WorksheetsYFCG Main Quiz 3 A-JL-29-2021 K
Total questions: 25
Worksheet time: 13mins
ಪವಿತ್ರಾತ್ಮರು ಯಾವ ಊರಿನಲ್ಲಿ ದೇವರ ವಾಕ್ಯವನ್ನು ಹೇಳಬಾರದೆಂದು ತಡೆದರು?
ಆಸ್ಯ ಮತ್ತು ಬಿಥೂನ್ಯ
ಆಸ್ಯ ಮತ್ತು ಪಿಲಿಪ್ಪ
ಬಿಥೂನ್ಯ ಮತ್ತು ಕಿಲಿಕ್ಯ
ಮೆಕದೊನ್ಯ ಮತ್ತು ಪಿಲಿಪ್ಪ
ದೇವರ ವಾಕ್ಯವನ್ನು ಶುದ್ಧ ಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗಳನ್ನು ಶೋಧಿಸುತ್ತಿದ್ದ ಸಭೆ ಯಾವ ಊರಿಗೆ ಸೇರಿದ್ದು?
ಥೆಸಲೋನಿಕ
ಬೆರೋಯ
ಪಿಲಿಪ್ಪ
ಅಂತಿಯೋಕ್ಯ
ಯಾವ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವುದನ್ನು ನೋಡಿ ಪೌಲನ ಮನಸ್ಸು ಅವನೊಳಗೆ ಕುದಿಯಿತು?
ಅಥೇನೆ
ಬೆರೋಯ
ಅಂತಿಯೋಕ್ಯ
ಕಿಲಿಕ್ಯ
ಅಕ್ವಿಲ, ಪ್ರಿಸ್ಕಿಲ್ಲ ಮತ್ತು ಸೌಲರು ಮಾಡುತ್ತಿದ್ದ ಕಸುಬು ಯಾವುದು?
ಬಟ್ಟೆ ತಯಾರಿಸುವುದು
ಮರಗೆಲಸ
ಗುಡಾರ ಮಾಡುವುದು
ಕುಂಬಾರರು
ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ಯಾರಿಗೆ ತಿಳಿಸಲ್ಪಟ್ಟಿತು?
ಯಹೂದ್ಯರಿಗೆ
ಗ್ರೀಕರಿಗೆ
ಯೇಸುವನ್ನು ನಂಬಿದ ಅನ್ಯರಿಗೆ
ರೋಮ ರಾಜ್ಯದವರಿಗೆ
ಕ್ರೂರವಾದ ತೋಳಗಳು _____ ಬರುವವೆಂದು ನಾನು ಬಲ್ಲೆನು.
ನಮ್ಮೊಳಗೆ
ಸಭೆಯ ಮುಂದೆ
ನಿಮ್ಮೊಳಗೆ
ಊರೊಳಗೆ
ಯೇಸುವಿನ ಹೆಸರಿನ ಪ್ರಯೋಗ ಮಾಡುತ್ತಿದ್ದ 7 ಮಂದಿ ಮಕ್ಕಳು
ಅಕ್ವಿಲ್ಲ
ಸ್ಕೆವನ
ಪೇತ್ರ
ಯಹೂದ್ಯರ
ಕ್ರಮವಾಗಿ ಯೂದನ ಮತ್ತು ಯೋಹಾನನ ಹೆಸರು ___ , ___
ಮಾರ್ಕ, ಮತ್ತಾಯ
ಬಾರ್ನಬ, ಮಾರ್ಕ
ಲೂಕ, ಯೋಹಾನ
ಬಾರ್ಸಬ, ಮಾರ್ಕ
ಈ ಮನುಷ್ಯರು ಪರಾತ್ಪರನಾದ ದೇವರ ___ ; ನಿಮಗೆ ____ ಮಾರ್ಗವನ್ನು ಸಾರುತ್ತಾರೆ.
