯ
ಪ್ರವಾದಿ : ಯೆರುಸಲೇಮ್
ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ?
ಪವಿತ್ರಾತ್ಮರು : ಅಂತಿಯೋಕ್ಯ ಸಭೆಯ ಪ್ರವಾದಿಗಳು ಮತ್ತು ಬೋಧಕರಿಗೆ
ಯೇಸು : ಪ್ರವಾದಿಗಳಿಗೆ
ಪವಿತ್ರಾತ್ಮರು : ಆಂತಿಯೋಕ್ಯ ಸಭೆಗೆ
ಯೇಸು : ಪೇತ್ರನಿಗೆ
ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲ್ಯರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ. ಆ ರಕ್ಷಕನೇ ಯೇಸು
ಪೇತ್ರನು : ಶಿಷ್ಯ ಮಂಡಳಿ
ಪೇತ್ರನು : ನೆರೆದಿದ್ದ ಜನರಿಗೆ
ಪೌಲನು : ಅಂತಿಯೋಕ್ಯದ ಇಸ್ರಾಯೇಲ್ಯರಿಗೆ
ಪೌಲನು : ಅನ್ಯಜನರಿಗೆ
ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ.
ಪೌಲನು : ದಮಸ್ಕದವರಿಗೆ
ಬಾರ್ನಬನು : ಯೆರುಸಲೇಮಿನವರಿಗೆ
ಪೌಲ ಬಾರ್ನಬರು : ಲುಸ್ತ್ರ ಪಟ್ಟಣದ ಜನರಿಗೆ
ಪೌಲ ಬಾರ್ನಬರು : ಗ್ರೀಕರಿಗೆ
ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ ಎಚ್ಚರಿಕೆಯ ಮಾತನ್ನು ಹೇಳಿ ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿರ್ರಿ ಎಂದು ಅವರನ್ನು ಧೈರ್ಯಗೊಳಿಸಿದರು.
ಪೌಲ ಪೇತ್ರರು : ಅಂತಿಯೋಕ್ಯದವರಿಗೆ
ಪೇತ್ರ ಯೋಹಾನರು : ಅಪೋಸ್ತಲರಿಗೆ
ಪೌಲ ಬಾರ್ನಬರು : ಲುಸ್ತ್ರ, ಇಕೋನ್ಯ, ಅಂತಿಯೋಕ್ಯದ ಶಿಷ್ಯರಿಗೆ
ಪೌಲ ಬಾರ್ನಬರು : ಯೆರುಸಲೆಮಿನ ಯೆಹೂದ್ಯರಿಗೆ
ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ?
ಪವಿತ್ರಾತ್ಮ ಭರಿತನಾದ ಪೌಲನು : ಎಲುಮನಿಗೆ
ಪೌಲನು : ಬಾರ್ ಯೇಸು
ಬಾರ್ನಬ : ಎಲುಮನಿಗೆ
ಪೇತ್ರನು : ಮಂತ್ರವಾದಿಗೆ
ನೀನು ನಿನ್ನ ಪ್ರಿಯನಿಗೆ ____ ಅವಸ್ಥೆಯನ್ನು ನೋಡಗೊಡಿಸುವದಿಲ್ಲ
ಕೆಟ್ಟ
ಕೊಳೆಯುವ
ನಾರುವ
ಮರಣ
ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ _____ ನೇಮಕವಾದವನು.
ದೇವರಿಂದ
ಯೇಸು
ಹಿರಿಯರಿಂದ
ಶಿಷ್ಯರಿಂದ
ಪಿಲಿಪ್ಪನೂ ಕಂಚುಕಿಯೂ ____ ನೀರಿನೊಳಗೆ ಇಳಿದರು.
ರಥದಿಂದ
ಕೆರೆಯ
ಇಬ್ಬರೂ
ಸಮುದ್ರದ
ಐನೇಯನೆಂಬ ಪಾರ್ಶ್ವವಾಯು ರೋಗಿಯು _ ವರ್ಷಗಳಿಂದ ರೋಗಪೀಡಿತನಾಗಿ ಹಾಸಿಗೆಯ ಮೇಲೆ ಬಿದ್ದಿದ್ದನು.
7
8
11
12
ವಧ್ಯಸ್ಥಾನಕ್ಕೆ ಒಯ್ಯಲ್ಪಡುವ _____ ಆತನು ಒಯ್ಯಲ್ಪಟ್ಟನು.
ಕುರಿಗಳಂತೆ
ಹೋತ
ಟಗರು
ಕುರಿಯಂತೆ
ನೀನು ಹೋಗು, ಆ ಮನುಷ್ಯನು ಅನ್ಯ ಜನರಿಗೆ ನನ್ನ ಹೆಸರನ್ನು ತಿಳಿಸುವ ಸಾಧನವಾಗಿದ್ದಾನೆ
ಸರಿ
ತಪ್ಪು
ಕೊರ್ನೆಲ್ಯನಲ್ಲಿದ್ದ ಆತ್ಮೀಯ ಗುಣಗಳ ಸಂಖ್ಯೆ ನಾಲ್ಕು.
ಸರಿ
ತಪ್ಪು
ಕೊರ್ನೆಲ್ಯನು ತನ್ನ ಬಂಧು ಬಳಗದವರನ್ನು ಪ್ರಾಣ ಮಿತ್ರರನ್ನು ಕೂಡ ಕರೆಸಿ ತನ್ನನ್ನು ಎದುರು ನೋಡುತ್ತಿದ್ದನು.
ಸರಿ
ತಪ್ಪು
ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ ಎದ್ದು ನಿನ್ನ ಬಲಿಯನ್ನು ಹಾಕಿಕೋ.
ತಪ್ಪು
ಸರಿ
ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು
ಸರಿ
ತಪ್ಪು
