wayground logo

Free Printable Worksheets

NEW

Font size

S
M
L
XL
Worksheets

CDG ಹೊಸಹಾಡು ಪದ್ಯ ರಸ ಪ್ರಶ್ನೆ

Total questions: 10

Worksheet time: 5mins

Name
Class
Date
1.

ಮಾರ್ದನಿಗಳು ಎಲ್ಲಿ ಏಳಬೇಕು?

a)

ಯುಗಯುಗ ಗಳಾಚೆಯಲ್ಲಿ

b)

ಉನ್ನತೋನ್ನತ ಗನಹಿಮಾದ್ರಿ ಶಿಖರವನ್ನೇರಿ

c)

ಭೂಮ್ಯಂತರಾಳದಲಿ

d)

ನಡೆ ನುಡಿಗಳ್ಲಿ

2.

ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ---------ಕೆರಳಬೇಕು

a)

ದ್ವೇಷ

b)

ಕೋಪ

c)

ಬೆಂಕಿಯ ಕಿಡಿ

d)

ಕ್ರಾಂತಿಯ ಕಿಡಿ

3.

ಧ್ವನಿ ಪಧ ತದ್ಬವ ರುಪ ಇದು

a)

ಧಮನಿ

b)

ಧವನ

c)

ದನಿ

d)

ಧನಿ

4.

ಗುಣಸಂಧಿಗೆ ಉದಾಹರಣೆ ಯಾದ ಪದ

a)

ಲೋಕಾಂತರ

b)

ಉನ್ನತೋನ್ನತ

c)

ಹಿಮಾದ್ರಿ

d)

ಹಿಮಾಲಯ

5.

ಜನನಿ ಪಧ ಅರ್ಥ ಇದು

a)

ಜಗತ್ತು

b)

ಜನ್ಮ

c)

ತಾಯಿ

d)

ಜಯ

6.

ಹೊಸಹಾಡು ಪದ್ಯದ ಕವಿ

a)

ಜಿ ಎಸ್ ಶಿವರುದ್ರಪ್ಪ

b)

ಕುವೆಂಪು

c)

ಕಯ್ಯಾರ ಕಿಞ್ಞಣ್ಣ ರೈ

d)

ಗೋವಿಂದ ಪೈ

7.

ಮಹರ್ಷಿ "ಈ ಪದವು ಯಾವ ಸಂಧಿಗೆ ಉದಾಹರಣೆ ?

a)

ಸವರ್ಣ ದೀರ್ಘ

b)

ಆದೇಶ ಸಂಧಿ

c)

ಗುಣ ಸಂಧಿ

d)

ಲೋಪ ಸಂಧಿ

8.

ವಿಸರ್ಗ ಅಕ್ಷರ ಸಹಿತ ಪದ ಇದು

a)

ಸ್ವತಃ

b)

ಸುಂದರ

c)

ಕೆಂಪು

d)

ಮುಖ

9.

ದ್ವಂದ್ವ ಸಮಾಸ ಪದ ಇದು

a)

ಕೊನೆ ಉಬ್ಬು

b)

ಅಂಗೈ

c)

ತಂದೆ ತಾಯಿ

d)

ಬೆಟ್ಟದಾವರೆ

10.

ಅನುನಾಸಿಕ ಅಕ್ಷರ ಸಹಿತ ಪದ ಇದು

a)

ಮರ

b)

ಕೆಂಪು

c)

ದುಃಖ

d)

ಪಂಚೆ