Worksheetsಧಾತುಗಳು
Total questions: 10
Worksheet time: 5mins
Name
Class
Date
1.
ವಾಕ್ಯದಲ್ಲಿ ಕೃರ್ತವು ಮಾಡುವ ಕೆಲಸವನ್ನು ಸೂಚಿಸುವ ಪದವೇ
a)
ನಾಮಪದ
b)
ಕ್ರಿಯಾಪದ
c)
ಸರ್ವನಾಮ
d)
ಕೃದಂತ
2.
ಅಕರ್ಮಕ ಧಾತುವಿಗೆ ಉದಾಹರಣೆ---
a)
ಮಲಗು
b)
ಬೀಸು
c)
ನೋಡು
d)
ಕಾಪಾಡು
3.
ಕ್ರಿಯಾಪದದ ಮೂಲ ರೂಪ -----
a)
ಸರ್ವನಾಮ
b)
ಧಾತು
c)
ಕ್ರಿಯಾಪದ
d)
ನಾಮಪದ
4.
ಕಲಿತರು ಇದರ ಧಾತು
a)
ಕಲಿಯುತ್ತಾರೆ
b)
ಕಲಿ
c)
ಕಲಿಯುತ್ತಾಳೆ
d)
ಕಲಿಸುತ್ತಾನೆ
5.
ಯಾವ ವಸ್ತುವಿನ ಮೇಲೆ ಕೆಲಸ ನಡಿತಿದೆ ಅದು
a)
ಕರ್ಮಪದ
b)
ಕೃರ್ತ ಪದ
c)
ಕ್ರಿಯಾಪದ
d)
ನಾಮಪದ
6.
ಕರ್ಮಪದ ಅಪೇಕ್ಷೆಯಿಲ್ಲದೆ ಪೂರ್ಣಾಥವನ್ನು ಕೊಡುವ ಧಾತುಗಳನ್ನು ------
a)
ಕರ್ಮಪದ
b)
ಸಕರ್ಮಕ
c)
ನಾಮಪದ
d)
ಅಕರ್ಮಕ
7.
ಹುಡುಗಿ ಓಡಿದಳು ಇದು ----
a)
ಸಕರ್ಮಕ
b)
ಅಕರ್ಮಕ
c)
ಸರ್ವನಾಮ
d)
ಕ್ರಿಯಾಪದ
8.
ರಮೇಶನು ಪುಸ್ತಕವನ್ನು ಓದಿದನು.
a)
ಸಕರ್ಮಕ
b)
ಅಕರ್ಮಕ
c)
ಸರ್ವನಾಮ
d)
ಬಾವನಾಮ
9.
ವಿದ್ಯಾರ್ಥಿಗಳು ಪಾಠವನ್ನು ಓದಿದರು. ಇದರಲ್ಲಿ ಕರ್ಮ ಪದ------
a)
ವಿದ್ಯಾರ್ಥಿಗಳು
b)
ಓದಿದರು
c)
ಪಾಠವನ್ನು
d)
ಓದಿದರು
10.
‘ಬದುಕು ’ ಇದು ---
a)
ಸಕರ್ಮಕ
b)
ಅಕರ್ಮಕ
c)
ಕ್ರಿಯಾಪದ
d)
ಸರ್ವನಾಮ
100 %
