WorksheetsDODDAVARA DARI UNIT TEST poem 6
Total questions: 19
Worksheet time: 10mins
KITTUR RANI CHANNAMMA RESIDENTIAL SAINIK SCHHOL FOR GIRLS ,KITTUR CBSE
Class:6
Subject:Kannada
Marks:20
Student name:
ಮಕ್ಕಳಿಗೆ ತಮ್ಮ.......... ಅರಿವಾಗಬೇಕು ಎಂದೆನಿಸಿತು.
ತಪ್ಪು
ನಪ್ಪು
ಸಪ್ಪು
ಕಲಿ
ಪ್ರಸಾದರು ಅವರಿಗೆಲ್ಲ ಅಷ್ಟು.......
...... ಕೊಟ್ಟರು.
ತಿಂಡಿ
ಕಾಸು
ಹೂ
ಸಿಹಿ
ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ತಾವೇ ಒಂದು................ ಕಂಡು ಕೊಂಡರು.
ಪತ್ರ
ಕಾಗದ
ದಾರಿ
ಮಾತು
ಒಂದಿಬ್ಬರು.................... ಹಾಕಿಸಿಕೊಂಡೂ ಆಗಿತ್ತು.
ಪಾಲಿಶ್
ಬಣ್ಣ
ಹಚ್ಚಿ
ಹೆಸರು
ಭಾರತದ ಮೊದಲ ರಾಷ್ಟ್ರಪತಿಗಳಿವರು.
ರಾಜೇಂದ್ರ ಪ್ರಸಾದ್
ಜಾಕಿರ್ ಹುಸೇನ್
ಅಬ್ದುಲ್ ಕಲಾಂ
ರಾಧಾಕೃಷ್ಣನ್
ಡಾ. ರಾಜೇಂದ್ರ ಪ್ರಸಾದ್ ಅವರು ಹೆಚ್ಚಿನ ಮಹತ್ವ ನೀಡಿದ್ದುದು.
ಸೋಮಾರಿತನ
ಶಿಸ್ತು
ಲಂಚ
ದ್ವೇಷ
ದೊಡ್ಡವರ ದಾರಿ ಗದ್ಯದ ಲೇಖಕರು.
ಸತೀಶ್
ಮಹೇಶ್
ಬೆ. ಗೊ. ರಮೇಶ್
ಗಿರೀಶ್
ಗಿಡ ಪದಕ್ಕೆ ವಚನ ಬದಲಿಸಿ ಬರೆಯಿರಿ.
ಗಿಡಕ್ಕೆ
ಗಿಡದಿಂದ
ಗಿಡವು
ಗಿಡಗಳು
ಅವನು ಪದಕ್ಕೆ ಲಿಂಗ ಬದಲಿಸಿ
ಅವಳು
ಅವು
ಇವನು
ಯಾರು
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಇರುವುದು.
ಬೆಂಗಳೂರು
ಪುಣೆ
ದೆಹಲಿ
ಗುಜರಾತ್
ಕನ್ನಡ ವಣ೯ಮಾಲೆಯಲ್ಲಿರುವ ಒಟ್ಟು ಅಕ್ಷರಗಳು
೩೪
೫೩
೪೦
೪೯
ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಪ್ರಸಾದರು ಕೊಟ್ಟಿದ್ದು.
ಪುಸ್ತಕ
ಕಾಸು
ಬಟ್ಟೆ
ತಿಂಡಿ
ಜಾಕಿರ್ ಹುಸೇನ್ ಅವರು ಮಕ್ಕಳಿಗೆ ಬುದ್ಧಿ ಕಲಿಸಲು ಹಾಕಿದ ವೇಷ.
ಹಣ್ಣು ಮಾರುವ
ಬೂಟ್ ಪಾಲಿಷ್ ಮಾಡುವ
ಕಾವಲುಗಾರ
ಹಾಲು ಮಾರುವ
ಮಗು ಪದದ ಬಹುವಚನ ರೂಪ
ಮಗುವಿನ
ಮಗುಗಳು
ಮಕ್ಕಳು
ಮಕ್ಕಳಿಗೆ
ಭಂಡಾರ ಪದದ ಅರ್ಥ
ಖಜಾನೆ
ಮೊಟ್ಟೆ
ಕಾವಲು
ಶಾಲೆ
ರಾಜೇಂದ್ರ ಪ್ರಸಾದ್ ಅವರು ತಾವು ಯಾರ ಸೇವಕ ಎಂದು ಹೇಳಿ ಕೊಳ್ಳುತ್ತಿದ್ದರು?
ಸಕಾ೯ರದ ಸೇವಕ
ತಂದೆಯ ಸೇವಕ
ತಾಯಿಯ ಸೇವಕ
ಜನರ ಸೇವಕ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಯಾವುದಕ್ಕೆ ಹೆಸರುವಾಸಿ.
ಉನ್ನತ ಶಿಕ್ಷಣ
ಪ್ರಾಥಮಿಕ ಶಾಲೆ
ಕಂಪನಿ
ಕಛೇರಿ
ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ.
ಜಾಕಿರ್ ಹುಸೇನ್
ಗಾಂಧಿ
ರಾಜೇಂದ್ರ ಪ್ರಸಾದ್
ಅಬ್ದುಲ್ ಕಲಾಂ
ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ.
ಜಾಕಿರ್ ಹುಸೇನ್
ಗಾಂಧಿ
ರಾಜೇಂದ್ರ ಪ್ರಸಾದ್
ಅಬ್ದುಲ್ ಕಲಾಂ