ಶಿಕ್ಷರು : ಜೀವ
ದಾಸರು : ರಕ್ಷಣೆಯ
ಪುತ್ರರು : ಬೆಳಕಿನ
ದಾಸರು : ನೀತಿಯ
ಮಧ್ಯರಾತ್ರಿಯಲ್ಲಿ ಪೌಲನೂ ಸೀಲನು ಪ್ರಾರ್ಥನೆ ಮಾಡುವವರಾಗಿ ದೇವರಿಗೆ ___ ಹಾಡುತ್ತಿದ್ದರು ; ಸೆರೆಮನೆಯಲ್ಲಿದ್ದವರು ___ ಕೇಳುತ್ತಿದ್ದರು.
ಸ್ತುತಿಪದಗಳನ್ನು : ಲಕ್ಷ್ಯವಿಟ್ಟು
ಹಾಡುಗಳನ್ನು : ಹಾಡು
ಸ್ತುತಿ-ಸ್ತೋತ್ರ : ಕಿವಿಗೊಟ್ಟು
ಸಂಗೀತ : ಸಂಗೀತ
ಕ್ರಿಸ್ತನು ಭಾದೆಯನ್ನು ಅನುಭವಿಸಿ ಸತ್ತು ಎದ್ದು ಬರುವುದು ಅಗತ್ಯವೆಂತಲೂ ನಾನು ಪ್ರಸಿದ್ಧಿ ಪಡಿಸುವ ಯೇಸುವೇ ರಕ್ಷಕನೆಂದು ಹೇಳಿದನು.
ಸರಿ
ತಪ್ಪು
ಹೃದಯವನ್ನು ಬಲ್ಲವನಾಗಿರುವ ದೇವರು ಹೇಗೆ ಪವಿತ್ರಾತ್ಮವರವನ್ನು ನಮಗೆ ದಯಪಾಲಿಸಿದನೋ ಹಾಗೆಯೇ ಅವರಿಗೂ ದಯಪಾಲಿಸಿ ಅವರನ್ನು ತನ್ನ ಜನರೆಂದು ಸಾಕ್ಷಿಕೊಟ್ಟನು
ಸರಿ
ತಪ್ಪು
ದೇವಜನರೆನಿಸಿಕೊಳ್ಳುವ ಸಕಲ ಜನಾಂಗಗಳೂ ಕರ್ತನನ್ನು ಹುಡುಕುವವರಾಗಿರಬೇಕೆಂದು ಆದಿಯಿಂದ ಈ ಕಾರ್ಯಗಳನ್ನು ತಿಳಿಯಪಡಿಸುವ ಕರ್ತನು ನುಡಿಯುತ್ತಾನೆ
ಸರಿ
ತಪ್ಪು
ಪೌಲನು ಸೀಲನನ್ನು ಆರಿಸಿಕೊಂಡು ಸಹೋದರರಿಂದ ಕರ್ತನ ನಡೆಸುವಿಕೆಗೆ ಒಪ್ಪಿಸಲ್ಪಟ್ಟವನಾಗಿ ಹೊರಟರು
ತಪ್ಪು
ಸರಿ
ಇವನು ದೇವರನ್ನು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಪೂಜಿಸುವದಕ್ಕೆ ಜನರನ್ನು ಬಲವಂತ ಮಾಡುತ್ತಾನೆ ಎಂದು ದೂರು ಹೇಳಿದರು
ಸರಿ
ತಪ್ಪು
ಆತನಲ್ಲಿಯೇ ನಾವು ಜೀವಿಸುತ್ತೇವೆ, ತಿಳಿಸುತ್ತೇವೆ, ಇರುತ್ತೇವೆ
ಪೌಲನು ಸೀಲನಿಗೆ
ಪೌಲನು ಅಥೆನೆಯ ಜನರಿಗೆ
ಪೌಲನು ಬೆರೆಯಾದವರಿಗೆ
ಸೌಲನು ರೋಮಾಪುರದವರಿಗೆ
ಸ್ವಾಮಿಗಳೇ, ನಾನು ರಕ್ಷಣೆ ಹೊಂದುವುದಕ್ಕೆ ಏನು ಮಾಡಬೇಕು ?
