wayground logo

Free Printable Worksheets

Font size

S
M
L
XL
Worksheets

Mother's Day Special Quiz |Sponsored by VENIR & VECTOR ACADEMY

Total questions: 20

Worksheet time: 7mins

Name
Class
Date
1.

ಆಧುನಿಕ “ತಾಯಂದಿರ” ದಿನವನ್ನು ಮೊದಲು ಯಾವ ದೇಶದಲ್ಲಿ ಆಚರಿಸಲಾಯಿತು?

ಅಧುನಿಕ್ “ಅವಯಾಂಚೊ” ದೀಸ್ ಪಯ್ಲೆಂ ಖಂಚ್ಯಾ ದೇಶಾಂತ್ ಆಚರ್ಸಿಲೊ?

a)

Germany

b)

The United States

c)

France

d)

India

2.

ಯಾವ ಅಮೇರಿಕನ್ ಅಧ್ಯಕ್ಷರು ಅಧಿಕೃತವಾಗಿ “ತಾಯಂದಿರ” ದಿನವನ್ನು ಸ್ಥಾಪಿಸುವ ಘೋಷಣೆಯನ್ನು ಹೊರಡಿಸಿದರು?

ಖಂಚ್ಯಾ ಅಮೇರಿಕಾಚ್ಯಾ ಅಧ್ಯಕ್ಷಾನ್ “ಅವಯಾಂಚೊ” ದೀಸ್ ಆಚರಣ್ ಕರುಂಕ್ ಆಪೊವ್ಣೆಂ ದಿಲೆಂ?

a)

Woodrow Wilson

b)

Thomas Jefferson

c)

William H. Taft

d)

Barak Obama

3.

ಗ್ರೀಕ್ ಪುರಾಣದಲ್ಲಿ, “ದೇವರುಗಳ” ತಾಯಿ ಯಾರು?

ಗ್ರೀಕ್ ಪುರಾಣಾಚ್ಯಾ ಪ್ರಕಾರ್ “ದೆವಾಂಚಿ” ಅವಯ್ ಕೋಣ್?

a)

Artemis

 

b)

Eris

c)

Rhea

d)

Apollo

4.

ಲ್ಯಾಟಿನ್ ಭಾಷೆಯಲ್ಲಿ "ತಾಯಿ" ಪದದ ಅರ್ಥವೇನು?

ಲಾತಿನ್ ಭಾಷೆಂತ್ “ ಆವಯ್” ಮ್ಹಳ್ಳ್ಯಾ ಸಬ್ದಾಚೊ ಅರ್ಥ್ ಕಿತೆಂ?

a)

Mutter

b)

Madre

c)

Mater

d)

Mister

5.

ಒಬ್ಬ “ತಾಯಿಯಿಂದ” ದಾಖಲೆಯಲ್ಲಿ ಎಷ್ಟು ಮಕ್ಕಳನ್ನು ಗರ್ಭಧರಿಸಲಾಗಿದೆ?

ಚರಿತ್ರೆಂತ್ ಎಕಾ “ಆವಯ್ನ್” ಚಡ್ ಮ್ಹಳ್ಯಾರ್ ಕಿತ್ಲ್ಯಾ ಜಣಾಂ ಭುರ್ಗ್ಯಾಂಕ್ ಜಲ್ಮ್ ದಿಲಾ ?

a)

 25

b)

 69

c)

 57

d)

 44

6.

ಯಾವ  ಬ್ಯಾಂಕಾನ್ನು  ಬ್ಯಾಂಕುಗಳ “ತಾಯಿ” ಎಂದು ಕರೆಯಲಾಗುತ್ತದೆ?

ಖಂಚ್ಯಾ ಬ್ಯಾಂಕಾಕ್ ಬ್ಯಾಂಕಾಚಿ “ಆವಯ್” ಮ್ಹಣೊನ್ ಆಪಯ್ತಾತ್?

a)

Commercial Banks

b)

HDFC Bank

c)

Central Bank

d)

Reserve Bank

7.

ಅರ್ಥಶಾಸ್ತ್ರದ ಮದರ್ ತೆರೇಸಾ ಎಂದು ಯಾರನ್ನು ಕರೆಯುತ್ತಾರೆ?

 

ಅರ್ಥ್ ಶಾಸ್ತ್ರಚಿ ಮದರ್ ತೆರೆಜಾ ಮ್ಹಣೊನ್ ಕೊಣಾಕ್ ಆಪಯ್ತಾತ್?

a)

Gita Gopinath

b)

Amartya Sen

c)

Hima Das

d)

Aruna Reddy

8.

ಕಥೋಲಿಕಾ ಧರ್ಮ ಸಭೆಯೆಲ್ಲಿ  ಎಲ್ಲಾ “ತಾಯಿಯ” ಪೋಷಕ ಎಂದು ಯಾರನ್ನು ಕರೆಯುತ್ತಾರೆ?

