Wayground logo

Free Printable Worksheets

Font size

S
M
L
XL
Worksheets

ಪ್ರಚಲಿತ ಘಟನೆಗಳು

Total questions: 20

Worksheet time: 3mins

Name
Class
Date
1.

1. ಹಿಮಾಚಲ ದಿನವನ್ನು ಪ್ರತಿವರ್ಷ ಯಾವ ದಿನಗಳಲ್ಲಿ ಆಚರಿಸಲಾಗುತ್ತದೆ?

a)

A. ಜನವರಿ 10

b)

B. 15 ಫೆಬ್ರವರಿ

c)

C. 15 ಏಪ್ರಿಲ್

d)

D. 18 ಮಾರ್ಚ್

2.

ಇತ್ತೀಚೆಗೆ ಕರೋನಾ ವೈರಸ್‌ನ 'ಪೂಲ್ ಟೆಸ್ಟಿಂಗ್' ಪ್ರಾರಂಭಿಸಲು ಐಸಿಎಂಆರ್‌ನಿಂದ ಯಾವ ರಾಜ್ಯವು ಅನುಮೋದನೆ ಪಡೆಯಿತು?

a)

A. . ಉತ್ತರ ಪ್ರದೇಶ

b)

B. ಬಿಹಾರ

c)

C. ಜಾರ್ಖಂಡ್

d)

D. ಪಂಜಾಬ್

3.

ರಾಷ್ಟ್ರೀಯ ಸಾಕು ಪ್ರಾಣಿಗಳ (National Pet Day) ದಿನವನ್ನು ಪ್ರತಿ ವರ್ಷ ಯಾವ ದಿನ ಆಚರಿಸಲಾಗುತ್ತದೆ?

a)

A. ಮಾರ್ಚ್ 10

b)

B. 15 ಜನವರಿ

c)

C. 11 ಫೆಬ್ರವರಿ

d)

D. 11 ಏಪ್ರಿಲ್

4.

ಕರೋನಾ ವೈರಸ್‌ನಿಂದಾಗಿ ಸವಾಲುಗಳನ್ನು ಎದುರಿಸುತ್ತಿರುವ ಅಮೆರಿಕದ ಆರ್ಥಿಕತೆಯ ಪ್ರವರ್ತಕ ಕಾರ್ಪೊರೇಟ್ ನಾಯಕರ ಗುಂಪಿನಲ್ಲಿ ಅಮೆರಿಕ ಮೂಲದ ಡೊನಾಲ್ಡ್ ಟ್ರಂಪ್ ಎಷ್ಟು ಭಾರತೀಯ ಅಧಿಕಾರಿಗಳನ್ನು ಸೇರಿಸಿದ್ದಾರೆ?

a)

A. ಎಂಟು

b)

B. ಹತ್ತು

c)

C. ಐದು

d)

D. ಆರು

5.

.ಕರೋನಾ ವೈರಸ್ ಮತ್ತು ಪ್ರಪಂಚದಾದ್ಯಂತದ ಲಾಕ್‌ಡೌನ್ ಬಿಕ್ಕಟ್ಟಿನ ಮಧ್ಯೆ 2021 ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಯಾವ ದೇಶದ ಮಹಿಳಾ ಕ್ರಿಕೆಟ್ ತಂಡ ಅರ್ಹತೆ ಪಡೆದಿದೆ?

a)

A. ಭಾರತ

b)

B. ಪಾಕಿಸ್ತಾನ

c)

C. ಶ್ರೀಲಂಕಾ

d)

D. ಬಾಂಗ್ಲಾದೇಶ

6.

COVID-19 ನಿಂದ ಉಂಟಾಗುವ ರಾಷ್ಟ್ರವ್ಯಾಪಿ ಲಾಕ್‌ಡೌನ್ ದೃಷ್ಟಿಯಿಂದ ಅತ್ಯಂತ ದೂರದ ಸ್ಥಳಗಳಲ್ಲಿಯೂ ಸಹ ಅಗತ್ಯ ವಸ್ತುಗಳ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಯಾವ ದೇಶದ ನಾಗರಿಕ ವಿಮಾನಯಾನ ಸಚಿವಾಲಯವು ಆಪರೇಷನ್ ಲೈಫ್‌ಲೈನ್ 'ಉಡಾನ್' ಅನ್ನು ಪ್ರಾರಂಭಿಸಿತು?

a)

A. ನೇಪಾಳ

b)

B. ಚೀನಾ

c)

C. ಬಾಂಗ್ಲಾದೇಶ

d)

D. ಭಾರತ

7.

ಇತ್ತೀಚೆಗೆ ಯಾವ ಸಂಸ್ಥೆ COVID-19 ಸೋಂಕಿತ ರೋಗಿಗಳಿಂದ ಮಾದರಿಗಳನ್ನು ಪಡೆಯಲು COVSACK ಅನ್ನು ಅಭಿವೃದ್ಧಿಪಡಿಸಿದೆ?

a)

ಎ. ಇಸ್ರೋ

b)

B. ಇಬಿ

c)

ಸಿ. ಡಿಆರ್‌ಡಿಒ

d)

ಡಿ. ಆರ್‌ಬಿಐ

8.