ಸೆರೆಯ ಯಜಮಾನನು ಪೌಲಸೀಲರಿಗೆ
ಸೆರೆಯಲ್ಲಿದ್ದ ಜನರು ಪೌಲಸೀಲರಿಗೆ
ಬೆರೆಯಾ ಸಭೆಯ ವಿಶ್ವಾಸಿಗಳು ಪೌಲಸೀಲರಿಗೆ
ಕೊರ್ನೆಲ್ಯನು ಪೇತ್ರನಿಗೆ
ಅವಳನ್ನು ಬಿಟ್ಟು ಹೋಗು ಎಂದು ಯೇಸುಕ್ರಿಸ್ತನ ಹೆಸರಿನಲ್ಲಿ ನಿನಗೆ ಅಪ್ಪಣೆ ಕೊಡುತ್ತೇನೆ
ಪೌಲನು ಗಾರುಡಗಾತಿಗೆ
ಸೀಲನು ಕಣಿ ಹೇಳುವವರಿಗೆ
ಪೌಲನು ಆ ದೆವ್ವಕ್ಕೆ
ಸೀಲನು ದೆವ್ವಕ್ಕೆ
ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ಹಾದರವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ರಕ್ತವನ್ನೂ ವಿಸರ್ಜಿಸಬೇಕೆಂದು ನಾವು ಅವರಿಗೆ ಕಾಗದವನ್ನು ಬರೆದು ಅಪ್ಪಣೆಕೊಡೋಣ
ಯಾಕೋಬನು : ಗುಂಪುಗೂಡಿದ್ದ ಸಭೆಯ ಹಿರಿಯರಿಗೆ
ಪೌಲನು ಅಪೊಸ್ತಲರಿಗೆ
ಪೇತ್ರನು ಪೌಲನಿಗೆ
ಯಾಕೋಬನು ಸಭೆಗೆ
ಲೋಕವನ್ನು ಅಲ್ಲೋಲಕಲ್ಲೋಲ ಮಾಡುವ ಮನುಷ್ಯರು ಇಲ್ಲಿಗೂ ಬಂದಿದ್ದಾರೆ
ಥೆಸಲೊನಿಕದವರು ಪೌಲನಿಗೆ
ಯಹೂದ್ಯರು ಊರಿನ ಅಧಿಕಾರಿಗಳಿಗೆ
ಯಹೂದ್ಯರು ಮಹಾಯಾಜಕನಿಗೆ
ಬೆರೆಯಾದವರು ಯಾಜಕನಿಗೆ
ಇದಾದ ಮೇಲೆ ನಾನು ಹಿಂತಿರುಗಿ ಬಂದು ದಾವೀದನ ಬಿದ್ದುಹೋಗಿರುವ ಗುಡಾರವನ್ನು ಎತ್ತುವೆನು.
16:15
15:16
16;51
15:61
ಆ ಅಜ್ಞಾನಕಾಲಗಳನ್ನು ದೇವರು ಲಕ್ಷ್ಯಕ್ಕೆ ತರಲಿಲ್ಲ;
17:30
16:17
17:22
18;5
ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದರು.....
19:10
18:22
19:22
19:11
ಆತನು ನಿಮ್ಮಲ್ಲಿ ಭಕ್ತಿವೃದ್ಧಿಯನ್ನುಂಟುಮಾಡುವದಕ್ಕೂ ಪವಿತ್ರರಾದವರೆಲ್ಲರಲ್ಲಿ ನಿಮಗೆ ಹಕ್ಕನ್ನು ಅನುಗ್ರಹಿಸುವದಕ್ಕೂ ಶಕ್ತನಾಗಿದ್ದಾನೆ
20:32
20:35
21:20
20:21
ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು
19:4
21:7
16:31
20:3