ಕಥೋಲಿಕ್ ಇಗರ್ಜ್ ಮಾತೆಂತ್ “ಆವಯಾಂಚಿ” ಪಾತ್ರೊನ್ ಮ್ಹಣೊನ್  ಕೊಣಾಕ್ ಆಪಯ್ತಾತ್?

a)

Mother Mary

b)

St Monica

c)

Mary Magdalene

d)

Mary of Cleofas

9.

ಯಾವ ನದಿಯನ್ನು ನದಿಗಳ “ತಾಯಿ” ಎಂದು ಕರೆಯಲಾಗುತ್ತದೆ?

ಖಂಚ್ಯಾ ನ್ಹಂಯ್ಕ್ ನ್ಹಂಯ್ಚಿ “ಆವಯ್” ಮ್ಹಣ್ ಆಪಯ್ತಾತ್?

a)

River Nile

b)

Mekong River

c)

Amazon River

d)

Congo River

10.

ಸಿರಾಖಾಚ್ಯಾ ಗ್ರಂಥಾ  ಪ್ರಕಾರ್ "ಎಕಾ ಮನ್ಶಾಚೊ ಗೌರವ್ ತಾಚ್ಯಾ ಬಾಪಾಯ್ಕ್ ದಿಲ್ಲ್ಯಾ ಮಾನಾಚೆರ್ ಅವಲಂಬುನ್ ಆಸಾ, ಆನಿ “ಆವಯ್ಚಿ” ………………ಭುರ್ಗ್ಯಾಂಕ್ ಲಜ್.”

a)

ಅವ್ಮರ್ಯಾದ್

b)

ವರ್ತೆಪೊಣ್

c)

ಹಂಕಾರ್

d)

ಬೆಬ್ದೆಪೊಣ್

11.

ಎಲ್ಲ ಜೀವಿಗಳ “ತಾಯಿ” ಎಂದು ಯಾರನ್ನು ಕರೆಯುತ್ತಾರೆ?

ಕೋಣಾಕ್ ಸಗ್ಳ್ಯಾ ಜಿವಿಂಚಿ “ಆವಯ್” ಆಪಯ್ತಾತ್?

a)

Mother Mary

b)

Eve

c)

God

d)

Nature

12.

ಇದರಲ್ಲಿ ಬಾಡಿಗೆ “ತಾಯ್ತನದ” ವಿಷಯವನ್ನು ಬಿಂಬಿಸುವ ಚಲನಚಿತ್ರವನ್ನು ಗುರುತಿಸಿ?

ಹ್ಯಾ ಪೈಕಿ ಬಾಡ್ಯಾಚ್ಯಾ “ಆವಯ್ಚೆ” ಕಷ್ಟ್ ದಾಕೊಂವ್ಚೆ ಚಲನ್ ಚಿತ್ರ್ ಖಂಚೆ?

a)

Mommy

b)

Mimi

c)

The parent trap

d)

Mamma Mia

13.

ಯಾವ “IPO” (Initial Public Offering) ಅನ್ನು ಎಲ್ಲಾ “IPO” ಗಳ “ತಾಯಿ” ಎಂದೂ ಕರೆಯುತ್ತಾರೆ?

ಖಂಚ್ಯಾ“IPO(Initial Public Offering)”ಕ್ “IPO”ಚಿ “ಆವಯ್”   ಮ್ಹಣ್ ಆಪಯ್ತಾತ್?

 

a)

LIC

 

b)

Coal India

c)

Paytm

d)

Facebook IPO

14.

'ಅವಯ್ ತುಂ ಅವಯ್ ' ಹ್ಯಾ  ಪೊದಾಚೊ ಘಡ್ಣಾರ್ ಕೋಣ್?

 

a)

Wilfy Rebimus

b)

Meena Rebimbus

c)

Anitha Dsouza

d)

Eric Ozario

15.

ಬೈಬಲ್ ಪ್ರಕಾರ, ಯಾವ “ತಾಯಿ” ತನ್ನ ಮಗುವನ್ನು ಉಳಿಸಲು ಅದನ್ನು  ನದಿಯಲ್ಲಿ ತೇಲಿ ಬಿಡುತ್ತಾಳೆ ?

ಖಂಚಿ “ಅವಯ್” ಆಪ್ಲ್ಯಾ ಭುರ್ಗ್ಯಾಚೊ ಜೀವ್ ಉರೊಂವ್ಚ್ಯಾ ಖಾತಿರ್ ನ್ಹಂಯ್ತ್ ತಾಕಾ ಉಪೆಂವ್ಕ್ ಲಾಯ್ತಾ?

a)

Jochebed

b)

Rachel 

c)

Herodias 

d)

Hannah 

16.

