NEW
Font size
WorksheetsQUIZ-3 10th kannada (2020-2021)
Total questions: 20
Worksheet time: 10mins
ವ್ಯಾಘ್ರಗೀತೆ ಗದ್ಯದ ಲೇಖಕರು ಯಾರು?
ಸಾರಾ ಅಬೂಬಕ್ಕರ್
ವಿ ಕೃ ಗೋಕಾಕ್
ಎ ಏನ್ ಮೂರ್ತಿರಾವ್
ಪು ತಿ ನರಸಿಂಹಾಚಾರ್
ವ್ಯಾಘ್ರಗೀತೆ ಗದ್ಯದ ಆಕರ ಗ್ರಂಥ ಯಾವುದು?
ಸಮಗ್ರ ಲಲಿತ ಪ್ರಬಂಧಗಳು
ಹಗಲುಗನಸುಗಳು
ಚಂಡಮಾರುತ
ಮಿನುಗು-ಮಿಂಚು
ಏ ಏನ್ ಮೂರ್ತಿರಾವ್ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
ದೇವರು
ಚಿತ್ರಗಳು-ಪತ್ರಗಳು
ಮಿನುಗು-ಮಿಂಚು
ಅಲೆಯುವ ಮನ
ಭಗವದ್ಗೀತೆಯನ್ನು ಇವರು ರಚಿಸಿದ್ದಾರೆ.
ವಾಲ್ಮೀಕಿ
ಪುರಂದರ ದಾಸರು
ವೇದವ್ಯಾಸರು
ಶ್ರೀ ಕೃಷ್ಣ
ಇದು ಶಾನುಭೋಗರ ಬ್ರಹ್ಮಾಸ್ತ್ರ
ಕೈಚೀಲ
ಕೋಲು
ಖಿರ್ದಿ ಪುಸ್ತಕ
ಕಲ್ಲು
ಇದು 'ಗೋವಿನ ಹಾಡು' ಕಥನ ಕಾವ್ಯದಲ್ಲಿ ಬರುವ ಗೋವಿನ ಹೆಸರು.
ಕಾಮಧೇನು
ಪುಣ್ಯಕೋಟಿ
ನಂದಿನಿ
ಗೌರಿ
ಬೈಬಲ್ ಯಾವ ಧರ್ಮದ ಪವಿತ್ರ ಗ್ರಂಥವಾಗಿದೆ?
ಜೈನ
ಹಿಂದೂ
ಬೌಧ
ಕ್ರೈಸ್ತ
ಇದು 'ಘಾಣೇಂದ್ರಿಯ' ಪದದ ಅರ್ಥವಾಗಿದೆ.
ಬಾಯಿ
ಕಣ್ಣು
ಮೂಗು
ಕಿವಿ
ಶಾನುಭೋಗರು ತಮ್ಮ ಹಳ್ಳಿಗೆ ಹಿಂದಿರುಗಲು ಈ ಕಣಿವೆಯನ್ನು ದಾಟಿ ಹೋಗಬೇಕಿತ್ತು
ಶಂಭುಲಿಂಗನ
ನಾಗರಹೊಳೆ
ಮದಲಿಂಗನ
ಮಾರಿಕಣಿವೆ
ಶಾನುಭೋಗರು ಇರಸಾಲಿಗಾಗಿ ಈ ಹಳ್ಳಿಗೆ ಹೋಗಿದ್ದರು.
ಬ್ಯಾಡರಹಳ್ಳಿ
ಚಿಕ್ಕನಾಯಕನಹಳ್ಳಿ
ತುಮಕೂರು
ಯಡ್ಡಳ್ಳಿ
ರಸ್ತೆಗೆ ಸ್ವಲ್ಪ ದೂರದಲ್ಲೇ ಇದ್ದ ಗುಹೆಯಲ್ಲಿ_______ಯೊಂದು ಮಲಗಿತ್ತು.
ರಾಕ್ಷಸ
ಹುಲಿ
ಹಸು
ಬೆಕ್ಕು
ಕೃಷ್ಣಮೂರ್ತಿಯ ಅಜ್ಜಂದಿರು ______ಜಿಲ್ಲೆಯ ಒಂದು ಹಳ್ಳಿಯವರು.
ಬೆಂಗಳೂರು
ಮಂಗಳೂರು
ತುಮಕೂರು
ಕೋಲಾರ
ಖಂಡವಿದೆಕೋ, ಮಾಂಸವಿದೆಕೋ_______ ಬಿಸಿ ರಕ್ತವಿದೇಕೋ
ತಣ್ಣನೆ
ಗಡಿಗೆಯ
ಗುಂಡಿಗೆಯ
ಹುಲಿಯ
ವ್ಯಾಘ್ರಗೀತೆ' ಯು ಈ ಒಂದು ಪ್ರಭಂದದ ಪ್ರಭೇದವಾಗಿದೆ
ಹರಟೆಯ ಪ್ರಬಂಧ
ಲಲಿತ ಪ್ರಬಂಧ
ವೈಚಾರಿಕ ಪ್ರಬಂಧ
ಪ್ರವಾಸ ಪ್ರಬಂಧ
ಎ ಎನ್ ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ.
ಚಿತ್ರಗಳು ಪತ್ರಗಳು
ಹಗಲುಗನಸು
ದೇವರು
ಮಿನುಗು ಮಿಂಚು
ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಯಾಕೆ ಹೋಗಿದ್ದರು.
ಮದುವೆಗಾಗಿ
ಪ್ರವಾಸಕ್ಕಾಗಿ
ಜಾತ್ರೆಗಾಗಿ
ಇರಸಾಲಿಗಾಗಿ
ಶಾನುಭೋಗರಿಗೆ ಮಂತ್ರಿತ್ವ ಹೋಗಿ ಕೇವಲ_________ ಮಾತ್ರ ಉಳಿದಿತ್ತು.
ಪುರೋಹಿತ
ದಳಪತಿ
ಶಾನುಭೋಗಿಕೆ
ತಳಾರಿಕೆ
ತಿಂಗಳ ಬೆಳಕಿನಲ್ಲಿ ರೈತರು_______ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದರು.
ಕುದುರೆ
ಬಂಡಿ
ಕುರಿಗಳು
ದನಗಳು
"ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ" ಎಂದವರು?
ರೈತರು
ಶಾನುಭೋಗರು
ಹುಲಿ
ಲೇಖಕರು
ಇರಸಾಲು' ಎಂದರೆ.
ಊರಿನ ಹೆಸರು
ಕಂದಾಯದ ಮೊತ್ತ
ಬೆಳೆಸಲು
ಕಣಿವೆ ಪ್ರದೇಶ
