NEW
Font size
Worksheetsಎದೆಗೆ ಬಿದ್ದ ಅಕ್ಷರ
Total questions: 10
Worksheet time: 5mins
ವಚನಕಾರರಿಗೆ ಇದು ದೇವರಾಗಿತ್ತು.
ಅವರ ಮನಸ್ಸು
ಅವರ ಆತ್ಮ
ಅವರ ಇಷ್ಟದೈವ
ಅವರ ಪ್ರಜ್ಞೆ
ಇವುಗಳಿಂದ ಕ್ಷೋಭೆಗೊಂಡು ಜಗತ್ತು ನರಳುತ್ತಿದೆ.
ಕೊಲೆ,ಸುಲಿಗೆ ದ್ವೇಷ,ಅಸೂಯೆ
ಸಿಟ್ಟು ಹಗೆತನ,ಜಗಳ
ಪ್ರೀತಿ,ಮಮತೆ,ವಾತ್ಸಲ್ಯ,ಮಮಕಾರ
ಅಶಾಂತಿ,ಅಂಧಕಾರ,ಅಜ್ಞಾನ ,
,ಶಿವಾನುಭವ ಶಬ್ದಕೋಶ' ಬರೆದವರು.
ಕೀರ್ತಿನಾಥ ಕುರ್ತಕೋಟಿಯವರು
ಹಳಕಟ್ಟಿಯವರು
ಬಸವರಾಜ ಕಟ್ಟಿಮನಿಯವರು
ತಿ.ನಂ.ಶ್ರೀಯವರು
ಮನಸ್ಸಿನ ಬಗ್ಗೆ ಸಂಶೋಧನಾ ಸತ್ಯವನ್ನು ಹೇಳಿದವರು
ಡಾ.ಮಂಗಳಾ ಪೈಯವರು
ಡಾ.ಸುರೇಶ ಮೆಹ್ತಾರವರು
ಡಾ.ಅರುಂಧತಿ ರಾವ್
ಅಶೋಕ ಪೈಯವರು.
ಇದು ಪರಿಸರದಲ್ಲಿ ಉಸಿರಾಡುತ್ತಾ ಎಲ್ಲ ಜೀವಿಗಳಲ್ಲು ಕಂಪನ ಉಂಟು ಮಾಡುತ್ತಿರುತ್ತದೇನೊ.
ಯಾವುದೇ ಜೀವಿಯ ನೋವು ನಲಿವು
ಯಾವುದೇ ಜೀವಿಯ ಕಷ್ಟಕಾರ್ಪಣ್ಯ
ಯಾವುದೇ ಜೀವಿಯ ದುಃಖ ದುಮ್ಮಾನ
ಯಾವುದೇ ಜೀವಿಯ ಪ್ರೀತಿ ಮಮತೆ
ಇವು ಇಂದಲ್ಲ ನಾಳೆ ಫಲ ಕೊಡುವುದು.
ಮಾಡಿದ ಪ್ರಯತ್ನ
ಭೂಮಿಯಲ್ಲಿ ಮಾಡಿದ ಕೆಲಸ
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ
ಮಣ್ಣಲ್ಲಿ ಹಾಕಿದ ಬೀಜ ಪಡೆದ ವಿದ್ಯೆ
ದೇವನೂರು ಮಹಾದೇವರ ದೇವರು ಇಲ್ಲಿಂದ ಒಡಮೂಡುತ್ತದೆ.
ಅಂತರಂಗದಿಂದ
ಊರಿನ ಗ್ರಾಮದೇವತೆಯ ಒಳಗಿಂದ
ಸಮಷ್ಟಿ ಮನಸ್ಸಿನಿಂದ
ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿನಿಂದ.
ಇದು ದೇವನೂರು ಮಹಾದೇವರ ಕೃತಿಯಾಗಿದೆ.
ಸಮರಸವೇ ಜೀವನ
ಅಹಲ್ಯೆ
ಒಡಲಾಳ
ಕದನ ವಿರಾಮ
ಮನೆಮಂಚಮ್ಮ ಏನೆಂದು ಅಬ್ಬರ ಮಾಡುತ್ತಾಳೆ?
"ಗುಡಿ ಕಟ್ರಿ ನನ್ನ ಮಕ್ಕಳಾ"
"ನಿಮಗೆಲ್ಲಾ ಮನೆ ಇದೆಯಾ"
"ನನಗೆ ಗುಡಿ ಬೇಡ ನನ್ನ ಮಕ್ಕಳಾ"
"ನಿಲ್ಸಿ ನನ್ ಮಕ್ಕಳಾ"
ಮನೆಮಂಚಮ್ಮ ಇಂದು ಇಲ್ಲಿ ಪೂಜಿತಳಾಗುತ್ತಿದ್ದಾಳೆ.
ಚಾವಣಿ ಇಲ್ಲದ ಗುಡಿಯಲ್ಲಿ
ಚಾವಣಿ ಹಾಕಿದ ಗುಡಿಯಲ್ಲಿ
ಭವ್ಯವಾದ ಗುಡಿಯಲ್ಲಿ
ಗುಡಿಮನೆಯಲ್ಲಿ