ಪ್ರತಿ ವರ್ಷ ಯಾರ “ತಾಯಿ” ಅವನಿಗೆ ಹೊಸ ಕೋಟಾನ್ನು  ಖರೀದಿಸಿ ಕೊಟ್ಟರು?

ಹರ್ಯೆಕ್ ವರ್ಸಾ ಖಂಚಿ “ಆವಯ್” ಆಪ್ಲ್ಯಾ ಪುತಾಕ್ ನವೊ ಕೋಟ್ ಹಾಡ್ನ್ ದಿತಾಲಿ?

a)

Samuel 

b)

John 

c)

Joshua

d)

Daniel

17.

ಗರ್ಭಾವಸ್ಥೆಯಲ್ಲಿ ಯಾರ “ತಾಯಿ” ವೈನ್ ಅಥವಾ ಬಲವಾದ ಪಾನೀಯವನ್ನು ಸೇವಿಸಲಿಲ್ಲ?

ತಿಚ್ಯಾ ಗರ್ಭ್ ಸ್ತ್ ಪಣಾಚ್ಯಾ ದಿಸಾನಿ ಖಂಚ್ಯಾ “ಅವಯ್ನ್” ವೈನ್  ವಾ ಹೆರ್ ಕಿತೆಂಯ್ ಅಮಾಲಾಚಿ ವಸ್ತ್ ಸೆಂವ್ಕ್ ನಾ? 

a)

Joseph

b)

Barak

c)

Samson

d)

Gideon

18.

" ಸ್ತ್ರೀ ಆಪ್ಲ್ಯಾ ದುದಾಚ್ಯಾ ಬಾಳಾಕ್ ವಿಸ್ರತ್‍ಗಾಯ್? ಆಪ್ಲ್ಯಾ ಕುಸ್ವ್ಯಾಚ್ಯಾ ಭುರ್ಗ್ಯಾಚಿ ತಿ ದಯಾ ಕರ್ಚಿ ನಾಗಾಯ್? ಪೂಣ್ ತಿ ಪರ್ಯಾಂತ್ ವಿಸ್ರತ್ ಜಾಲ್ಯಾರ್‍ಯೀ, ಹಾಂವ್ ತುಕಾ ವಿಸರ್ಚೊ ನಾಂ."

 

"ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆಯುವದಿಲ್ಲ."

 

a)

Isaiah 49:15

b)

Jeremiah 36:14

c)

Nehemiah 12:09

d)

Ezekiel 14:01

19.

"ನಾನು ನಿನ್ನನ್ನು ಹೊಟ್ಟೆಯಲ್ಲಿ ನಿರ್ಮಿಸುವದಕ್ಕಿಂತ ಮುಂಚೆ ನಿನ್ನನ್ನು ತಿಳಿದಿದ್ದೆನು. ನೀನು ಗರ್ಭದಿಂದ ಹೊರಗೆ ಬರುವದಕ್ಕಿಂತ ಮುಂಚೆ ನಿನ್ನನ್ನು ಪರಿಶುದ್ಧ ಮಾಡಿದೆನು; ನಿನ್ನನ್ನು ಜನಾಂಗಗಳಿಗೆ ಪ್ರವಾದಿಯನ್ನಾಗಿ ನೇಮಿಸಿದೆನು ಅಂದನು "

 

 “ಆವಯ್ಚ್ಯಾ ಕುಸ್ವ್ಯಾಂತ್ ತುಕಾ ರಚ್ಚೆ ಆದಿಂ ತುಜಿ ಮ್ಹಾಕಾ ಒಳಕ್ ಆಸ್ಲಿ, ತುಂ ಜಲ್ಮುಂಚೆ ಆದಿಂ ಹಾಂವೆಂ ತುಕಾ ಪವಿತ್ರ್ ಕೆಲೊ, ರಾಷ್ಟ್ರಾಂ ಖಾತಿರ್ ಪ್ರವಾದಿ ಕಸೊ ಹಾಂವೆಂ ತುಕಾ ನೆಮ್ಲೊ”

 

a)

Jeremiah 1:5

b)

Obadiah 11:5

c)

Isaiah 1:15

d)

Hosea 35:02

20.

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಮಹಿಳೆಯರ ಪಾತ್ರವನ್ನು ಕೇಂದ್ರೀಕರಿಸುವ ಪ್ರಸಿದ್ಧ ನಾಟಕ ಸರಣಿ M.O.M ಅಥವಾ (Mission Over Mars)  ಇದರ ಅಡಿಬರಹ ಯಾವುದು?

a)

The Women behind Mission Mangal 

b)

The Women behind Mission Mars 

c)

The Women and the “ISRO”

d)

The story of a Scientist