WorksheetsBuddivantha Ramakrishna
Total questions: 20
Worksheet time: 10mins
ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದವರು ಯಾರು ?
ಕೃಷ್ಣದೇವರಾಯ
ತೆನಾಲಿ ರಾಮಕೃಷ್ಣ
ವಿದ್ಯಾಸಾಗರ
ವಿದ್ಯಾಸಾಗರ ನೊಂದಿಗೆ ವಾದಮಾಡಲು ಒಪ್ಪಿಕೊಂಡವರು ಯಾರು ?
ಕೃಷ್ಣದೇವರಾಯ
ತೆನಾಲಿ ರಾಮಕೃಷ್ಣ
ವಿದ್ಯಾಸಾಗರ
ತೆನಾಲಿ ರಾಮಕೃಷ್ಣ ವಾದಕ್ಕೆ ಯಾವ ಗ್ರಂಥವನ್ನು ಆರಿಸಿಕೊಂಡನು ?
ತಿಲಕಾಷ್ಠಮಹಿಷಬಂಧನ
ನಾಕುತಂತಿ
ಶ್ರೀರಾಮಾಯಣದರ್ಶನಂ
ತಿಲಕಾಷ್ಠ ಎಂದರೆ _________________
ಕಟ್ಟಿಗೆಯ ಕಡ್ಡಿಗಳು
ಎಳ್ಳಿನ ಕಡ್ಡಿಗಳು
ಮರದ ತುಂಡುಗಳು
ಮಹಿಷ ಬಂಧನ ಎಂದರೆ __________________
ಆಕಳಿಗೆ ಕಟ್ಟುವ ಹಗ್ಗ
ಎತ್ತುಗಳಿಗೆ ಕಟ್ಟುವ ಹಗ್ಗ
ಎಮ್ಮೆಗೆ ಕಟ್ಟುವ ಹಗ್ಗ
ಸತ್ಕರಿಸು ಪದದ ಅರ್ಥ _______________
ಉಪಚರಿಸು
ಸನ್ಮಾನಿಸು
ಸ್ವಾಗತಿಸು
ವಾದ ಪದದ ಅರ್ಥ _______________
ರಕ್ಷಿಸು
ಕಾಪಾಡು
ಚರ್ಚೆ
ವಿದ್ಯಾಸಾಗರನು ಯಾವ ವಿಷಯದಲ್ಲಿ ಮಹಾನ್ ಪಂಡಿತನಾಗಿದ್ದನು?
ಕನ್ನಡ
ಸಂಸ್ಕೃತ
ತೆಲುಗು
ಬುದ್ಧಿವಂತ ರಾಮಕೃಷ್ಣ ಪಾಠದ ಸಂದೇಶವೇನು?
ಸುಳ್ಳು ಹೇಳಬಾರದು
ವಿದ್ಯೆ ನಮ್ಮ ಬಾಳಿಗೆ ವಿನಯವನ್ನು ಕಲಿಸುತ್ತದೆ.
ವಿದ್ಯೆ ವಿನಯವನ್ನು ಕಲಿಸುತ್ತದೆ,ಬುದ್ಧಿ ವಿವೇಕವನ್ನು ಕಲಿಸುತ್ತದೆ.
ಈ ಪಾಠದಲ್ಲಿ ವಿದ್ಯಾಭಿಮಾನಿ ಯಾರು?
ತೆನಾಲಿ ರಾಮಕೃಷ್ಣ
ಕೃಷ್ಣದೇವರಾಯ
ವಿದ್ಯಾಸಾಗರ
ಈ ವಿಷಯ ಮೊದಲೇ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ - ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಯಾರು - ತೆನಾಲಿ ರಾಮಕೃಷ್ನನು , ಯಾರಿಗೆ - ಕೃಷ್ಣದೇವರಾಯ
ಯಾರು - ವಿದ್ಯಾಸಾಗರ , ಯಾರಿಗೆ- ಕೃಷ್ಣದೇವರಾಯನಿಗೆ
ಯಾರು - ನನಗೆ , ಯಾರಿಗೆ - ನಿನಗೆ
ಎಮ್ಮೆ + ಗಳು ಈ ಪದವನ್ನು ಕೂಡಿಸಿ ಬರೆಯಿರಿ.
ಎಮ್ಮೆಗಳು
ಎಮ್ಮೆಗಗಳು
ಎಮ್ಮೆಯರು
ವೀರಮಾತೆ ಜೀಜಾವಬಾಯಿಯ ತಂದೆಯ ಹೆಸರೇನು?
ಲಖೂಜಿ
ಲಖೂಜಿ ಜಾಧವರಾವ್
ಜಾಧವರಾವ್
ಛತ್ರಪತಿ ಶಿವಾಜಿಯ ತಂದೆಯ ಹೆಸರೇನು?
ಶಿವಾಜಿ
ಷಹಾಜಿ
ಲಖೂಜಿ ಜಾಧವರಾವ್
ಛತ್ರಪತಿ ಶಿವಾಜಿಯ ತಾಯಿಯ ಹೆಸರೇನು?
ಕಿತ್ತೂರು ರಾಣಿ ಚೆನ್ನಮ್ಮ
ಜಿಜಾಬಾಯಿ
ಝಾನ್ಸಿ ರಾಣಿ ಲಕ್ಷ್ಮಿಬಾಯಿ
ಛತ್ರಪತಿ ಶಿವಾಜಿಯ ಗುರುವಿನ ಹೆಸರೇನು?
ತೆನಾಲಿರಾಮಕೃಷ್ಣ
ಕೃಷ್ಣದೇವರಾಯ
ದಾದಾಜಿಕೊಂಡದೇವ
ಪತಾಕೆ ಪದದ ಅರ್ಥ
ಬಾವುಟ
ನಮಸ್ಕಾರ
ವಂದನೆ
ಜೀಜಾಬಾಯಿ ಶಿವಾಜಿಗೆ ಪ್ರತಿನಿತ್ಯ ________________ಮತ್ತು _______________ಕಥೆಗಳನ್ನು ಹೇಳುತ್ತಿದ್ದಳು
ರಾಮಾಯಣದರ್ಶನಂ
ರಾಮಾಯಣ ಮತ್ತು ಮಹಾಭಾರತ
ನೀತಿಕಥ ಮತ್ತು ಸಾಹಸ ಕಥ
ಶಿವಾಜಿಯ ಪಟ್ಟಾಭಿಷೇಕವು ಎಲ್ಲಿ ನಡೆಯಿತು?
ಶಿವನೇರಿದುರ್ಗ
ಮಹಾರಾಷ್ಟ್ರ
ರಾಯಗಡ
ಸಾಗರ ಪದದ ಸಮಾನಾರ್ಥಕ ಪದ
ದೈರ್ಯ
ಅಪಜಯ
ಕಡಲು