ಕೇಂದ್ರ ಸಾಹಿತ್ಯ ಅಕಾಡೆಮಿಯ ಈಗಿನ ಅಧ್ಯಕ್ಷರು

a)

ಅರವಿಂದ ಮಾಲಗತ್ತಿ

b)

ಎಸ್. ಎಲ್. ಭೈರಪ್ಪ

c)

ಅಗ್ರಹಾರ ಕೃಷ್ಣಮೂರ್ತಿ

d)

ಚಂದ್ರಶೇಖರ ಕಂಬಾರ

9.

ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದದ್ದು ಇವರಿಗೆ

a)

ಸಲ್ಮಾನ್ ಖಾನ್

b)

ಅಮಿತಾಭ್ ಬಚ್ಚನ್

c)

ರಾಜ್ ಕುಮಾರ್

d)

ಅಂಬರೀಷ್

10.

ಮೈಂಡ್ ಮಾಸ್ಟರ್ಸ್ - ವಿನ್ನಿಂಗ್ ಲೆಸನ್ಸ್ ಆಫ್ ಎ ಚಾಂಪಿಯನ್ಸ್ ಲೈಫ್ ಕೃತಿಯ ಕರ್ತೃ

a)

ವಿಶ್ವನಾಥನ್ ಆನಂದ್

b)

ಸೌರವ್ ಗಂಗೂಲಿ

c)

ಮ್ಯಾಗ್ನಸ್ ಕಾರ್ಲ್ಸನ್

d)

ವಿರಾಟ್ ಕೊಹ್ಲಿ

11.

ಸುಪ್ರೀಂ ಕೋರ್ಟಿನ ಈಗಿನ ಮುಖ್ಯ ನ್ಯಾಯಾಧೀಶರು

a)

ರಂಜನ್ ಗೊಗಯ್

b)

ಶರದ್ ಅರವಿಂದ್ ಬೊಬ್ಡೆ

c)

ಸಲ್ಮಾನ್ ರಶ್ದಿ

d)

ಅಜಿತ್ ದೋವಲ್

12.

ಜಾರ್ಖಂಡ್ ನ ಈಗಿನ ಮುಖ್ಯ ಮಂತ್ರಿ

a)

ಶಿಬು ಸೊರೇನ್

b)

ಸೈಮನ್ ಮರಾಂಡಿ

c)

ಹೇಮಂತ್ ಸೊರೇನ್

d)

ದ್ರೌಪದಿ ಮುರ್ಮ

13.

ನಮ್ಮ ದೇಶದ ಮೊದಲ ಸೇನ ಮಹಾ ಡಂಡನಾಯಕ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ CDS )

a)

ಬಿಪಿನ್ ರಾವತ್

b)

ಕಾರಿಯಪ್ಪ

c)

ನರವಣೆ

d)

ಆರ್. ಕೆ. ಭದೌರಿಯಾ

14.

ಈಗಿನ ರಕ್ಷಣಾ ಸಚಿವ

a)

ಸದಾನಂದ ಗೌಡ

b)

ಅಮಿತ್ ಶಾ

c)

ನಿರ್ಮಲಾ ಸೀತಾರಾಮನ್

d)

ರಾಜಾನಾಥ್ ಸಿಂಗ್

15.

ನೌಕಾಪಡೆಯ ಈಗಿನ ಅಡ್ಮಿರಲ್

a)

ಕರಂವೀರ್ ಸಿಂಗ್

b)

ಭದೌರಿಯಾ

c)

ನವರಣೆ

d)

ಬಿಪಿನ್ ರಾವತ್

16.

ಭಾರತದ ಈಗಿನ ಏರ್ ಚೀಫ್ ಮಾರ್ಷಲ್

a)

ನವರಣೆ

b)

ಆರ್. ಕೆ. ಭದೌರಿಯಾ

c)

ಕರಂವೀರ್ ಸಿಂಗ್

17.

ಕೇಂದ್ರದ ಈಗಿನ ಪರಿಸರ ಖಾತೆ ಸಚಿವರು

a)

ಪ್ರಕಾಶ್ ಜಾವಡೇಕರ್

b)

ಅರ್. ಶಂಕರ್

c)

ಸ್ಮೃತಿ ಇರಾನಿ

d)

ಜೆ. ಪಿ. ನಡ್ಡಾ

18.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ಯ ಈಗಿನ ಅಧ್ಯಕ್ಷರು

a)

ಕೆ. ಶಿವನ್

b)

ಕಿರಣ್ ಕುಮಾರ್

c)

ಸತೀಶ್ ದವನ್

d)

ಅಬ್ದುಲ್ ಕಲಾಂ

19.

ಭಾರತ ಮತ್ತು ಚೀನಾ ನಡುವಣ ಅಂತರಾಷ್ಟ್ರೀಯ ಗಡಿ ರೇಖೆ

a)

ಮೆಕ್ ಮೋಹನ್ ರೇಖೆ

b)

ಡ್ಯುರಾಂಡ್ ರೇಖೆ

c)

ಕಾರಕೋರಂ ರೇಖೆ

20.

ಅಮೇರಿಕದ ಈಗಿನ ಅಧ್ಯಕ್ಷರು

a)

ಜಾರ್ಜ್ ಬುಷ್

b)

ಬರಾಕ್ ಒಬಾಮ

c)

ಬಿಲ್ ಕ್ಲಿಂಟನ್

d)

ಡೊನಾಲ್ಡ್ ಟ್ರಂಪ್

Similar Resources on Wayground