NEW
Font size
Worksheetslesson 1(sociology) SOCIAL STRATIFICATION
Total questions: 10
Worksheet time: 5mins
1. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದು ತಿಳಿಸಿರುವ ಸಂವಿಧಾನದ ವಿಧಿ.
A) 17
B)18
C) 21 ಎ
D) 46
2. ಅಲ್ಪಸಂಖ್ಯಾತರಿಗೆ ಸಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡುವ ಸಂವಿಧಾನದ ವಿಧಿ
A. 14
B.29
C.31
D.35
3. ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದ ಸಂವಿಧಾನದ ವಿಧಿ
A.19
B.24
C. 30
D. 40
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಆಸಕ್ತಿಗಳಿಗೆ ಬೆಂಬಲ ನೀಡುವ ಸಂವಿಧಾನದ ವಿಧಿ
A. 88
B. 44
C. 15
D.46
5. ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ಅಭಿವ್ಯಕ್ತಿ ಎಂದು ಹೇಳಿದವರು.
A.ಮಹಾತ್ಮಗಾಂಧೀಜಿ
B. ಡಾ. ಬಿಆರ್ ಅಂಬೇಡ್ಕರ್
C. ಜ್ಯೋತಿರಾವ್ ಬಾಪುಲೆ
D. ವಿನೋದಾ ಭಾವೆ
6. ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು
A.ದಯಾನಂದ ಸರಸ್ವತಿ
B. ವಿವೇಕಾನಂದ
C. ಬಿ.ಆರ್ ಅಂಬೇಡ್ಕರ್
D. ಪೆರಿಯಾರ್
7. ಅಸ್ಪೃಶ್ಯತೆ ಆಚರಣೆ ಒಂದು ಶಿಕ್ಷಾರ್ಹ ಅಪರಾಧ ಎಂದು ಹೇಳಿದ ಸಂವಿಧಾನದ ವಿಧಿ
A. 17
B. 24
C.47
D.51
8 ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿ ಬಂದ ವರ್ಷ
A.1947
B. 1948
C.1951
D. 1955
9. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ
A. 1956
B. 1971
C. 1976
D. 1986
10. ಅಸ್ಪೃಶ್ಯತೆಯ ಹಿಂದೂ ಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆ ಎಂದು ಹೇಳಿದವರು.
A. ವಿನೋದ ಭಾವೆ
B. ಬಿ. ಕುಪ್ಪಸ್ವಾಮಿ
C. ಮಹಾತ್ಮಗಾಂಧೀಜಿ
ಡಿ. ಮನು
